ETV Bharat / bharat

ಮಹಾರಾಷ್ಟ್ರ ವಿಧಾನ ಕದನಕ್ಕೆ ಬಿಜೆಪಿ ಮೊದಲ ಪಟ್ಟಿ; 12 ಮಹಿಳೆಯರು, ಫಡ್ನವೀಸ್​ ಪಿಎಗೂ ಟಿಕೆಟ್​! - ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಹುರಿಯಾಳುಗಳ ಮೊದಲ ಪಟ್ಟಿ ಲಿಸ್ಟ್​ ರಿಲೀಸ್​ ಮಾಡಿದೆ. ಈ ಬಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಆಪ್ತ ಸಹಾಯಕನಿಗೂ ಪಕ್ಷ ಮಣೆ ಹಾಕಿರುವುದು ವಿಶೇಷ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ
author img

By

Published : Oct 1, 2019, 5:30 PM IST

Updated : Oct 1, 2019, 5:37 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ 125 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 12 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

Maharashtra polls
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಕ್ಷಿಣ​​ ನಾಗ್ಪುರ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್​​ ಪಾಟೀಲ್​​ ಕೊಥ್ರುಡ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ ಸಿಎಂ​ ಆಪ್ತ ಸಹಾಯಕ ಅಭಿಮನ್ಯು ಪವಾರ್‌ಗೆ ಟಿಕೆಟ್​ ನೀಡಿದೆ.

Maharashtra polls
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಒಟ್ಟು 288 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ 145 ಕ್ಷೇತ್ರ ಹಾಗೂ ಶಿವಸೇನೆ 125 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಈಗಾಗಲೇ ಶಿವಸೇನೆ ಕೂಡಾ ತನ್ನ ಪಟ್ಟಿ​ ರಿಲೀಸ್​ ಮಾಡಿದ್ದು, ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದದಿಂದ ಆದಿತ್ಯ ಠಾಕ್ರೆ ಕಣಕ್ಕಿಳಿದಿದ್ದಾರೆ. ಇನ್ನು 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಕಳೆದ ಭಾನುವಾರ ಬಿಡುಗಡೆ ಮಾಡಿದ್ದು, ಭಿಕಾರ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಹಾಗೂ ಮಂಗಂಪುರ್ ಕ್ಷೇತ್ರದಿಂದ ಕ್ಷದ ಮುಖ್ಯಸ್ಥ ವಿಜಯ್ ಬಾಲಾಸಾಹೇಬ್ ತೋರತ್ ಅವರನ್ನು ಕಣಕ್ಕಿಳಿಸಲು ಕೈ ಪಾಳಯ ನಿರ್ಧರಿಸಿದೆ.

ಅಕ್ಟೋಬರ್​ 21ರಂದು ಎಲ್ಲ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಹೊರಬೀಳಲಿದೆ.

Maharashtra polls
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ

Intro:Body:

ಮಹಾರಾಷ್ಟ್ರ ಫೈಟ್​​: ಬಿಜೆಪಿ ಫಸ್ಟ್​ ಲಿಸ್ಟ್​ ರಿಲೀಸ್​, 12 ಮಹಿಳೆಯರು, ಫಡ್ನವೀಸ್​ ಪಿಎಗೂ ಟಿಕೆಟ್​! 

ಮುಂಬೈ: 288 ಕ್ಷೇತ್ರಳನ್ನೊಳಗೊಂಡಿರುವ ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ 125 ಅಭ್ಯರ್ಥಿಗಳ ಫಸ್ಟ್​ ಲಿಸ್ಟ್ ರಿಲೀಸ್​ ಮಾಡಿದ್ದು, ಮೊದಲ ಪಟ್ಟಿಯಲ್ಲಿ 12 ಮಹಿಳಾ ಅಭ್ಯರ್ಥಿಗಳು ಟಿಕೆಟ್​ ಪಡೆದುಕೊಂಡಿದ್ದಾರೆ. 

ಮುಖ್ಯಮಂತ್ರಿ ದೇವಿಂದ್ರ ಫಡ್ನವೀಸ್ ದಕ್ಷಿಣ​​ ನಾಗ್ಪುರ್​ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್​​ ಪಾಟೀಲ್​​ ಕೊಥ್ರುಡ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ ಪಢ್ನಿವೀಸ್​ ಆಪ್ತ ಸಹಾಯಕರಾಗಿದ್ದ ಅಭಿಮನ್ಯು ಪವಾರ್​ ಸಹ ತಮ್ಮ ರಾಜಕೀಯ ಭವಿಷ್ಯ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದು, ಪಕ್ಷ ಅವರಿಗೂ ಟಿಕೆಟ್​ ನೀಡಿದೆ. 

ಅಕ್ಟೋಬರ್​ 21ರಂದು ಎಲ್ಲ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಹೊರಬೀಳಲಿದೆ. 

288 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ 145 ಕ್ಷೇತ್ರ ಹಾಗೂ ಶಿವಸೇನೆ 125 ಕ್ಷೇತ್ರಗಳಲ್ಲಿ ಫೈಟ್​ ನಡೆಸಲಿದೆ. ಈಗಾಗಲೇ ಶಿವಸೇನೆ ಸಹ ತನ್ನ ಲಿಸ್ಟ್​ ರಿಲೀಸ್​ ಮಾಡಿದ್ದು, ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದದಿಂದ ಆದಿತ್ಯ ಠಾಕ್ರೆ ಕಣಕ್ಕಿಳಿದಿದ್ದಾರೆ. ಇನ್ನು 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಕಳೆದ ಭಾನುವಾರ ಬಿಡುಗಡೆ ಮಾಡಿದ್ದು, ಭಿಕಾರ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಹಾಗೂ ಮಂಗಂಪುರ್ ಕ್ಷೇತ್ರದಿಂದ ಕ್ಷದ ಮುಖ್ಯಸ್ಥ ವಿಜಯ್ ಬಾಲಾಸಾಹೇಬ್ ತೋರತ್ ಅವರನ್ನು ಕಣಕ್ಕಿಳಿಸಲು ಕೈ ಪಾಳಯ ನಿರ್ಧರಿಸಿದೆ.

Conclusion:
Last Updated : Oct 1, 2019, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.