ETV Bharat / bharat

ಲಾಕ್​ಡೌನ್​: ಗ್ರಾಹಕರ ಪ್ರಿಪೇಯ್ಡ್​ ಸೇವೆಯನ್ನು ಮೇ 5 ರವರೆಗೆ ವಿಸ್ತರಿಸಿದ ಬಿಎಸ್​ಎನ್​ಎಲ್​

author img

By

Published : Apr 19, 2020, 2:58 PM IST

ಲಾಕ್​ಡೌನ್​ ಸಮಯದಲ್ಲಿ ಶೂನ್ಯ ಬ್ಯಾಲೆನ್ಸ್​ ಒಳಗಾಗಿ ತಮ್ಮ ಸೇವೆಗಳು ಅವಧಿ ಮೀರಿದ್ದರೂ, ತನ್ನ ಚಂದಾದಾರರು ಎದುರಿಸುತ್ತಿರುವ ಕಷ್ಟಗಳನ್ನು ಗಮಮದಲ್ಲಿಟ್ಟುಕೊಂಡು ಬಿಎಸ್​ಎನ್ಎಲ್​​ ಮಾನವೀಯತೆಯ ದೃಷ್ಟಿಯಿಂದ ಚಂದಾದಾರರ ಮಾನ್ಯತೆಯನ್ನು ಮೇ 5ರ ವರೆಗೆ ವಿಸ್ತರಿಸಿದೆ. ಆದ್ದರಿಂದಲೇ ಒಳಬರುವ ಕರೆಗಳ ಸೇವೆಯನ್ನು ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಸರ್ಕಾರದ ಟೆಲಿಕಾಂ ಸಂಸ್ಥೆ ತಿಳಿಸಿದೆ.

ಬಿಎಸ್​ಎನ್​ಎಲ್​ ಸೇವೆ ವಿಸ್ತರಣೆ
ಬಿಎಸ್​ಎನ್​ಎಲ್​ ಸೇವೆ ವಿಸ್ತರಣೆ

ನವದೆಹಲಿ: ಕೊರೊನಾ ಲಾಕ್​ಡೌನ್​ನಿಂದಾಗಿ ರಿಚಾರ್ಜ್​ ಮಾಡಿಸದ ಪ್ರಿಪೇಯ್ಡ್​ ಗ್ರಾಹಕರಿಗೆ ಮಾನವೀಯ ದೃಷ್ಟಿಯಿಂದ ಒಳಬರುವ ಕರೆಗಳ ಸೇವೆಯನ್ನು ಬಿಎಸ್​ಎನ್​ಎಲ್​ ಮೇ 5ರ ವರೆಗೆ ವಿಸ್ತರಿಸಿದೆ.

ಲಾಕ್​ಡೌನ್​ ಸಮಯದಲ್ಲಿ ಶೂನ್ಯ ಬ್ಯಾಲೆನ್ಸ್​ ಒಳಗಾಗಿ ತಮ್ಮ ಸೇವೆಗಳ ಅವಧಿ ಮೀರಿದ್ದರೂ, ತನ್ನ ಚಂದಾದಾರರು ಎದುರಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಬಿಎಸ್​ಎನ್​ ಮಾನವೀಯತೆಯ ದೃಷ್ಟಿಯಿಂದ ಚಂದಾದಾರರ ಮಾನ್ಯತೆಯನ್ನು ಮೇ 5ರ ವರೆಗೆ ವಿಸ್ತರಿಸಿದೆ. ಆದ್ದರಿಂದಲೇ ತನ್ನ ಒಳಬರುವ ಕರೆಗಳ ಸೇವೆಯನ್ನು ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಸರ್ಕಾರದ ಟೆಲಿಕಾಂ ಸಂಸ್ಥೆ ತಿಳಿಸಿದೆ.

ಬಿಎಸ್​ಎನ್​ಎಲ್​ ಚಂದಾದಾರರಿಗೆ ತಮ್ಮ ರಿಚಾರ್ಜ್​ ಪೂರ್ಣಗೊಳಿಸಲು ಟೋಲ್​ ಫ್ರೀ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಈ ಸೌಲಭ್ಯ ಪ್ರಸ್ತುತ ಉತ್ತರ ಹಾಗೂ ಪಶ್ಚಿಮ ವಲಯಗಳಲ್ಲಿ ಲಭ್ಯವಿದೆ. ಏಪ್ರಿಲ್​ 22ರಿಂದ ದಕ್ಷಿಣ ಮತ್ತು ಪೂರ್ವ ವಲಯಗಳಲ್ಲಿ ಲಭ್ಯವಾಗಲಿದೆ.

ಪ್ರಪಂಚದಾದ್ಯಂತ ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಬಿಎಸ್​ಎನ್​ಎಲ್​ ತನ್ನ ಚಂದಾದಾರರ ಪಕ್ಕದಲ್ಲಿ ನಿಂತಿದೆ. ಗೋ ಡಿಜಿಟಲ್​ ಮೂಲಕ ತಮ್ಮ ನಂಬರ್​ಗಳನ್ನು ರಿಚಾರ್ಜ್​ ಮಾಡಿಕೊಳ್ಳಲು ವಿನಂತಿಸಿಕೊಳ್ಳುತ್ತೇವೆ ಎಂದು ಬಿಎಸ್​ಎನ್​ಎಲ್​ ಸಿಎಂಡಿ ಪಿ.ಕೆ. ಪುರ್ವಾರ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.