ETV Bharat / bharat

ಯೋಗಿ ವಿಶೇಷ ಅಧಿವೇಶನದಲ್ಲಿ 'ಕೈ'​​ ಶಾಸಕಿ ಭಾಗಿ, ಕಾಂಗ್ರೆಸ್‌ನಿಂದ ನೋಟಿಸ್​ ಜಾರಿ

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​​ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿದ್ದಕ್ಕಾಗಿ ಕಾಂಗ್ರೆಸ್​ ಶಾಸಕಿಗೆ ಶೋಕಾಸ್​ ನೋಟಿಸ್​ ಜಾರಿಯಾಗಿದೆ.

ಕಾಂಗ್ರೆಸ್​ ಶಾಸಕಿ ಆದಿತಿ
author img

By

Published : Oct 4, 2019, 7:08 PM IST

ರಾಯ್​ಬರೇಲಿ: ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಅಕ್ಟೋಬರ್​ 2ರಂದು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್​ ಶಾಸಕಿಗೆ ಶೋಕಾಸ್ ನೋಟಿಸ್​ ಜಾರಿ ಮಾಡಲಾಗಿದೆ.

ವಿಶೇಷ ಅಧಿವೇಶನದಿಂದ ದೂರ ಉಳಿಯಲು ಕಾಂಗ್ರೆಸ್​ ನಿರ್ಧಾರ ಮಾಡಿತ್ತು. ಆದರೆ ಉತ್ತರಪ್ರದೇಶ ರಾಯ್​ಬರೇಲಿಯ ಕಾಂಗ್ರೆಸ್‌ ಶಾಸಕಿ ಆದಿತಿ ಸಿಂಗ್​​, ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿದ್ದರು. ಇದೀಗ ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ನೋಟಿಸ್ ಜಾರಿ ಮಾಡಲಾಗಿದ್ದು, ಎರಡು ದಿನದಲ್ಲಿ ಉತ್ತರ ನೀಡುವಂತೆ ತಿಳಿಸಲಾಗಿದೆ.

ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ಧತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಶಾಸಕಿ ಆದಿತಿ ಸಿಂಗ್​ ಶ್ಲಾಘಿಸಿದ್ದರು.

ಅಧಿವೇಶನದಲ್ಲಿ ಭಾಗಿಯಾದ ಬಳಿಕ ಮಾತನಾಡಿದ್ದ ಶಾಸಕಿ, ಪಕ್ಷದ ರಾಜಕೀಯಗಿಂತಲೂ ಅಭಿವೃದ್ಧಿ ವಿಚಾರ ಮಾತನಾಡುವುದು ಒಳ್ಳೆಯದು. ಹೀಗಾಗಿ ನಾನು ಅಧಿವೇಶನದಲ್ಲಿ ಭಾಗಿಯಾಗಿ ನನ್ನ ವಿಚಾರ ತಿಳಿಸಿರುವೆ ಎಂದಿದ್ದರು.

Intro:Body:

ವಿಶೇಷ ಅಧಿವೇಶನದಲ್ಲಿ 'ಕೈ'​​ ಶಾಸಕಿ ಭಾಗಿ... ನೋಟಿಸ್​ ಜಾರಿ ಮಾಡಿದ ಕಾಂಗ್ರೆಸ್​! 

ರಾಯ್​ಬರೇಲಿ: ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರಪ್ರದೇಶ ಬಿಜೆಪಿ ಸರ್ಕಾರ ಅಕ್ಟೋಬರ್​ 2ರಂದು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿದ್ದಕ್ಕಾಗಿ ಕಾಂಗ್ರೆಸ್​ ಶಾಸಕಿಗೆ ನೋಟಿಸ್​ ಜಾರಿ ಮಾಡಲಾಗಿದೆ. 

ವಿಶೇಷ ಅಧಿವೇಶನದಿಂದ ದೂರ ಉಳಿಯಲು ಕಾಂಗ್ರೆಸ್​ ನಿರ್ಧಾರ ಮಾಡಿತ್ತು. ಆದರೆ ಉತ್ತರಪ್ರದೇಶ ರಾಯ್​ಬರೇಲಿಯ ಕಾಂಗ್ರೆಸ್​ ಶಾಸಕಿ ಆದಿತಿ ಸಿಂಗ್​​, ಈ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿದ್ದರು. ಇದೀಗ ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ನೋಟಿಸ್ ಜಾರಿ ಮಾಡಲಾಗಿದ್ದು, ಎರಡು ದಿನದಲ್ಲಿ ಉತ್ತರ ನೀಡುವಂತೆ ತಿಳಿಸಲಾಗಿದೆ. 

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370ರದ್ಧತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ಧಾರವನ್ನ ಶಾಸಕಿ ಆದಿತಿ ಸಿಂಗ್​ ಶ್ಲಾಘಿಸಿದ್ದರು. ಇನ್ನು ಅಧಿವೇಶನದಲ್ಲಿ ಭಾಗಿಯಾದ ಬಳಿಕ ಮಾತನಾಡಿದ್ದ ಇವರು, ಪಕ್ಷದ ರಾಜಕೀಯಗಿಂತಲೂ ಅಭಿವೃದ್ಧಿ ವಿಚಾರ ಮಾತನಾಡುವುದು ಒಳ್ಳೆಯದು. ಹೀಗಾಗಿ ನಾನು ಅಧಿವೇಶನದಲ್ಲಿ ಭಾಗಿಯಾಗಿ ನನ್ನ ವಿಚಾರ ತಿಳಿಸಿರುವೆ ಎಂದಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.