ETV Bharat / bharat

ಒಡಿಶಾದಲ್ಲಿ ಮಳೆಯಾರ್ಭಟ: ಮನೆ ಕುಸಿದು ಮಹಿಳೆ ಬಲಿ... ಪುತ್ರಿಗೆ ಗಾಯ

author img

By

Published : Aug 26, 2020, 10:24 AM IST

ಮಯೂರ್​​ಬಂಜ್​ನಲ್ಲಿ ಮನೆ ಕುಸಿದು 60 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗಳು ಗಾಯಗೊಂಡಿದ್ದಾಳೆ. ಮಯೂರ್​ಬಂಜ್​ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಅನೇಕ ಮನೆಗಳು ಧರೆಗುರುಳಿವೆ.

building collapsed due to heavy rain in mayurbhanj
ಒಡಿಶಾದಲ್ಲಿ ಮಳೆಯಾರ್ಭಟ: ಮನೆ ಕುಸಿದು ಮಹಿಳೆ ಬಲಿ...ಪುತ್ರಿಗೆ ಗಾಯ

ಒಡಿಶಾ: ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಮಯೂರ್​​ಬಂಜ್​ನಲ್ಲಿ ಮನೆ ಕುಸಿದು 60 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗಳು ಗಾಯಗೊಂಡಿದ್ದಾಳೆ. ಮಯೂರ್​ಬಂಜ್​ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಅನೇಕ ಮನೆಗಳು ಧರೆಗುರುಳಿವೆ.

ಮಳೆಯಿಂದಾಗಿ ಕುಸಿದ ಮನೆ

ಇಲ್ಲಿನ ಮಹಿಲಾಸುಲಿ ಗ್ರಾಮದ ಶ್ರುಕುಲಿ ಬ್ಲಾಕ್​​​​​ನಲ್ಲಿ ಇಂದು ಬೆಳಗ್ಗೆ ಮನೆ ಕುಸಿದು ಈ ಅವಘಡ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.