ETV Bharat / bharat

'ಚಲೋ ಆತ್ಮಕೂರ್'​ ರ್‍ಯಾಲಿಗೆ ಮುನ್ನವೇ ಶಾಕ್​...! ಚಂದ್ರಬಾಬು ನಾಯ್ಡು ಸೇರಿ ಹಲವರಿಗೆ ಗೃಹಬಂಧನ - ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡ

ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ಪಕ್ಷ ಟಿಡಿಪಿಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ವಿನಾಕಾರಣ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಟಿಡಿಪಿ ಇಂದು ರ್‍ಯಾಲಿಗೆ ಕರೆಕೊಟ್ಟಿತ್ತು.

ಗೃಹಬಂಧನ
author img

By

Published : Sep 11, 2019, 10:15 AM IST

ಅಮರಾವತಿ(ಆಂಧ್ರ ಪ್ರದೇಶ): ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡ ಹಾಗೂ ಪುತ್ರ ನರ ಲೋಕೇಶ್​ರನ್ನು ಸದ್ಯ ಗೃಹ ಬಂಧನದಲ್ಲಿಡಲಾಗಿದೆ.

ಚಲೋ ಆತ್ಮಕೂರ್ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಪೊಲೀಸರು

ಇಂದು ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಟಿಡಿಪಿ 'ಚಲೋ ಆತ್ಮಕೂರ್' ರ್‍ಯಾಲಿಯನ್ನು ಹಮ್ಮಿಕೊಂಡಿದ್ದರು. ಆದರೆ, ಈ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಸದ್ಯ ಟಿಡಿಪಿ ಮುಖ್ಯಸ್ಥರನ್ನು ಸೇರಿದಂತೆ ಪಕ್ಷದ ಹಲವು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ.

  • వైకాపా ప్రభుత్వ బాధితులకు జరిగిన అన్యాయానికి నిరసనగా నేడు తెదేపా తలపెట్టిన చలో ఆత్మకూరు కార్యక్రమానికి అడుగడుగునా అడ్డంకులు సృష్టిస్తోంది ఈ అసమర్థ ప్రభుత్వం. pic.twitter.com/tBGSBpo6Rv

    — Lokesh Nara (@naralokesh) September 11, 2019 " class="align-text-top noRightClick twitterSection" data=" ">

ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ಪಕ್ಷ ಟಿಡಿಪಿಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ವಿನಾಕಾರಣ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಟಿಡಿಪಿ ಇಂದು ರ್‍ಯಾಲಿಗೆ ಕರೆಕೊಟ್ಟಿತ್ತು.

ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲು ನರಸರಾವ್​ಪೇಟ, ಸಟ್ಟೇನಾಪಲ್ಲಿ, ಪಾಲ್ನಾಡು ಹಾಗೂ ಗುಜರಾಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಯಾವುದೇ ರ್‍ಯಾಲಿ, ಸಭೆ, ಮೆರವಣಿಗೆಗೆ ಅನುಮತಿ ಇಲ್ಲ ಎಂದು ಡಿಜಿಪಿ ಗೌತಮ್ ಸವಂಗ್ ಹೇಳಿದ್ದಾರೆ.

  • Amaravati: Telugu Desam Party (TDP) Chief N Chandrababu Naidu isn't being allowed to meet media. He has been put under preventive custody at his house in view of party's ‘Chalo Atmakur’ rally today called against alleged political violence by YSRCP. #AndhraPradesh https://t.co/punDvy6pFT

    — ANI (@ANI) September 11, 2019 " class="align-text-top noRightClick twitterSection" data=" ">

Intro:Body:

ಆತ್ಮಕೂಟ ರ್‍ಯಾಲಿಗೆ ಬಿತ್ತು ಬ್ರೇಕ್... ಚಂದ್ರಬಾಬು ನಾಯ್ಡು ಸೇರಿ ಹಲವರಿಗೆ ಗೃಹಬಂಧನ

ಅಮರಾವತಿ(ಆಂಧ್ರ ಪ್ರದೇಶ): ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡ ಹಾಗೂ ಪುತ್ರ ನರ ಲೋಕೇಶ್​ರನ್ನು ಸದ್ಯ ಗೃಹ ಬಂಧನದಲ್ಲಿಡಲಾಗಿದೆ.

ಇಂದು ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಚಂದ್ರಬಾಬು ನಾಯ್ಡಯ ನೇತೃತ್ವದಲ್ಲಿ ಟಿಡಿಪಿ 'ಆತ್ಮಕೂಟ ರ್‍ಯಾಲಿ'ಯನ್ನು ಹಮ್ಮಿಕೊಂಡಿದ್ದರು. ಆದರೆ ಈ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಸದ್ಯ ಟಿಡಿಪಿ ಮುಖ್ಯಸ್ಥರನ್ನು ಸೇರಿದಂತೆ ಪಕ್ಷದ ಹಲವು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ.

ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ಪಕ್ಷ ಟಿಡಿಪಿಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ವಿನಾಕಾರಣ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಟಿಡಿಪಿ ಇಂದು ರ್‍ಯಾಲಿಗೆ ಕರೆಕೊಟ್ಟಿತ್ತು.

ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲು ನರಸರಾವ್​ಪೇಟ, ಸಟ್ಟೇನಾಪಲ್ಲಿ, ಪಾಲ್ನಾಡು ಹಾಗೂ ಗುಜರಾಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಯಾವುದೇ ರ್‍ಯಾಲಿ, ಸಭೆ, ಮೆರವಣಿಗೆಗೆ ಅನುಮತಿ ಇಲ್ಲ ಎಂದು ಡಿಜಿಪಿ ಗೌತಮ್ ಸವಂಗ್ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.