ETV Bharat / bharat

'ಸೈರಾಟ್'​ ಚಿತ್ರದ ಮಾದರಿಯಲ್ಲೇ ಮರ್ಡರ್​... ಮದುವೆಯಾಗಿ 2.5 ವರ್ಷದ ನಂತ್ರ ಮಗಳ ಕೊಲೆ ಮಾಡಿದ ತಂದೆ! - ಪಾಪಿ ತಂದೆ

ಮರಾಠಿ ಚಿತ್ರ ಸೈರಾಟ್​ ಮಾದರಿಯಲ್ಲೇ ಆಂಧ್ರಪ್ರದೇಶದ ಚಿತ್ತೂರ್​​ನಲ್ಲಿ ಪಾಪಿ ತಂದೆಯೋರ್ವ ತನ್ನ ಮಗಳನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.

ಮಗಳ ಕೊಲೆ ಮಾಡಿದ ತಂದೆ
author img

By

Published : Jun 29, 2019, 3:00 AM IST

Updated : Jun 29, 2019, 5:29 AM IST

ಚಿತ್ತೂರು(ಆಂಧ್ರಪ್ರದೇಶ): ಕಳೆದ ಎರಡೂವರೆ ವರ್ಷಗಳ ಹಿಂದೆ ಬೇರೊಂದು ಜಾತಿಯ ಯುವಕನನ್ನ ಪ್ರೀತಿ ಮಾಡಿದ್ದ ಮಹಿಳೆ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು. ತದನಂತರ ಬೇರೊಂದು ಮನೆಯಲ್ಲಿ ವಾಸವಾಗಿದ್ದ ಅವರಿಗೆ ಕಳೆದ ವಾರದ ಹಿಂದೆ ಮಗು ಜನಿಸಿತ್ತು. ಅದನ್ನ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಯುವತಿಯ ತಂದೆ ಏಕಾಏಕಿ ದಾಳಿ ನಡೆಸಿ ಮಗಳ ಕೊಲೆ ಮಾಡಿದ್ದಾನೆ.

  • Chittoor: Man allegedly killed his daughter y'day for marrying a boy from another caste 2.5 yrs ago. The woman had delivered a boy a week ago, the couple took the baby to hospital & were attacked on their way back. Case registered on complaint of deceased's husband.#AndhraPradesh pic.twitter.com/3oEfHO7EPt

    — ANI (@ANI) June 28, 2019 " class="align-text-top noRightClick twitterSection" data=" ">

ಇದೀಗ ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿ ಗಂಡ ದೂರು ದಾಖಲು ಮಾಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Intro:Body:

'ಸೈರಾಟ್'​ ಚಿತ್ರದ ರೀತಿಯಲ್ಲೇ ಮರ್ಡರ್​... ಮದುವೆಯಾಗಿ 2.5 ವರ್ಷದ ನಂತ್ರ ಮಗಳ ಕೊಲೆ ಮಾಡಿದ ತಂದೆ!

ಮರಾಠಿ ಚಿತ್ರ ಸೈರಾಟ್​ ಮಾದರಿಯಲ್ಲೇ ಆಂಧ್ರಪ್ರದೇಶದ ಚಿತ್ತೂರ್​​ನಲ್ಲಿ ಪಾಪಿ ತಂದೆಯೋರ್ವ ತನ್ನ ಮಗಳನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. 

ಚಿತ್ತೂರು(ಆಂಧ್ರಪ್ರದೇಶ): ಕಳೆದ ಎರಡೂವರೆ ವರ್ಷಗಳ ಹಿಂದೆ ಬೇರೊಂದು ಜಾತಿಯ ಯುವಕನನ್ನ ಪ್ರೀತಿ ಮಾಡಿದ್ದ ಮಹಿಳೆ ಮನೆಯವರ ಕುಟುಂಬದ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು. ಅವರಿಗೆ ಕಳೆದ ವಾರದ ಹಿಂದೆ ಮುದಾದ ಮಗು ಸಹ ಜನಿಸಿತ್ತು. ಮಗುವನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಯುವತಿಯ ತಂದೆ ದಾಳಿ ನಡೆಸಿ ಮಗಳ ಕೊಲೆ ಮಾಡಿದ್ದಾನೆ. 

ಇದೀಗ ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿ ಗಂಡ ದೂರು ದಾಖಲು ಮಾಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.  

Conclusion:
Last Updated : Jun 29, 2019, 5:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.