ETV Bharat / bharat

ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾಗೆ ಕೊರೊನಾ

ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ಅವರು ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸತೀಶ್​ ಪೂನಿಯಾಗೆ ಕೊರೊನಾ
ಸತೀಶ್​ ಪೂನಿಯಾಗೆ ಕೊರೊನಾ
author img

By

Published : Sep 4, 2020, 12:14 PM IST

ಜೈಪುರ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾಗೆ ಕೊರೊನಾ ಸೋಂಕು ತಗುಲಿದ್ದು, ಈ ಕುರಿತು ಟ್ವೀಟ್​ ಮೂಲಕ ತಿಳಿಸಿದ್ದಾರೆ.

"ಸೋಂಕಿನ ಲಕ್ಷಣಗಳು ಕಂಡು ಬರದಿದ್ದರೂ ಕೊರೊನಾ ಟೆಸ್ಟ್​ ಮಾಡಿಸಿದ್ದು, ಇದೀಗ ವರದಿಯಲ್ಲಿ ಪಾಸಿಟಿವ್​ ಎಂದು ಬಂದಿದೆ" ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

  • कल प्रवास से आने के बाद #Covid_19 की जांच करवाई यद्यपि मुझे लक्षण नहीं थे लेकिन मेरी रिपोर्ट +Ve आयी है और डाक्टरी सलाह पर मैंने स्वयं को घर पर ही ISOLATE किया है,
    विगत दिनों मेरे से संपर्क में आए सभी व्यक्ति अपना परीक्षण करवा लें,सहयोग के लिए धन्यवाद।@BJP4Rajasthan @BJP4India

    — Satish Poonia (@DrSatishPoonia) September 4, 2020 " class="align-text-top noRightClick twitterSection" data=" ">

ಇನ್ನು ಸೋಂಕಿನ ಹಿನ್ನೆಲೆಯಲ್ಲಿ ಹೋಂ ಐಸೋಲೇಶನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದಿದ್ದವರು ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.