ETV Bharat / bharat

ಯಾವುದೇ ಕಾರಣಕ್ಕೂ ಪಿಂಚಣಿ ಕಡಿತ ಮಾಡಲ್ಲ... ನಿವೃತ್ತ ನೌಕರರಿಗೆ ಧೈರ್ಯ ಹೇಳಿದ ಕೇಂದ್ರ ಸರ್ಕಾರ - ಕೇಂದ್ರ ಹಣಕಾಸು ಸಚಿವಾಲಯ

ಸರ್ಕಾರದ ನಗದು ನಿರ್ವಹಣೆಯಿಂದ ಸಂಬಳ ಮತ್ತು ಪಿಂಚಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಅದರಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಭಾನುವಾರ ಟ್ವೀಟ್ ಮಾಡಿದೆ.

Centre denies claims on pension cuts, says no such proposal
ಪಿಂಚಣಿ ಕಡಿತ ವಿಚಾರವನ್ನು ನಿರಾಕರಿಸಿದ ಕೇಂದ್ರ,,, ಅಂತಹ ಯಾವುದೇ ಪ್ರಸ್ತಾಪವಿಲ್ಲ...
author img

By

Published : Apr 19, 2020, 2:23 PM IST

ನವದೆಹಲಿ: ಕೇಂದ್ರ ಸರ್ಕಾರದ ಪಿಂಚಣಿಯಲ್ಲಿ ಶೇಕಡಾ 20 ರಷ್ಟು ಕಡಿತವಾಗಲಿದೆ ಎಂಬ ಸುದ್ದಿ 'ಸುಳ್ಳು' ಎಂದು ನಿರಾಕರಿಸಿದ ಹಣಕಾಸು ಸಚಿವಾಲಯ, ಸಂಬಳ ಮತ್ತು ಪಿಂಚಣಿಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಭಾನುವಾರ ಟ್ವೀಟ್ ಮಾಡಿ ತಿಳಿಸಿದೆ.

  • It is being reported that a 20% cut in Central Government Pensions is being planned.This news is FALSE. There will be no cut in pension disbursements. It is clarified that salaries and pensions will not be affected by Government Cash Management instructions.@PIBFactCheck https://t.co/hlZpnbxnJx

    — Ministry of Finance 🇮🇳 #StayHome #StaySafe (@FinMinIndia) April 19, 2020 " class="align-text-top noRightClick twitterSection" data=" ">

ಟ್ವೀಟ್​ನಲ್ಲಿ, ಸರ್ಕಾರದ ನಗದು ನಿರ್ವಹಣೆಯಿಂದ ಸಂಬಳ ಮತ್ತು ಪಿಂಚಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನೂ ಈ ಟ್ವೀಟ್​ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಶೇರ್​ ಮಾಡಿದ್ದಾರೆ.

ನಿನ್ನೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪಿಂಚಣಿ ಕಡಿತದ ವರದಿಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. ಇನ್ನೂ ಟ್ವೀಟ್‌ಗೆ ಉತ್ತರಿಸಿದ ಸೀತಾರಾಮನ್, ಸ್ಪಷ್ಟೀಕರಣ ಬಯಸಿ ಸಂಪರ್ಕಿಸಿದ್ದಕ್ಕಾಗಿ ಧನ್ಯವಾದಗಳು. ಪಿಂಚಣಿ ಕಡಿತವಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.