ETV Bharat / bharat

ಲೋಕ ಸಮರದಲ್ಲಿ ಅಡ್ವಾಣಿಗಿಲ್ಲ ಟಿಕೆಟ್​... ಮತ್ತೆ ಹಿರಿಯರಿಗೆ ಕೊಕ್​ - ಅಡ್ವಾಣಿ

1998ರಿಂದಲೂ ಗುಜರಾತ್​ನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಲ್​. ಕೆ. ಅಡ್ವಾಣಿ ಅವರು ಬಿಜೆಪಿಯ ಅತಿ ಹಿರಿಯ ಸಂಸದೀಯ ಪಟು.

ಎಲ್​.ಕೆ. ಅಡ್ವಾಣಿ
author img

By

Published : Mar 22, 2019, 10:03 AM IST

ನವದೆಹಲಿ: 75 ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯಬೇಕೆಂಬ ಬಿಜೆಪಿಯ ನಿಯಮ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಈ ಸಾರಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿಲ್ಲ. ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಬಿ.ಸಿ. ಖಂಡೂರಿ ಅವರ ಪರಿಸ್ಥಿತಿಯೂ ಹೀಗೇ ಆಗಿದೆ.

ಪಕ್ಷದ ಈ ಖಡಕ್​ ನಿರ್ಧಾರ ಪ್ರಕಟಿಸುವ ಮುನ್ನವೇ ಹಿರಿಯ ನಾಯಕರಾದ ಕಲಿರಾಜ್​ ಮಿಶ್ರಾ ಮತತು ಭಗತ್​ ಸಿಂಗ್​ ಕೋಶ್ಯಾರಿ ಅವರು ತಾವು ಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಖಚಿತಪಡಿಸಿದ್ದರು.

ಕಾನ್ಪುರ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಪ್ರಕಟಿಸದ ಕಾರಣ ಆ ಕ್ಷೇತ್ರ ಪ್ರತಿನಿಧಿಸುವ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಗೊಂದಲದಲ್ಲಿದ್ದಾರೆ. 1998ರಿಂದಲೂ ಗುಜರಾತ್​ನ ಗಾಂಧಿ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಲ್​. ಕೆ. ಅಡ್ವಾಣಿ ಅವರು ಬಿಜೆಪಿಯ ಅತಿ ಹಿರಿಯ ಸಂಸದೀಯ ಪಟು. 1970ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಡ್ವಾಣಿ ಅವರು ಈಗ ಬಿಜೆಪಿ ಪಾಳಯದಲ್ಲಿ ಮಾರ್ಗದರ್ಶಕರಾಗಿ ಅಷ್ಟೆ ಉಳಿದಿದ್ದಾರೆ.

Intro:Body:

ಲೋಕ ಸಮರದಲ್ಲಿ ಅಡ್ವಾಣಿಗಿಲ್ಲ ಟಿಕೆಟ್​... ಮತ್ತೆ ಹಿರಿಯರಿಗೆ ಕೊಕ್​

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.