ETV Bharat / bharat

ಕೇಂದ್ರ ಬಜೆಟ್​​-2020: ನಿರ್ಮಲಾ ಆಯವ್ಯಯದ ಹೈಲೈಟ್ಸ್​

ಕೇಂದ್ರ ಬಜೆಟ್​​-2020
ಕೇಂದ್ರ ಬಜೆಟ್​​-2020
author img

By

Published : Feb 1, 2020, 9:23 AM IST

Updated : Feb 1, 2020, 4:02 PM IST

13:43 February 01

ಮುಂಬೈ ಷೇರು ಪೇಟೆಯಲ್ಲಿ ಭಾರಿ ಮಟ್ಟದ ಕುಸಿತ

  • ಬಜೆಟ್​ ಮಂಡನೆಯಾಗುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಭಾರಿ ಮಟ್ಟದ  ಕುಸಿತ
  • ಬರೋಬ್ಬರಿ 700 ಅಂಕಗಳ ಕುಸಿತ ಕಂಡ ಮುಂಬೈ ಸೂಚ್ಯಂಕ
  • ನಿಫ್ಟಿಯಲ್ಲಿ 187 ಅಂಕಗಳ ಕುಸಿತ

13:11 February 01

2.5 ಲಕ್ಷದಿಂದ 5ಲಕ್ಷದವರೆಗೆ ಶೇ 5ರಷ್ಟು ತೆರಿಗೆ

  • FM Nirmala Sitharaman: In the proposed regime, those with income between Rs 7.5-10 lakhs can pay tax at 15% against the current 20%. Those with income between Rs 10-12.5 lakhs can pay tax at 20% against 30%

    — ANI (@ANI) February 1, 2020 " class="align-text-top noRightClick twitterSection" data=" ">
  • 0-2.5 ಲಕ್ಷದ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
  • 2.5 ಲಕ್ಷದಿಂದ 5ಲಕ್ಷದವರೆಗೆ ಶೇ 5ರಷ್ಟು ತೆರಿಗೆ
  • 5-7.5 ಲಕ್ಷ ಆದಾಯಕ್ಕೆ ಶೇ 10 ರಷ್ಟು ತೆರಿಗೆ
  • 7.5-10 ಲಕ್ಷ ಆದಾಯಕ್ಕೆ ಶೇ 15ರಷ್ಟು ತೆರಿಗೆ
  • 10-12.5 ಲಕ್ಷ ಆದಾಯಕ್ಕೆ ಶೇ 20ರಷ್ಟು ತೆರಿಗೆ
  • 12.5ರಿಂದ 15 ಲಕ್ಷ ಆದಾಯಕ್ಕೆ ಶೇ 25ರಷ್ಟು ತೆರಿಗೆ
  • 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ
  • 2.5- 5ಲಕ್ಷದವರೆಗೂ ಶೇ 5ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೆ ಬಂಪರ್
  • ಮನೆಸಾಲದ ತೆರಿಗೆ ವಿನಾಯ್ತಿ ಮುಂದುವರಿಕೆ
  • 1 ವರ್ಷದ ಲಾಭಾಂಶದ ಮೇಲೆ ತೆರಿಗೆ ಕಟ್ಟುವಂತಿಲ್ಲ
  • ಮಧ್ಯಮವರ್ಗದ ಬಿಲ್ಡರ್​ಗಳಿಗೆ ಅನುಕೂಲಕರ ಪ್ರಸ್ತಾಪ

12:59 February 01

2020-21ರಲ್ಲಿ ಶೇ. 10 ರಷ್ಟು ಜಿಡಿಪಿ ಅಭಿವೃದ್ಧಿ ಗುರಿ, ವಿತ್ತಿಯ ಕೊರತೆ ಶೇ.3.8!

  • 2020-21ರಲ್ಲಿ ಶೇ 10 ರಷ್ಟು ಜಿಡಿಪಿ ಅಭಿವೃದ್ಧಿ ಗುರಿ
  • ಎನ್​ಡಿಎ ಸರ್ಕಾರದ ಅದಮ್ಯ ವಿಶ್ವಾಸ
  • 2020ರ ವಿತ್ತಿಯ ಕೊರತೆ ಶೇ.3.8ರಷ್ಟಿದೆ
  • 22.62 ಲಕ್ಷ  ಕೋಟಿ 2019-20ರ ಸರ್ಕಾರದ ಆದಾಯ
  • ಬಜೆಟ್​ ಭಾಷಣದಲ್ಲಿ ನಿರ್ಮಾಲಾ ಸೀತಾರಾಮನ್​ ಘೋಷಣೆ
  • ಪ್ರತಿಪಕ್ಷಗಳಿಂದ ವಿರೋಧ- ಸರ್ಮಥನೆ ಮಾಡಿಕೊಂಡ ಅರ್ಥ ಸಚಿವೆ
  • ಸಣ್ಣಕೈಗಾರಿಕೆಗಳ ಅಭಿವೃದ್ಧಿಗೆ ಭಾರೀ ಒತ್ತು
  • LIC ಷೇರುಗಳ ಮಾರಾಟ ಘೋಷಣೆ
  • LICಯಲ್ಲಿನ ಸರ್ಕಾರಿ ಷೇರುಗಳ ಮಾರಾಟ
  • LIC ಷೇರು ಖರೀದಿಗೆ ಸಾರ್ವಜನಿಕರಿಗೆ ಅವಕಾಶ - ನಿರ್ಮಲಾ ಸೀತಾರಾಮನ್
  • 2021 ರಲ್ಲಿ ಈ  ವಿತ್ತೀಯ ಕೊರತೆ ಶೇ3.5ಕ್ಕೆ ಇಳಿಸುವ ಗುರಿ
  • ಕಾರ್ಪೋರೆಟ್​ ಸಂಸ್ಥೆಗಳಿಗೆ ಶೇ 15 ರಷ್ಟು ಟ್ಯಾಕ್ಸ್ ಇಳಿಕೆ

12:47 February 01

2022ರ ವೇಳೆಗೆ ರೈತರ ಆದಾಯ ದ್ವಿಗುಣ,ಬ್ಯಾಂಕಿಂಗ್​ ವ್ಯವಸ್ಥೆ ಅಭಿವೃದ್ಧಿಗೆ ನಿರ್ಧಾರ

  • 15ನೇ ಹಣಕಾಸು ಆಯೋಗದ ವರದಿಗೆ ಕೇಂದ್ರದಿಂದ ಒಪ್ಪಿಗೆ
  • ಎಲ್​ಐಸಿಯಲ್ಲಿರುವ ಸರ್ಕಾರದ ಅಲ್ಪ ಪಾಲು ಮಾರಾಟ ಮಾಡಲು ನಿರ್ಧಾರ
  • ಲಡಾಖ್​ ಅಭಿವೃದ್ಧಿಗೆ 5,958 ಕೋಟಿ ರೂ ಅನುದಾನ
  • 2022ರ ವೇಳೆಗೆ ರೈತರ ಆದಾಯ ದ್ವಿಗುಣ
  • ಬ್ಯಾಂಕ್​ಗಳಲ್ಲಿ ನೇಮಕಾತಿಗೆ ರಿಕ್ರಿಟ್​ಮೆಂಟ್​​ ಟಾಸ್ಕ್​ ಪೋರ್ಸ್
  • ಸಾರ್ವಜನಿಕ ರಂಗ ಬ್ಯಾಂಕ್​ಗಳ ಅಭಿವೃದ್ಧಿಗೆ 35 ಸಾವಿರ ಕೋಟಿ ಅನುದಾನ
  • ಬ್ಯಾಂಕಿಂಗ್​​ ಕ್ಷೇತ್ರದಲ್ಲಿ ಭರವಸೆ ಮೂಡಿಸಲು ಸರ್ಕಾರದ ನಿರ್ಧಾರ
  • ಠೇವಣಿ ಹಣದ  ವಿಮೆ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
  • ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಒತ್ತು
  • ಎಂಎಸ್​ಎಂಇಗಳ ಏಳಿಗೆಗೆ ಹೆಚ್ಚಿನ ಸಾಲ
  • ಐಡಿಬಿಐ ಬ್ಯಾಂಕ್​ ಸಂಪೂರ್ಣ ಖಾಸಗೀಕರಣ

12:36 February 01

ಕಿರುಕುಳ ರಹಿತ ತೆರಿಗೆ ಸಂಗ್ರಹ ಮಾಡಲು ಕೇಂದ್ರ ನಿರ್ಧಾರ

  • ಕಿರುಕುಳ ರಹಿತ ತೆರಿಗೆ ಸಂಗ್ರಹ ಮಾಡಲು ಕೇಂದ್ರ ನಿರ್ಧಾರ
  • ಆರೋಗ್ಯ, ಸಂಪತ್ತು , ಭದ್ರತೆ: ಮೋದಿ ಪ್ರಥಮ ಆದ್ಯತೆ
  • ನಾವು ಎಲ್ಲ ನಾಗರಿಕರ ಮೇಲೂ ವಿಶ್ವಾಸ ಮತ್ತು ನಂಬಿಕೆ ಇದೆ
  • ಭ್ರಷ್ಟಾಚಾರ ಮುಕ್ತ ಆಡಳಿತವೇ ಮೋದಿ ಸರ್ಕಾರದ ಧ್ಯೇಯ
  • ಕಾನೂನು ಮೂಲಕ  ತೆರಿಗೆದಾರರ ಚಾರ್ಟರ್​ ಜಾರಿಗೆ
  • ದೇಶದ ತೆರಿಗೆದಾರರು ಕಿರುಕುಳದಿಂದ ಮುಕ್ತವಾಗಿದ್ದಾರೆ
  • ಟ್ಯಾಕ್ಸ್​ ಕಟ್ಟುವವರಿಗೆ ಯಾವುದೇ ತೊಂದರೆ ನೀಡಲ್ಲ ಎಂದು ಅಭಯ
  • ಶೀಘ್ರ ರಾಷ್ಟ್ರೀಯ ನೇಮಕ ಏಜೆನ್ಸಿ  ಸ್ಥಾಪನೆ
  • ನಾನ್​ ಗೆಜೆಟೆಡ್ ಪೋಸ್ಟ್​ಗಳಿಗೆ ಆನ್​​ಲೈನ್​​​ ನೇಮಕಾತಿ
  • ಸರ್ಕಾರಿ ಬ್ಯಾಂಕ್​ಗಳಿಗೆ ರಾಷ್ಟ್ರೀಯ ನೇಮಕ ಯೋಜನೆ

12:30 February 01

5 ಪುರಾತತ್ವ ಸ್ಥಳಗಳನ್ನ ಐತಿಹಾಸಿಕ ಸ್ಥಳಗಳೆಂದು ಘೋಷಣೆ

  • ಸಂಸ್ಕೃತಿ ಇಲಾಖೆಗೆ 3150 ಕೋಟಿ ರೂ ಅನುದಾನ
  • 5 ಪುರಾತತ್ವ ಸ್ಥಳಗಳನ್ನ ಐತಿಹಾಸಿಕ ಸ್ಥಳಗಳೆಂದು ಘೋಷಣೆ
  • ರಾಷ್ಟ್ರೀಯ ಭದ್ರತೆಗೆ ಸರ್ಕಾರದಿಂದ ಮೊದಲ ಆದ್ಯತೆ, ಹೆಚ್ಚಿನ ವಿಷಾನಿಲ ಹೊರಹಾಕುವ ಪ್ಯಾಕ್ಟರಿ ಮುಂಚಲು ನಿರ್ಧಾರ
  • ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕೇಂದ್ರದಿಂದ ನಿರ್ಧಾರ

12:26 February 01

ಸಿಂಧು ನಾಗರಿಕತೆ ಸಾರುವ ಮ್ಯೂಸಿಯಂ ನಿರ್ಮಿಸಲು ತೀರ್ಮಾನ

  • 2,500 ಕೋಟಿ ರೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ
  • ಅಹಮದಾಬಾದ್​, ಉತ್ತರ ಪ್ರದೇಶ, ಹರಿಯಾಣ, ಅಸ್ಸೋಂ ಮತ್ತು ತಮಿಳುನಾಡಿನ ಐದು ಸ್ಥಳಗಳಲ್ಲಿ ಮ್ಯೂಸಿಯಂ ನಿರ್ಮಾಣ
  • ಮುಂದಿನ 05 ವರ್ಷಗಳಲ್ಲಿ ಕ್ವಾಂಟಮ್ ಟೆಕ್ನಾಲಜಿಗಾಗಿ 8 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
  • ಖಾಸಗಿ ವಲಯದವರಿಗೆ ಡಾಟಾ ಸೆಂಟರ್ ಪಾರ್ಕ್ ನಿರ್ಮಿಸಲು ಆಹ್ವಾನ
  • ಎರಡು ರಾಷ್ಟ್ರೀಯ ವಿಜ್ಞಾನ ಯೋಜನೆಗಳಿಗೆ ಅನುದಾನ
  • ಐದು  ಹೊಸ  ಪುರಾತತ್ವ  ಸ್ಥಳಗಳನ್ನು ಪ್ರವಾಸಿ ಸ್ಥಳವಾಗಿಸಲು ಕ್ರಮ
  • ಈ ಸ್ಥಳಗಳಲ್ಲಿ ಮ್ಯೂಸಿಯಂ ನಿರ್ಮಾಣ
  • ಅಹಮದಾಬಾದ್​​ನಲ್ಲಿ ಸಿಂಧು ನಾಗರಿಕತೆ ಸಾರುವ ಮ್ಯೂಸಿಯಂ ನಿರ್ಮಿಸಲು ತೀರ್ಮಾನ
  • ಪರಿಸರ ಮಾಲಿನ್ಯ ತಡೆಗೆ 4,400 ಕೋಟಿ ರೂ ಅನುದಾನ

12:21 February 01

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು!

  • ಬೇಟಿ ಬಚಾವೋ ಬೇಟಿ ಪಡಾವೋದಿಂದ ಹೆಚ್ಚು ಯಶಸ್ಸು
  • ಮಕ್ಕಳ ಪೌಷ್ಟಿಕಾಂಶ, ಗರ್ಭಿಣಿಯರ ಆರೋಗ್ಯಕ್ಕೆ ಒತ್ತು
  • ಕೃಪೋಷಣ ಅಭಿಯಾನದ ಮೂಲಕ ಜಾಗೃತಿ
  • 2017-18ರಲ್ಲಿ ಕೃಪೋಷಣ ಅಭಿಯಾನ ಆರಂಭ
  • ಗರ್ಭಿಣಿಯರ ಸಾವು ತಡೆಗಟ್ಟುವ ಉದ್ದೇಶದಿಂದ ಹೊಸ ಟಾಸ್ಕ್​ ಪೋರ್ಸ್​
  • 28,600 ಕೋಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗೆ ಅನುದಾನ
  • 85,000 ಕೋಟಿ ಎಸ್​ಟಿ,ಎಸ್​ಸಿ ವರ್ಗಕ್ಕೆ ಮೀಸಲು

12:12 February 01

ಒಂದು ಲಕ್ಷ ಗ್ರಾಮ ಪಂಚಾಯತ್​ಗಳ ಡಿಜಿಟಲಿಕರಣ

  • Finance Minister Nirmala Sitharaman: Over 6 lakh Anganwadi workers are equipped with smartphones to upload nutritional status of more than 10 crore households

  • ಒಂದು ಲಕ್ಷ ಗ್ರಾಮ ಪಂಚಾಯತ್​ಗಳ ಡಿಜಿಟಲಿಕರಣ
  • ಭಾರತ್​ ನೆಟ್​ ಯೋಜನೆಗೆ 6 ಸಾವಿರ ಕೋಟಿ ರೂ.
  • ದೇಶಾದ್ಯಂತ ಡೇಟಾ ಸೆಂಟರ್ ಪಾರ್ಕ್​ಗಳ ನಿರ್ಮಾಣ
  • ವಿದ್ಯುತ್, ನವೀಕರಿಸಬಹುದಾದ ಶಕ್ತಿ  ಸಂಪನ್ಮೂಲಕ್ಕೆ  22 ಸಾವಿರ ಕೋಟಿ ರೂ.
  • 100 ಸಾವಿರ ಗ್ರಾ. ಪಂಚಾಯ್ತಿಗಳಿಗೆ ಭಾರತ್​ ನೆಟ್​ ಮೂಲಕ ಸಂಪರ್ಕ
  • ಭಾರತ್​ ನೆಟ್​ ಮೂಲಕ ಆಪ್ಟಿಕಲ್​ ಫೈಬರ್​ ಸಂಪರ್ಕ್​​,6,000 ರೂ ಅನುದಾನ
  • ಹುಡುಗಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು
  • ಬೇಟಿ ಪಢಾವೋ- ಬೇಟಿ ಬಚಾವೋ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ
  • ಶಾಲೆಯಲ್ಲಿ ಬಾಲಕಿಯರ ದಾಖಲಾತಿಯಲ್ಲಿ ಭಾರಿ ಹೆಚ್ಚಳ
  • ಬಾಲಕರನ್ನ ಹಿಂದಿಕ್ಕಿದ ಬಾಲಕಿಯರು
  • 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್​ ಫೋನ್​

12:10 February 01

2024ರ ವೇಳೆ 1 ಸಾವಿರ ಹೊಸ ಏರ್​ಪೋರ್ಟ್ ನಿರ್ಮಾಣ

  • ದೇಶದಲ್ಲಿ ಏರ್ ಟ್ರಾಫಿಕ್ ಹೆಚ್ಚಾಗಿದೆ,ಅದಕ್ಕಾಗಿ ಹೊಸ ಯೋಜನೆಗೆ ಚಾಲನೆ
  • 2024ರ ವೇಳೆ 100 ಹೊಸ ಏರ್​ಪೋರ್ಟ್ ನಿರ್ಮಾಣ
  • 18,600 ಕೋಟಿ ವೆಚ್ಚದಲ್ಲಿ ಬೆಂಗಳೂರಿಗೆ ಸಬರ್ಬನ್​ ರೈಲು ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.
  • ಈ ಮೂಲಕ ಅನೇಕ ವರ್ಷಗಳ ಬೆಂಗಳೂರಿಗರ ಕನಸು ನನಸಾಗುವ ದಿನ ಸಮೀಪಿಸಿದೆ

12:04 February 01

ರೈಲ್ವೆ ಬಜೆಟ್​, ಬೆಂಗಳೂರು ಸಬ್​ ಅರ್ಬನ್​ ಯೋಜನೆಗೆ ಕೇಂದ್ರದಿಂದ ಶೇ.60ರಷ್ಟು ಅನುದಾನ

  • 2024ರೊಳಗೆ ದೇಶದಲ್ಲಿ 1000 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ
  • ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ರನ್​ವೇ ಆರಂಭ
  • ಹೆಚ್ಚು ತೇಜಸ್​ ಓಡಿಸಲಿಕ್ಕೆ ನಿರ್ಧಾರ
  • 140 ಕಿ,ಮೀ ಬೆಂಗಳೂರು ಸಬ್​ ಅರ್ಬನ್​​​​ಗೆ ವಿಶೇಷ ಯೋಜನೆ
  • 18,600 ಕೋಟಿ ರೂ  ಘೋಷಣೆ
  • ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ತೇಜಸ್​ ರೈಲು ಓಡಿಸಲು ನಿರ್ಧಾರ
  • ಚೆನ್ನೈ - ಬೆಂಗಳೂರು ಎಕ್ಸ್​ಪ್ರೆಸ್​ ವೇ  ಘೋಷಣೆ
  • 2023 ರ ವೇಳೆಗೆ ಯೋಜನೆ  ಅನುಷ್ಟಾನ
  • 2024ರ ಒಳಗೆ 100 ಕ್ಕೂ ಹೆಚ್ಚು ಏರ್​ಪೋರ್ಟ್​​ಗಳ ನಿರ್ಮಾಣ
  • ಸಾರಿಗೆ ವಲಯದ ಮೂಲ ಸೌಕರ್ಯಕ್ಕೆ  1.7 ಲಕ್ಷ ಕೋಟಿ ರೂ.

11:59 February 01

ಹೊಸ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಸಿದ್ಧ: ನಿರ್ಮಲಾ ಸೀತಾರಾಮನ್​

  • FM Nirmala Sitharaman: Viability gap funding window to be set up to cover hospitals, with priority given to aspirational districts that don't have hospitals empanelled under Ayushman Bharat scheme. #Budget2020 https://t.co/MsiyQWNwZ3

  • ತಂತ್ರಜ್ಞಾನ ಟೆಕ್ಸ್​ಟೈಲ್ ಉತ್ತೇಜನಕ್ಕೆ ₹10,480 ಕೋಟಿ
  • ಹೊಸ ಯೋಜನೆ ‘ನಿರ್ವಿಕ್’ ಘೋಷಣೆ
  • ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗಕ್ಕೆ ಆದ್ಯತೆ
  • ಹೊಸ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಸಿದ್ಧ
  • ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಧನಸಹಾಯ
  • ಕೈಗಾರಿಕೆ ಅಭವೃದ್ಧಿಗೆ 27,300 ಕೋಟಿ ರೂಪಾಯಿ ಮೀಸಲು- ನಿರ್ಮಲಾ ಸೀತಾರಾಮನ್
  • ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ನೆರವಿನ ಆಶ್ವಾಸನೆ
  • ಮುದ್ರಾ ಯೋಜನೆಯಡಿ ನೆರವು ನೀಡುವ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್

11:53 February 01

ಶಿಕ್ಷಣಕ್ಕೆ 99 ಸಾವಿರ ಕೋಟಿ ರೂ ಮೀಸಲು

  • ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್​ ಸಿಟಿ ಅಭಿವೃದ್ಧಿ
  • ಭಾರತದ ಸ್ಟಾರ್ಟ್​ ಅಪ್​ಗಳಿಗೆ ಹೆಚ್ಚಿನ ಆದ್ಯತೆ
  • ಭಾರತದಲ್ಲೇ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಪ್ರೋತ್ಸಾಹ
  • ಸ್ಟಾರ್ಟ್​ ಅಪ್​ಗಳಿಗೆ ಕ್ಲಿಯರೆನ್ಸ್​​​ಗೆ ಆದ್ಯತೆ
  • ಸ್ಟಡಿ ಇನ್​ ಇಂಡಿಯಾಗೆ ಹೆಚ್ಚಿನ ಒತ್ತು
  • ಶಿಕ್ಷಣಕ್ಕೆ 99 ಸಾವಿರ ಕೋಟಿ ರೂ ಮೀಸಲು
  • 1480 ಕೋಟಿ ವೆಚ್ಚದಲ್ಲಿ ಟೆಕ್ಸ್​ಟೈಲ್​ ಮಿಷನ್

11:46 February 01

ಶಿಕ್ಷಣ ವಲಯಕ್ಕೆ ಹೆಚ್ಚಿನ FDI ಸೆಳೆಯಲು ಯತ್ನ, ಪ್ರತಿ ಜಿಲ್ಲೆಗೂ ಮೆಡಿಕಲ್​ ಕಾಲೇಜ್​!

  • ಸ್ವಚ್ಛಭಾರತ ಯೋಜನೆಗೆ 12,300 ಕೋಟಿ ರೂ. ಅನುದಾನ
  • ಆರೋಗ್ಯ ವಲಯಕ್ಕೆ ₹69 ಸಾವಿರ ಕೋಟಿ ಅನುದಾನ
  • ಶಿಕ್ಷಣ ವಲಯಕ್ಕೆ ಹೆಚ್ಚಿನ FDI ಸೆಳೆಯಲು ಯತ್ನ
  • ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್​ ಕಾಲೇಜ್​ ಸ್ಥಾಪನೆ
  • ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ಅನುದಾನ
  • ದೇಶಾದ್ಯಂತೆ ಹೊಸದಾಗಿ 112 ಆಸ್ಪತ್ರೆಗಳ ನಿರ್ಮಾಣ
  • 2025ರೊಳಗೆ ಎಲ್ಲಾ ಆಸ್ಪತ್ರೆಗಳಲ್ಲೂ ಜನೌಷಧಿ ಯೋಜನೆ
  • ಮಿಷನ್​ ಇಂದ್ರಧನುಷ್​ ಯೋಜನೆಯ ವಿಸ್ತರಣೆ

11:41 February 01

112 ಜಿಲ್ಲೆಗಳಲ್ಲಿ ಆಯುಷ್ಮಾನ್​ ಆಸ್ಪತ್ರೆ ಆರಂಭ ಮಾಡಲು ಕ್ರಮ

  • ಕೃಷಿ ಸಾಲ ಮಿತಿ 15 ಲಕ್ಷ ಕೋಟಿ
  • 112 ಜಿಲ್ಲೆಗಳಲ್ಲಿ ಆಯುಷ್ಮಾನ್​ ಆಸ್ಪತ್ರೆ ಆರಂಭ ಮಾಡಲು ಕ್ರಮ
  • ಎಲ್ಲ ಜಿಲ್ಲೆಗಳಲ್ಲೂ ಜನ್​ ಔಷಧಿ ಕೇಂದ್ರ ತೆಗೆಯಲು ಕ್ರಮ
  • ಆಯುಷ್ಮಾನ್​ ಭಾರತ್​ ಯೋಜನೆಯಡಿ ಆಸ್ಪತ್ರೆ ಆರಂಭ
  • ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ ಮೀಸಲು
  • ಜಲಜೀವನ ಮೀಷನ್​ಗಾಗಿ 3.6 ಲಕ್ಷ ಕೋಟಿ ರೂ ಮೀಸಲು
  • 12.300 ಕೋಟಿ ರೂ ಸ್ವಚ್ಛ ಭಾರತ್​ ಯೋಜನೆಗೆ ಮೀಸಲು

11:37 February 01

15 ಲಕ್ಷ ರೈತರಿಗೆ ಸೋಲಾರ್​ ಪಂಪ್​ಸೆಟ್​

  • ಪಿಎಂ ಕುಸುಮ್​ ಯೋಜನೆ ಜಾರಿ
  • ರೈತರ ವಿದ್ಯುತ್​ ಕೊರತೆ ನೀಗಿಸಲು ಕ್ರಮ
  • ರೈತರಿಗೆ ಸೋಲಾರ್ ವ್ಯವಸ್ಥೆಗೆ ಕ್ರಮ
  • ಇದು ರೈತರ ಕೃಷಿ ಆದಾಯ ಹೆಚ್ಚಳಕ್ಕೆ ಕ್ರಮ
  • ಸೋಲಾರ್​ ವ್ಯವಸ್ಥೆಯ ಆಧುನೀಕರಣ
  • ಸೋಲಾರ್​ ಗ್ರಿಡ್​ ಅಳವಡಿಕೆಗೆ ಕ್ರಮ
  • ರಾಸಾಯನಿಕ ಗೊಬ್ಬರ ಸಮಸ್ಯೆ ಬಗೆಹರಿಸಲು  ಕ್ರಮ
  • ಭೂಮಿ ಲೀಸಿಂಗ್​ ಅಗ್ರಿಮೆಂಟ್​ನಲ್ಲಿ ಸುಧಾರಣೆ
  • 15 ಲಕ್ಷ ರೈತರಿಗೆ ಸೋಲಾರ್​ ಪಂಪ್​ಸೆಟ್​
  • ಎಲ್ಲರಿಗೂ ಸೂಕ್ತ ರಸಗೊಬ್ಬರ ಪೂರೈಕೆಗೆ ನಿರ್ಧಾರ
  • 20 ಲಕ್ಷ ರೈತರಿಗೆ ಇದರಿಂದ ಪ್ರಯೋಜನ
  • ರಾಸಾಯನಿಕ ಗೊಬ್ಬರ ಬದಲಿಗೆ ಸಾವಯವ ಗೊಬ್ಬರ
  • ಧಾನ್ಯಲಕ್ಷ್ಮಿ  ಯೋಜನೆ ಜಾರಿಗೆ ಕೇಂದ್ರದ ನಿರ್ಧಾರ
  • ಮಹಿಳಾ ಸಬಲೀಕರಣಕ್ಕೆ ಕ್ರಮ
  • ನಬಾರ್ಡ್​​​ ಸಹಯೋಗದಲ್ಲಿ  ಕೃಷಿ ವೇರ್​​ಹೌಸ್ ನಿರ್ಮಾಣ
  • ಕಿಸಾನ್​ ರೈಲು ಓಡಿಸುವುದಾಗಿ ಘೋಷಣೆ
  • ಕುಸುಮ್​ ಯೋಜನೆ ವಿಸ್ತರಣೆ
  • ಗ್ರಾಮ ಗ್ರಾಮಗಳಲ್ಲಿ ಈ ಯೋಜನೆ ಜಾರಿ
  • ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಯೋಜನೆ
  • ಶೂನ್ಯ ಬಂಡವಾಳದಲ್ಲಿ ಕೃಷಿ ಯೋಜನೆ
  • ಮುದ್ರಾ, ನಬಾರ್ಡ್​​​ ಸಹಯೋಗದೊಂದಿಗೆ ಸಾಲ ಸೌಲಭ್ಯ15 ಲಕ್ಷ ಕೋಟಿ ರೂ ವೆಚ್ಚದಲ್ಲಿ ಕೃಷಿಗೆ ಆದ್ಯತೆ
  • ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ರೈಲು
  • ಕಿಸಾನ್​ ಕ್ರೆಡಿಟ್​ ಯೋಜನೆ ಪ್ರಸ್ತಾವನೆ
  • ನೈಸರ್ಗಿಕ ಕೃಷಿಗೆ ರಾಷ್ಟ್ರೀಯ ಮಾರುಕಟ್ಟೆ
  • ಮೀನುಗಾರರಿಗೆ ಸಾಗರಮಿತ್ರ ಯೋಜನೆ
  • ಕೃಷಿ ಕಿಸಾನ್​ ಕ್ರೆಡಿಟ್​ ಕಾರ್ಡ್ ಯೋಜನೆ ಎಲ್ಲ ರೈತರಿಗೂ ಸಿಗುವಂತೆ ಮಾಡಲು ಕ್ರಮ​
  • ಶೂನ್ಯ ಬಂಡವಾಳದ ಕೃಷಿ ಅಭಿವೃದ್ಧಿಗೆ ಕೇಂದ್ರದಿಂದ ಸಹಾಯ
  • ಮುದ್ರಾ, ನಬಾರ್ಡ್​ ಯೋಜನೆಯಡಿ ರೈತರಿಗೆ ಸುಲಭ ಸಾಲ ಸೌಲಭ್ಯ

11:29 February 01

ಕೃಷಿ ವಲಯಕ್ಕೆ 16 ಅಂಶಗಳ ಯೋಜನೆ, ಕೃಷಿ ಉಡಾಣ ಯೋಜನೆ

  • ನೀರಾವರಿಗಾಗಿ ದೇಶದ  100 ಜಿಲ್ಲೆಗಳ ಆಯ್ಕೆ
  • ಕೃಷಿ ಸಿಂಚನ ಯೋಜನೆಗಾಗಿ ಹೊಸ ಯೋಜನೆ ಆಯ್ಕೆ
  • ಕೃಷಿ ವಲಯಕ್ಕೆ 16 ಅಂಶಗಳ ಯೋಜನೆ
  • ರೈತರಿಗಾಗಿ ಧಾನ್ಯ ಲಕ್ಷ್ಮೀ ಯೋಜನೆ ಆರಂಭ, ಕೃಷಿ ಉಡಾಣ ಯೋಜನೆ ಆರಂಭ

11:25 February 01

ಬಜೆಟ್​ ಮಂಡನೆ ವೇಳೆ ಕಾಶ್ಮೀರ ಭಾಷೆಯ ನುಡಿಮುತ್ತು ಉಚ್ಚರಿಸಿದ ಸಚಿವೆ

ನಮ್ಮ ದೇಶ ಶಾಲಿಮಾರ್ ಹೂವಿನ ತೋಟದಂತಿದೆ, ನಮ್ಮ ದೇಶ ದಾಲ್ ಸರೋವರದಲ್ಲಿ ಅರಳುತ್ತಿರುವ ಕಮಲದಂತಿದೆ

ಯುವ ಜನಾಂಗದ ಬಿಸಿ ರಕ್ತದಂತಿದೆ ನಮ್ಮ ದೇಶ. ನನ್ನ ದೇಶ, ನಿನ್ನ ದೇಶ, ನಮ್ಮ ದೇಶ, ಜಗತ್ತಿನ ಅತ್ಯಂತ ಪ್ರೀತಿಯ ದೇಶ!

11:23 February 01

ಕೇಂದ್ರ ಸರ್ಕಾರದಿಂದ ಸಾಲದ ಪ್ರಮಾಣ ಕಡಿಮೆ

  • ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಕುರಿತು ಮೊದಲು ಭಾಷಣ
  • ಪಾರಂಪರಿಕ ಕೃಷಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ
  • ಅರುಣ್​ ಜೇಟ್ಲಿ ಅವರನ್ನು ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್​
  • ಹಣದುಬ್ಬರ ನಿಯಂತ್ರಣಕ್ಕೆ ಕ್ರಮ,ಎಲ್ಲ ವರ್ಗಕ್ಕೂ ಈ ಬಜೆಟ್​ ಭರವಸೆ ನೀಡುತ್ತೆ
  • ಆರ್ಥಿಕ ಪ್ರಗತಿಗೆ ವಿಶೇಷ ಒತ್ತು ನೀಡಿದ್ದೇವೆ
  • ಜಿಎಸ್​ಟಿಯಿಂದ ಒಂದು ಲಕ್ಷ ಕೋಟಿ ರೂ ಜನರಿಗೆ ಲಾಭ
  • ಜಿಎಸ್​​​ಟಿ ಈಗ ಮತ್ತಷ್ಟು ಸುಲಭ ಮಾಡಲಾಗಿದೆ
  • 16 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆ ಆಗಿದ್ದಾರೆ
  • 12ಕೋಟಿಗೂ ಹೆಚ್ಚು ಮಂದಿ ಬಡತನ ದಿಂದ ಹೊರ ಬಂದಿದ್ದಾರೆ
  • 1.  ಈ ಬಜೆಟ್​ ಮೂರು ಅಂಶಗಳನ್ನ ಹೊಂದಿದೆ
  • 1 ಈ ಬಜೆಟ್​ ಹಲವು ಸವಾಲುಗಳನ್ನು ಮೀರಲಿದೆ
  • 2 ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ ಮುಂದುವರೆಯಲಿದೆ
  • 3 . ಇದು ಆಶಾವಾದದ ಬಜೆಟ್

11:17 February 01

ಮೂರು ಅಂಶಗಳನ್ನು ಗಮನದಲ್ಲಿಕೊಂಡು ಬಜೆಟ್​ ಮಂಡನೆ

  • FM: Our people should be gainfully employed, our businesses should be healthy; for all minorities, women and people from SCs and STs, this Budget aims to fulfill their aspirations https://t.co/lzh8I6eeFH

  • ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ ನೇರ ತಲುಪುತ್ತಿವೆ
  • ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಬಡವರಿಗೆ ಮನೆ
  • ಬಜೆಟ್​ ಮಂಡನೆ ವೇಳೆ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರ ನೆನೆದ ನಿರ್ಮಲಾ ಸೀತಾರಾಮನ್​
  • ಜೆಎಸ್​ಟಿ ಜಾರಿಯಾಗಲು ಅವರ ಕೊಡುಗೆ ಅಪಾರ, ಅದರಿಂದ ದೇಶದ ಪ್ರಗತಿ ಎಂದ ವಿತ್ತ ಸಚಿವೆ
  • ಆರ್ಥಿಕ ಅಭಿವೃದ್ಧಿಯಲ್ಲಿ ಜೆಎಸ್​ಟಿ ಮಹತ್ವದ ಅಪಾರ ಎಂದ ನಿರ್ಮಲಾ

11:09 February 01

ಸಬ್​ ಕಾ ಸಾಥ್​ ಸಬ್​ ವಿಕಾಸ್​ ಅಡಿ ಕೇಂದ್ರ ಸರ್ಕಾರ ಕೆಲಸ: ವಿತ್ತ ಸಚಿವೆ

  • ಬಜೆಟ್​ ಪ್ರತಿ ಓದಲು ಆರಂಭಿಸಿದ ನಿರ್ಮಲಾ ಸೀತಾರಾಮನ್​​
  • ಬಜೆಟ್​ ಓದಲು ಆರಂಭಿಸುತ್ತಿದ್ದಂತೆ ಮೇಜು ಕುಟ್ಟಿ ಸ್ವಾಗತ ಕೋರಿದ ಕೇಂದ್ರ ಸಚಿವರು
  • ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ
  • ಸಬ್​ ಕಾ ಸಾಥ್​ ಸಬ್​ ವಿಕಾಸ್​ ಅಡಿ ಕೇಂದ್ರ ಸರ್ಕಾರ ಕೆಲಸ

10:52 February 01

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ

ಕೇಂದ್ರ ಬಜೆಟ್​​ ಮಂಡನೆಗೂ ಮುನ್ನವೇ ಜನರಿಗೆ ಶಾಕ್
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
10 ಗ್ರಾಂ ಚಿನ್ನಕ್ಕೆ 190 ರೂಪಾಯಿ ಏರಿಕೆ, ಬೆಳ್ಳಿ ಬೆಲೆಯಲ್ಲೂ ಸ್ವಲ್ಪ ಮಟ್ಟದ ಏರಿಕೆ

10:47 February 01

ಕೇಂದ್ರ ಬಜೆಟ್​​ಗೆ ಕ್ಷಣಗಣನೆ... ಭಾರೀ ನಿರೀಕ್ಷೆ ಮೂಡಿಸಿರುವ ನಿರ್ಮಲಾ ಸೀತಾರಾಮನ್​ ನಡೆ

  • ಆದಾಯ ತೆರಿಗೆದಾರರಿಗೆ ಭಾರೀ ಗಿಫ್ಟ್​ ಸಿಗುವ ಸಾಧ್ಯತೆ
  • ವಾರ್ಷಿಕ ಆದಾಯ 5 ಲಕ್ಷದವರೆಗಿನವರಿಗೆ ಟ್ಯಾಕ್ಸ್​ ಫ್ರಿ ಸಾಧ್ಯತೆ

10:45 February 01

ಕುಟುಂಬ ಸಮೇತರಾಗಿ ಸಂಸತ್​ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್​

  • ಕುಟುಂಬ ಸಮೇತರಾಗಿ ಸಂಸತ್​ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್​
  • ವಿತ್ತ ಸಚಿವೆ ಜತೆ ಮಗಳು ಪರಕಲಾ ವಾಂಗ್ಮಯಿ ಆಗಮನ

10:25 February 01

ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ... ಬಜೆಟ್​ ಮಂಡನೆಗೆ ಸಂಪುಟದಿಂದ ಒಪ್ಪಿಗೆ

  • ಬ್ರಿಟಿಷ್ ಸಂಪ್ರದಾಯ ಮುರಿದ ಸೀತಾರಾಮನ್​: ಸುತ್ತಿದ್ದ ರೇಷ್ಮೆ ಬಟ್ಟೆಯಲ್ಲಿ ಬಜೆಟ್​ ಪ್ರತಿ
  • ಬಜೆಟ್​ ಹಿನ್ನೆಲೆಯಲ್ಲಿ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯ

10:14 February 01

ಸಂಸತ್ತಿಗೆ ಬಜೆಟ್​ ಪ್ರತಿಗಳು ಆಗಮನ

  • ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲು ಪಾರ್ಲಿಮೆಂಟ್​ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್​
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ
  • ಸಂಸತ್ತಿಗೆ ಬಜೆಟ್​ ಪ್ರತಿಗಳು ಆಗಮನ

10:08 February 01

ಕೇಂದ್ರ ಬಜೆಟ್​ ಮಂಡನೆ: ಪೆಟ್ರೋಲ್​ ಬೆಲೆಯಲ್ಲಿ ಇಳಿಕೆ

ಬಜೆಟ್​ ಪ್ರತಿಗಳ ಆಗಮನ
  • ಪೆಟ್ರೋಲ್​-ಡೀಸೆಲ್​​​ ಬೆಲೆಯಲ್ಲಿ ಇಂದು ಇಳಿಕೆ
  • ಸತತ 8ನೇ ದಿನವೂ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ
  • 8 ದಿನದಲ್ಲಿ 2 ರೂ ಇಳಿಕೆ ಕಂಡಿರುವ ಪೆಟ್ರೋಲ್​ ಬೆಲೆ

09:43 February 01

ಕೇಂದ್ರ ಬಜೆಟ್​ಗೆ ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದ ವಿತ್ತ ಸಚಿವೆ

ಕೇಂದ್ರ ಬಜೆಟ್​ಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಒಪ್ಪಿಗೆ ಪಡೆದುಕೊಂಡ ವಿತ್ತ ಸಚಿವೆ

ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗಳಿಂದ ಬಜೆಟ್​ ಪ್ರತಿಗೆ ಒಪ್ಪಿಗೆ ಪಡೆದುಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

09:35 February 01

ಬಜೆಟ್​ ಮಂಡನೆ ಹಿನ್ನೆಲೆ: 10:15ಕ್ಕೆ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

09:25 February 01

ಬ್ರಿಟಿಷ್ ಸಂಪ್ರದಾಯ ಮುರಿದ ಸೀತಾರಾಮನ್​: ಸುತ್ತಿದ್ದ ರೇಷ್ಮೆ ಬಟ್ಟೆಯಲ್ಲಿ ಬಜೆಟ್​ ಪ್ರತಿ

09:06 February 01

ತೆರಿಗೆದಾರರಿಗೆ ಬಿಗ್​ ರಿಲೀಫ್​... 2.5- 5ಲಕ್ಷದವರೆಗೂ ಶೇ.5ರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಕೇಂದ್ರ ಬಜೆಟ್​ಗೂ ಮುಂಚಿತವಾಗಿ ದೇವರ ಮೊರೆ ಹೋದ ಕೇಂದ್ರ ಸಚಿವ ಅನುರಾಗ್​ ಠಾಕೂರ್​​

Last Updated : Feb 1, 2020, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.