ETV Bharat / bharat

ವಿಶೇಷ ಪ್ಯಾಕೇಜ್​​ನ 3ನೇ ಕಂತಿನ ವಿವರಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಚಿದಂಬರಂ ಆಗ್ರಹ - ವಿಶೇಷ ಪ್ಯಾಕೇಜ್​​ನ ಸ್ಪಷ್ಟನೆ ನೀಡುವಂತೆ ಚಿದಂಬರಂ ಟ್ವೀಟ್​

ಕೇಂದ್ರದ ವಿಶೇಷ ಆರ್ಥಿಕ ಪ್ಯಾಕೇಜ್​​ನ 3ನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ನೀಡಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಮಾಜಿ ವಿತ್ತ ಸಚಿವ ಚಿದಂಬರಂ ಟ್ವೀಟ್​ ಮಾಡಿದ್ದಾರೆ.

chidambaram-tweet-on-central-special-package
ಚಿದಂಬರಂ ಟ್ವೀಟ್​
author img

By

Published : May 16, 2020, 12:33 PM IST

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಪರಿಹಾರ ಕ್ರಮಗಳ ಮೂರನೇ ಕಂತಿನ ವಿವರಗಳನ್ನು ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಪ್ರಕಟಿಸಿದ್ದಾರೆ. ಈ ಸಂಬಂಧ ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟ್ವೀಟ್​ ಮಾಡಿದ್ದಾರೆ.

  • Likewise, under Animal Disease Control Programme the fight against FOOT AND MOUTH DISEASE has already been launched with a 5-year outlay of Rs 13,343 crore and allocation of Rs 1300 crore in 2020-21

    — P. Chidambaram (@PChidambaram_IN) May 16, 2020 " class="align-text-top noRightClick twitterSection" data=" ">

ವಿತ್ತ ಸಚಿವರು ನಿನ್ನೆ ಘೋಷಿಸಿದ ಮೊತ್ತ ಅಂದರೆ 500 ಕೋಟಿ ರೂ. ಮತ್ತು 13,343 ಕೋಟಿ ರೂ.ಗಳನ್ನು ಬಜೆಟ್​​ನಲ್ಲಿ ಸೇರಿಸಲಾಗಿದೆಯೇ ಅಥವಾ ಕೇಂದ್ರ ಘೋಷಿಸಿರುವ ಹೆಚ್ಚುವರಿ ಮೊತ್ತದಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ದಯವಿಟ್ಟು ನಿರ್ಮಲಾ ಸೀತಾರಾಮನ್​ ಸ್ಪಷ್ಟಪಡಿಸಬೇಕು ಎಂದು ಟ್ವೀಟ್​​ ಮಾಡಿದ್ದಾರೆ.

  • We will begin a series on research and dialogue today (the new R&D)

    Expenditure Budget 2020-21 has already
    provided for BEE KEEPING under National Horticulture Mission and allocated Rs 2400 crore.

ಅದೇ ರೀತಿಯಾಗಿ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಫೂಟ್​ ಅಂಡ್​​ ಮೌತ್​​ ಡಿಸೀಸ್​​ಗೆ ಆಗಲೇ 5 ವರ್ಷಕ್ಕೆ ಸುಮಾರು 13,343 ಕೋಟಿ ಬಂಡವಾಳ ಘೋಷಿಸಲಾಗಿದ್ದು, 2020-21ರಲ್ಲಿ 1300 ಕೋಟಿ ಘೋಷಣೆಯಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಈ ಬಗ್ಗೆ ಇಂದಿನಿಂದಲೇ ಸಂಶೋಧನೆ ಸರಣಿ ಮಾತುಕತೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಈಗಾಗಲೇ 2020-21ರ ವೆಚ್ಚ ಬಜೆಟ್​​ನಲ್ಲಿ ಜೇನು ಉತ್ಪಾದನೆಗೆ 2400 ಕೋಟಿ ರೂ. ನೀಡಲಾಗಿದೆ ಎಂದು ಚಿದಂಬರಂ ತಿಳಿಸಿದ್ದು, ಇದೆಲ್ಲದರ ಬಗ್ಗೆ ಕೇಂದ್ರ ಹಣಕಾಸು ಸಚಿವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.