ನಿಜಾಮಾಬಾದ್ (ತೆಲಂಗಾಣ): ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಹೊರಿಸಿದ ಚಿಕ್ಕಪ್ಪನೇ ಬಾಲಕನ ಎರಡೂ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಎಳೆದು ಹಿಂಸಿಸಿದ ಘಟನೆ ನಿಜಾಮಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಈ ಅಮಾನವೀಯ ಘಟನೆಯ ಬಳಿಕ ಯುವಕನ ಪಾಲಕರು ಹಣ ಮರಳಿ ಕೊಡುವುದಾಗಿ ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವಕನ ಸಂಬಂಧಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.