ETV Bharat / bharat

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಬಂಧನ: ಚಂಡೀಗಢ ಆಡಳಿತ ಎಚ್ಚರಿಕೆ - ಚಂಡೀಗಢ ಆಡಳಿತ ಎಚ್ಚರಿಕೆ

ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರನ್ನು ಬಂಧಿಸಲಾಗುವುದು ಎಂದು ಚಂಡೀಗಢ ಆಡಳಿತ ತಿಳಿಸಿದೆ.

Chandigarh
ಚಂಡೀಗಢ ಆಡಳಿತ ಎಚ್ಚರಿಕೆ
author img

By

Published : Apr 10, 2020, 10:56 AM IST

ಚಡೀಗಢ : ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು​ ಧರಿಸದೆ ಓಡಾಡುವುದು ಕಂಡು ಬಂದರೆ ಅಂಥಹ ಜನರನ್ನು ಅರೆಸ್ಟ್‌ ಮಾಡಲಾಗುವುದು ಎಂದು ಚಂಡೀಗಢ ಆಡಳಿತ ತಿಳಿಸಿದೆ.

ಕೊರೊನಾ ವೈರಸ್​ ಹರಡುವುದನ್ನು ತಡೆಗಟ್ಟಲು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಅಡಳಿತ ಕಟ್ಟುನಿಟ್ಟಾಗಿ ಸಾರ್ವಜನಿಕರಿಗೆ ತಿಳಿಸಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಐಪಿಸಿ ಸೆಕ್ಷನ್ 188ರಡಿ ತಕ್ಷಣ ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದಿದೆ.

ಆದೇಶದ ಪ್ರಕಾರ, ವೈಯುಕ್ತಿವಾಗಿ ಹಾಗೂ ವಾಹನಗಳಲ್ಲಿ ಓಡಾಡುವರು ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.