ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತ ಮೇ 3ರವರೆಗೆ ಲಾಕ್ಡೌನ್ ಹೇರಿ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮಧ್ಯೆ ಕೆಲವೊಂದು ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಜತೆಗೆ 1-9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಿ ಈಗಾಗಲೇ ಕೆಲ ರಾಜ್ಯಗಳು ಆದೇಶಿಸಿವೆ.
ಪರೀಕ್ಷೆ ಇಲ್ಲದೇ ಸಿಬಿಎಸ್ಇ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸಿಸೋಡಿಯಾ ಆಗ್ರಹಿಸಿದ್ದಾರೆ. ಶಾಲೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಅವರು ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡುವಂತೆ ಅವರು ಹೇಳಿದ್ದಾರೆ.
-
CBSE exams should be cancelled&students of class 10&12 should be promoted on basis of internal exams&assessment. Syllabus for next yr should be curtailed by 30%. Related exams like those of JEE should also be held on basis of curtailed syllabus: Manish Sisodia,Delhi Education Min pic.twitter.com/FzMLhRm2eC
— ANI (@ANI) April 29, 2020 " class="align-text-top noRightClick twitterSection" data="
">CBSE exams should be cancelled&students of class 10&12 should be promoted on basis of internal exams&assessment. Syllabus for next yr should be curtailed by 30%. Related exams like those of JEE should also be held on basis of curtailed syllabus: Manish Sisodia,Delhi Education Min pic.twitter.com/FzMLhRm2eC
— ANI (@ANI) April 29, 2020CBSE exams should be cancelled&students of class 10&12 should be promoted on basis of internal exams&assessment. Syllabus for next yr should be curtailed by 30%. Related exams like those of JEE should also be held on basis of curtailed syllabus: Manish Sisodia,Delhi Education Min pic.twitter.com/FzMLhRm2eC
— ANI (@ANI) April 29, 2020
ಸಿಬಿಎಸ್ಇ ಪರೀಕ್ಷೆ ರದ್ಧತಿಗೆ ಆಗ್ರಹ:
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್ಇ) ಪರೀಕ್ಷೆ ಕೂಡ ರದ್ಧುಗೊಳಿಸಲು ಸಿಸೋಡಿಯಾ ಆಗ್ರಹಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಮುಂದಿನ ವರ್ಗಕ್ಕೆ ಪಾಸ್ ಮಾಡುವಂತೆ ತಿಳಿಸಿದ್ದಾರೆ.
ಪರೀಕ್ಷೆ ನಡೆಸಲು ಮೊದಲ ಆದ್ಯತೆ:
-
Recently there has been a lot of speculation regarding 10th CBSE Board exams. It is reiterated that the boards decision to take board exams for 29 subjects of class 10 and 12, stands the same as mentioned in circular dated 1.4.20.@DrRPNishank @PMOIndia @PTI_News
— CBSE HQ (@cbseindia29) April 29, 2020 " class="align-text-top noRightClick twitterSection" data="
">Recently there has been a lot of speculation regarding 10th CBSE Board exams. It is reiterated that the boards decision to take board exams for 29 subjects of class 10 and 12, stands the same as mentioned in circular dated 1.4.20.@DrRPNishank @PMOIndia @PTI_News
— CBSE HQ (@cbseindia29) April 29, 2020Recently there has been a lot of speculation regarding 10th CBSE Board exams. It is reiterated that the boards decision to take board exams for 29 subjects of class 10 and 12, stands the same as mentioned in circular dated 1.4.20.@DrRPNishank @PMOIndia @PTI_News
— CBSE HQ (@cbseindia29) April 29, 2020
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸಿಬಿಎಸ್ಇ ಪರೀಕ್ಷಾ ಮಂಡಳಿ, ಬಾಕಿ ಉಳಿದಿರುವ 29 ಪರೀಕ್ಷೆ ನಡೆಸುವುದೇ ಮೊದಲ ಆದ್ಯತೆ ಎಂದು ಹೇಳಿದೆ.