ETV Bharat / bharat

ಬಿಲಾಸ್ಪುರದಲ್ಲಿ ಕೇರಳದ ಕಾಲೇಜು ಬಸ್​ ಪಲ್ಟಿ: 51 ವಿದ್ಯಾರ್ಥಿಗಳಿಗೆ ಗಾಯ - ಹಿಮಾಚಲ ಪ್ರದೇಶದಲ್ಲಿ ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳಿಗೆ ಗಾಯ

ದೆಹಲಿಯಿಂದ ಮನಾಲಿ ಕಡೆಗೆ ಹೋಗುತ್ತಿದ್ದ, ಕೇರಳದ ವಿದ್ಯಾರ್ಥಿಗಳಿದ್ದ ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭಿರವಾಗಿರುವ ಘಟನೆ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಗಂಬರೋಲಾ ಸೇತುವೆ ಬಳಿ ನಡೆದಿದೆ.

At least 51 injured as bus overturns in Bilaspur
ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳಿಗೆ ಗಾಯ
author img

By

Published : Dec 31, 2019, 5:36 PM IST

ಹಿಮಾಚಲ ಪ್ರದೇಶ: ಕೇರಳದ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳಿಗೆ ಗಾಯ

ಗಾಯಾಳುಗಳನ್ನು ಬಿಲಾಸ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಚಂಡೀಗಢದ ಪಿಜಿಐ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿಗಳು ಕೇರಳದ ಕ್ಯಾಲಿಕಟ್ ಜಿಲ್ಲೆಯ ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನವರಾಗಿದ್ದು, ಬಾಡಿಗೆಗೆ ಬಸ್ ಪಡೆದು ದೆಹಲಿಯಿಂದ ಮನಾಲಿ ಕಡೆಗೆ ಪ್ರವಾಸಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಟೈರ್ ಪಂಚರ್​ ಆದ ಕಾರಣ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಗಂಬರೋಲಾ ಸೇತುವೆ ಬಳಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 52 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಮತ್ತು ಇಬ್ಬರು ಗೈಡ್‌ಗಳು ಇದ್ದರು ಎಂಬ ಮಾಹಿತಿ ದೊರೆತಿದೆ.

ಇನ್ನು ಘಟನಾ ಸ್ಥಳಕ್ಕೆ ಬಿಲಾಸ್ಪುರ ಎಎಸ್​​ಪಿ ಭಾಗಮಲ್ ಹಾಗೂ ಜಿಲ್ಲಾಸ್ಪತ್ರೆಗೆ ಡಿಎಸ್​ಪಿ ಭೇಟಿ ನೀಡಿದ್ದಾರೆ.

Intro:बिलासपुर के गम्बरोला पुल के पास बीच सड़क पर बस पलट गई जिसमें 51 छात्र घायल हो गए है बताया जा रहा है कि छात्रों ने बस को हायर किया हुआ था और मनाली की ओर जा रहे थे Body:बिलासपुर के गम्बरोला पुल के पास पहुंचने पर बस का टायर पंचर होने की बजह से चंडीगढ़ मनाली नेशनल हाईवे पर बस अनियंत्रित होकर सड़क पर पलट गई। बताया जा रहा है कि
केरला के एम ई एस आर्ट्स एवं साइंस कॉलेज छतमंगलम कालीकट जिला के छात्र हैConclusion: बस मैं 51 स्टूडेंट सहित तीन टीचर दो गाइड मौजूद थे। एक छात्र की बाजू टूट कर किनारे हो गई है तथा एक लड़की की बाजू में भी काफी चोट आई है लगभग 3 छात्रों की हालत को देखते हुए पीजीआई चंडीगढ़ रेफर किया गया तथा बाकी सभी घायलों का जिला अस्पताल मैं उपचार दिया जा रहा है घटना स्थल पर बिलासपुर के एएसपी भागमल घटना का जायजा लेने के लिए पहुंच गए है तथा जिला अस्पताल मे मौके पर सदर एसडीएम सहित पुलिस विभाग के डीएसपी मौके पर पहुंच गए हैं

बाइट ए एस पी भागमल बिलासपुर

ETV Bharat Logo

Copyright © 2025 Ushodaya Enterprises Pvt. Ltd., All Rights Reserved.