ETV Bharat / bharat

ರಾಹುಲ್ ಗಾಂಧಿ ಮತ್ತೆ 'ಬುದ್ಧಿಮಾಂದ್ಯ'ರಂತೆ ಹೇಳಿಕೆ ನೀಡಿದ್ದಾರೆ: ಸಂಸದ ಮನೋಜ್ ತಿವಾರಿ - ರಾಹುಲ್ ಗಾಂಧಿಯನ್ನು ಬುದ್ಧಿಮಾಂದ್ಯ ಎಂದ ಸಂಸದ ಮನೋಜ್ ತಿವಾರಿ

ರಾಹುಲ್ ಗಾಂಧಿ, ಎಂದಿಗೂ ಭಾರತವನ್ನು ಹೆಮ್ಮೆಯ ದೇಶವನ್ನಾಗಿ ನೋಡಲು ಅಥವಾ ಮಾಡಲು ಸಾಧ್ಯವಿಲ್ಲ. ಇದೀಗ ಮತ್ತೆ ಅವರನ್ನು 'ಬುದ್ಧಿಮಾಂದ್ಯ'ರಂತೆ ನೋಡುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ವ್ಯಂಗ್ಯವಾಡಿದ್ದಾರೆ.

BJP MP Manoj Tiwari
ಸಂಸದ ಮನೋಜ್ ತಿವಾರಿ
author img

By

Published : Dec 7, 2019, 6:03 PM IST

ನವದೆಹಲಿ: "ಭಾರತವನ್ನು ವಿಶ್ವದ ಅತ್ಯಾಚಾರದ ರಾಜಧಾನಿ ಎನ್ನಲಾಗುತ್ತಿದೆ" ಎಂದ ಎಐಸಿಸಿ ಮಾಜಿ ಅದ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಸಂಸದ ಮನೋಜ್ ತಿವಾರಿ ಕಿಡಿಕಾರಿದ್ದಾರೆ.

  • Manoj Tiwari, BJP on Rahul Gandhi's statement "India is known as rape capital of world": Rahul Gandhi can never see or make India a proud country. Time & again, he gives statements that makes him look 'mentally disturbed'. He used wrong words for PM & he had to apologise in court pic.twitter.com/SO4GadMb6d

    — ANI (@ANI) December 7, 2019 " class="align-text-top noRightClick twitterSection" data=" ">

ರಾಹುಲ್ ಗಾಂಧಿ, ಎಂದಿಗೂ ಭಾರತವನ್ನು ಹೆಮ್ಮೆಯ ದೇಶವನ್ನಾಗಿ ನೋಡಲು ಅಥವಾ ಮಾಡಲು ಸಾಧ್ಯವಿಲ್ಲ. ಇದೀಗ ಮತ್ತೆ ಅವರನ್ನು 'ಬುದ್ಧಿಮಾಂದ್ಯ'ರಂತೆ ನೋಡುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನ ಮಂತ್ರಿ ವಿರುದ್ಧ ತಪ್ಪು ಪದಗಳನ್ನು ಬಳಸಿ ಮಾತನಾಡಿದ್ದರು, ಈ ಕುರಿತು ನ್ಯಾಯಾಲಯದಲ್ಲಿ ಕ್ಷಮೆಯಾಚಿಸಬೇಕಾಗಿತ್ತು ಎಂದು ಇದೇ ವೇಳೆ ಹೇಳಿದರು.

  • #WATCH Rahul Gandhi in Wayanad,Kerala: India is known as the rape capital of the world. Foreign nations are asking the question why India is unable to look after its daughters & sisters. A UP MLA of BJP is involved in rape of a woman & the Prime Minister doesn't say a single word pic.twitter.com/FOE35sflGT

ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎನ್ನಲಾಗುತ್ತಿದೆ. ತನ್ನ ನೆಲದ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವಿದೇಶಿ ರಾಷ್ಟ್ರಗಳು ಪ್ರಶ್ನಿಸುತ್ತಿವೆ ಎಂದು ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.

Intro:Body:

national

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.