ETV Bharat / bharat

ಗುಜರಾತ್ ಸಿಎಂ, ಅಲ್ಪೇಶ್ ಠಾಕೂರ್​​​​​​ ವಿರುದ್ಧ FIR - ಗುಜರಾತ್‌ನಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲೆ ತಾರತಮ್ಯ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಬಿಜೆಪಿ ಮುಖಂಡ ಅಲ್ಪೇಶ್ ಠಾಕೂರ್​​​ ವಿರುದ್ಧ ಬಿಹಾರ್​ನಲ್ಲಿ ಎಫ್‌ಐಆರ್ ದಾಖಲಾಗಿದೆ.

Case filed against Gujarat CM, Alpesh Thakor
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
author img

By

Published : Jul 7, 2020, 11:36 AM IST

ಮುಜಫರ್‌ಪುರ್ (ಬಿಹಾರ): ಗುಜರಾತ್‌ನಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲೆ ತಾರತಮ್ಯದ ಹಿನ್ನೆಲೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಬಿಜೆಪಿ ಮುಖಂಡ ಅಲ್ಪೇಶ್ ಠಾಕೂರ್​​​ ವಿರುದ್ಧ ಕಾಂತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಒಂದು ವರ್ಷದ ಹಿಂದೆ ಮುಜಫರ್‌ಪುರ್​ನ ತಮನ್ನಾ ಹಶ್ಮಿ ಎಂಬ ಸಾಮಾಜಿಕ ಕಾರ್ಯಕರ್ತ ನೀಡಿದ ದೂರಿನ ಆಧಾರದ ಮೇಲೆ, ಕಾಂತಿ ಎಸ್‌ಹೆಚ್​ಒ ಭಾರತೀಯ ದಂಡ ಸಂಹಿತೆಯ 153, 295 ಮತ್ತು 504 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಫರ್‌ಪುರ್ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

Case filed against Gujarat CM, Alpesh Thakor
ಗುಜರಾತ್ ಸಿಎಂ, ಅಲ್ಪೇಶ್ ಠಾಕೂರ್​​​​ ವಿರುದ್ಧ FIR

2018 ಅಕ್ಟೋಬರ್ 11 ರಂದು ತಮನ್ನಾ ಹಶ್ಮಿ, ಮುಜಫರ್‌ಪುರದ ಎಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.