ETV Bharat / bharat

ಬಿಜೆಪಿ 4ನೇ ಲಿಸ್ಟ್​ ರಿಲೀಸ್​ : ಮಂಡ್ಯದಲ್ಲಿ ಸುಮಲತಾಗೆ ಸಪೋರ್ಟ್.. ಕದನ ಈಗ ಮತ್ತಷ್ಟು ರಂಗು

ಭಾರತೀಯ ಜನತಾ ಪಕ್ಷದಿಂದ ಲೋಕಸಭೆಗಾಗಿ 4ನೇ ಪಟ್ಟಿ ರಿಲೀಸ್​ ಆಗಿದೆ. 48 ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ಸೂಚಿಸಲು ಕಮಲ ಪಡೆ ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Mar 23, 2019, 11:29 PM IST

ನವದೆಹಲಿ :ಲೋಕಸಭೆ ಚುನಾವಣೆಗಾಗಿ ಭಾರತೀಯ ಜತನಾ ಪಕ್ಷ ಮತ್ತೊಂದು ಲಿಸ್ಟ್​ ರಿಲೀಸ್​ ಮಾಡಿದೆ. ಬಿಜೆಪಿಯಿಂದ ರಿಲೀಸ್​ ಆಗಿರುವ 4ನೇ ಲಿಸ್ಟ್​ ಇದಾಗಿದ್ದು, ಇದರಲ್ಲಿ ರಾಜ್ಯದ ಎರಡು ಕ್ಷೇತ್ರ ಸೇರಿ 48 ಅಭ್ಯರ್ಥಿಗಳ ಮಾಹಿತಿ ಇದೆ.

  • Bharatiya Janata Party (BJP) releases another list of candidates for the upcoming Lok Sabha elections. Candidates for the legislative assembly (3 each for Gujarat and Goa) bye-polls also announced. pic.twitter.com/GUQRX23Fto

    — ANI (@ANI) March 23, 2019 " class="align-text-top noRightClick twitterSection" data=" ">

ಪ್ರಮುಖವಾಗಿ ಈ ಪಟ್ಟಿಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್​ ತೋಮರ್​, ಶ್ರೀಪಾದ್​ ನಾಯ್ಕ್​ ಹಾಗೂ ನರೇಂದ್ರ ಕೇಶವ್​ ಸ್ವಾಮಿಕರ್​ ಸ್ಪರ್ಧಿಸುವ ಕ್ಷೇತ್ರಗಳ ಮಾಹಿತಿ ಹೊರಬಿದ್ದಿದೆ. ಉಳಿದಂತೆ ಬಿಜೆಪಿ ಎಂಪಿ ಅನುರಾಗ್​ ಠಾಕೂರ್​ ಹಿಮಾಚಲಪ್ರದೇಶದ ಹಮೀರ್​ಪುರ್​, ಸುರೇಶ್​ ಕಶ್ಯಪ್​ ಶಿಮ್ಲಾದಿಂದ, ಕಿಶನ್​ ಕಪೂರ್​ ಕಾಂಗ್ರಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಲಿಸ್ಟ್​ನಲ್ಲಿ ಮಧ್ಯಪ್ರದೇಶ, ಗುಜರಾತ್​​ದಿಂದ ತಲಾ 15 ಅಭ್ಯರ್ಥಿಗಳು, ಜಾರ್ಖಂಡ್​​ನಿಂದ 10 ಅಭ್ಯರ್ಥಿಗಳು, ಹಿಮಾಚಲಪ್ರದೇಶದ 4 ಅಭ್ಯರ್ಥಿ, ಕರ್ನಾಟಕದ ಇಬ್ಬರು ಅಭ್ಯರ್ಥಿಗಳ ಮಾಹಿತಿ ಇದೆ. ಪ್ರಮುಖವಾಗಿ ರಾಜ್ಯದ ಮಂಡ್ಯ ಸಂಸತ್‌ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾಗೆ ಬಿಜೆಪಿ ಸಂಪೋರ್ಟ್​ ಮಾಡಿದ್ದು, ಈ ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಿಲ್ಲ. ಆದರೆ, ಕೋಲಾರದಿಂದ ಎಸ್​. ಮುನಿಸ್ವಾಮಿಗೆ ಟಿಕೆಟ್​ ನೀಡಲಾಗಿದೆ. ಇಂದು ಬೆಳಗ್ಗೆ ಹಾಗೂ ನಿನ್ನೆ ರಾತ್ರಿ ಬಿಜೆಪಿ ತನ್ನ 2ನೇ ಹಾಗೂ ಮೂರನೇ ಪಟ್ಟಿ ರಿಲೀಸ್​ ಮಾಡಿತ್ತು.

Intro:Body:

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಭಾರತೀಯ ಜತನಾ ಪಕ್ಷ ಮತ್ತೊಂದು ಲಿಸ್ಟ್​ ರಿಲೀಸ್​ ಮಾಡಿದೆ. ಬಿಜೆಪಿಯಿಂದ ರಿಲೀಸ್​ ಆಗಿರುವ 4ನೇ ಲಿಸ್ಟ್​ ಇದಾಗಿದ್ದು, ಇದರಲ್ಲಿ ರಾಜ್ಯದ ಎರಡು ಕ್ಷೇತ್ರ ಸೇರಿ 48 ಅಭ್ಯರ್ಥಿಗಳ ಮಾಹಿತಿ ಇದೆ.

ಪ್ರಮುಖವಾಗಿ ಈ ಪಟ್ಟಿಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್​ ತೂಮರ್​, ಶ್ರೀಪಾದ್​ ನಾಯ್ಕ್​ ಹಾಗೂ ನರೇಂದ್ರ ಕೇಶವ್​ ಸ್ವಾಮಿಕರ್​ ಸ್ಪರ್ಧಿಸುವ ಕ್ಷೇತ್ರಗಳ ಮಾಹಿತಿ ಹೊರಬಿದ್ದಿದೆ. ಉಳಿದಂತೆ ಬಿಜೆಪಿ ಎಂಪಿ ಅನುರಾಗ್​ ಠಾಕೂರ್​ ಹಿಮಾಚಲಪ್ರದೇಶದ ಹಮೀರ್​ಪುರ್​,ಸುರೇಶ್​ ಕಶ್ಯಪ್​ ಶಿಮ್ಲಾದಿಂದ,ಕಿಶನ್​ ಕಪೂರ್​ ಕಾಂಗ್ರಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಲಿಸ್ಟ್​ನಲ್ಲಿ ಮಧ್ಯಪ್ರದೇಶ,ಗುಜರಾತ್​​ದಿಂದ 15 ಅಭ್ಯರ್ಥಿಗಳು, ಜಾರ್ಖಂಡ್​​ನಿಂದ 10 ಅಭ್ಯರ್ಥಿಗಳು, ಹಿಮಾಚಲಪ್ರದೇಶದ 4ಅಭ್ಯರ್ಥಿ, ಕರ್ನಾಟಕದ ಇಬ್ಬರು ಅಭ್ಯರ್ಥಿಗಳ ಮಾಹಿತಿ ಇದೆ. ಪ್ರಮುಖವಾಗಿ ರಾಜ್ಯದ ಮಂಡ್ಯ ಸಂಸದೀಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾಗೆ ಬಿಜೆಪಿ ಸಂಪೋರ್ಟ್​ ಮಾಡಿದ್ದು, ಈ ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಿಲ್ಲ. ಇನ್ನು ಕೋಲಾರದಿಂದ ಎಸ್​ ಮುನಿಸ್ವಾಮಿಗೆ ಟಿಕೆಟ್​ ನೀಡಲಾಗಿದೆ. ಇಂದು ಬೆಳಗ್ಗೆ ಹಾಗೂ ನಿನ್ನೆ ರಾತ್ರಿ ಬಿಜೆಪಿ ತನ್ನ 2ನೇ ಹಾಗೂ ಮೂರನೇ ಪಟ್ಟಿ ರಿಲೀಸ್​ ಮಾಡಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.