ETV Bharat / bharat

ದೆಹಲಿಯಲ್ಲಿ ವಾಯು ಮಾಲಿನ್ಯ: ಪುತ್ರನೊಂದಿಗೆ ಪಣಜಿಗೆ ಸೋನಿಯಾ ಗಾಂಧಿ ಶಿಫ್ಟ್​..! - ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಿಂದ ದೂರ ಉಳಿದಿದ್ದು, ಪುತ್ರ ರಾಹುಲ್ ಗಾಂಧಿ ಜೊತೆಗೆ ಗೋವಾದ ಪಣಜಿಗೆ ಬಂದು ಶಿಫ್ಟ್​ ಆಗಿದ್ದಾರೆ.

Sonia Gandhi and her son Rahul Gandhi arrive in Panaji
ಪುತ್ರನೊಂದಿಗೆ ಪಣಜಿಗೆ ಬಂದ ಸೋನಿಯಾ ಗಾಂಧಿ
author img

By

Published : Nov 20, 2020, 7:14 PM IST

ಪಣಜಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ‌ ವಿಪರೀತ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ವೈದ್ಯರ ಸಲಹೆಯಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ದೆಹಲಿಯಿಂದ ದೂರ ಉಳಿದಿದ್ದು, ಪುತ್ರ ರಾಹುಲ್ ಗಾಂಧಿ ಜೊತೆಗೆ ಗೋವಾದ ಪಣಜಿಗೆ ಬಂದು ಶಿಫ್ಟ್​ ಆಗಿದ್ದಾರೆ.

ಸೋನಿಯಾ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ಶ್ವಾಸಕೋಶದ ಸಮಸ್ಯೆಯು ಕೂಡ ಇದೆ. ವಾಯು ಮಾಲಿನ್ಯದಿಂದ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಲಿದ್ದು, ಆದ್ದರಿಂದ ದೆಹಲಿಯಿಂದ ದೂರ ಉಳಿಯಲು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.