ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವರಾತ್ರಿ ಹಬ್ಬದ ಪ್ರಯುಕ್ತ ಗೋರಖ್‌ಪುರದಲ್ಲಿ 'ಕನ್ಯಾ ಪೂಜೆ' ನೆರವೇರಿಸಿದ್ದಾರೆ.
ಸಿಎಂ ಯೋಗಿ ಮಕ್ಕಳ ಹಣೆಯ ಮೇಲೆ ತಿಲಕ್ ಹಚ್ಚಿ, ಕಾಲು ತೊಳೆದು, ಪ್ರತಿಯೊಬ್ಬರಿಗೂ ದುಪ್ಪಟ್ಟವನ್ನು ಉಡುಗೊರೆಯಾಗಿ ನೀಡಿದರು. 'ಕನ್ಯಾ ಪೂಜೆ' ನಂತರ ಆಹಾರ ಬಡಿಸಿದ್ದಾರೆ.
"ನವರಾತ್ರಿಯ ಶುಭ ಸಂದರ್ಭದಲ್ಲಿ, ವಿಧಿ ವಿಧಾನದ ಅನುಸಾರ ಕನ್ಯಾ ಪೂಜೆಯ ಪುಣ್ಯ ಕಾರ್ಯ ಸಂಪನ್ನವಾಯಿತು" ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.
-
मंत्राक्षरमयीं लक्ष्मीं मातृणां रूपधारिणीम्
— Yogi Adityanath (@myogiadityanath) October 25, 2020 " class="align-text-top noRightClick twitterSection" data="
नवदुर्गात्मिकां साक्षात् कन्यामावाहयाम्यहम्।।जगत्पूज्ये जगद्वन्द्ये सर्वशक्तिस्वरुपिणि।
पूजां गृहाण कौमारि जगन्मातर्नमोस्तु ते।।
नवरात्रि के शुभ अवसर पर आज विधि-विधान से कन्या-पूजन का पुनीत कार्य संपन्न हुआ।
कन्या देवियों को नमन! pic.twitter.com/bwvP2FKOAH
">मंत्राक्षरमयीं लक्ष्मीं मातृणां रूपधारिणीम्
— Yogi Adityanath (@myogiadityanath) October 25, 2020
नवदुर्गात्मिकां साक्षात् कन्यामावाहयाम्यहम्।।जगत्पूज्ये जगद्वन्द्ये सर्वशक्तिस्वरुपिणि।
पूजां गृहाण कौमारि जगन्मातर्नमोस्तु ते।।
नवरात्रि के शुभ अवसर पर आज विधि-विधान से कन्या-पूजन का पुनीत कार्य संपन्न हुआ।
कन्या देवियों को नमन! pic.twitter.com/bwvP2FKOAHमंत्राक्षरमयीं लक्ष्मीं मातृणां रूपधारिणीम्
— Yogi Adityanath (@myogiadityanath) October 25, 2020
नवदुर्गात्मिकां साक्षात् कन्यामावाहयाम्यहम्।।जगत्पूज्ये जगद्वन्द्ये सर्वशक्तिस्वरुपिणि।
पूजां गृहाण कौमारि जगन्मातर्नमोस्तु ते।।
नवरात्रि के शुभ अवसर पर आज विधि-विधान से कन्या-पूजन का पुनीत कार्य संपन्न हुआ।
कन्या देवियों को नमन! pic.twitter.com/bwvP2FKOAH
ನವರಾತ್ರಿಯ 10ನೇ ದಿನವನ್ನು ದಸರಾ ಅಥವಾ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. 'ದುಷ್ಟ'ತೆ ವಿರುದ್ಧ ವಿಜಯದ ಸಂಕೇತವಾಗಿ ರಾವಣನ ಪ್ರತಿಮೆಗಳನ್ನು ತೆರೆದ ಮೈದಾನದಲ್ಲಿ ದಹನ ಮಾಡುವ ಮೂಲಕ ಇದನ್ನು ದೇಶಾದ್ಯಂತ ಬಹಳ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.