ETV Bharat / bharat

ಉಚ್ಚಾಟಿತ ಮೂವರು ಆರ್​ಜೆಡಿ ಶಾಸಕರು ಜೆಡಿಯು ಸೇರ್ಪಡೆ ಸಾಧ್ಯತೆ - ಮೂವರು ಶಾಸಕರು ಜೆಡಿಯು ಸೇರ್ಪಡೆ ಸಾಧ್ಯತೆ

ಆರ್​ಜೆಡಿ ಪಕ್ಷದಿಂದ ಹೊರಹಾಕಲ್ಪಟ್ಟ ಗೈಘಾಟ್ ಶಾಸಕ ಮಹೇಶ್ವರ ಪ್ರಸಾದ್ ಯಾದವ್, ಪತೇಪುರ ಶಾಸಕಿ ಪ್ರೇಮಾ ಚೌಧರಿ ಮತ್ತು ಕಿಯೋಟಿ ಶಾಸಕ ಫರಾಜ್ ಫಾತ್ಮಿ ಜೆಡಿಯುವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

RJD MLAs set to join JD-U
ಆರ್​ಜೆಡಿಯ ಮೂವರು ಶಾಸಕರು ಜೆಡಿಯು ಸೇರ್ಪಡೆ ಸಾಧ್ಯತೆ
author img

By

Published : Aug 17, 2020, 1:26 PM IST

ಪಾಟ್ನಾ(ಬಿಹಾರ): ಆರ್​ಜೆಡಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಮೂವರು ಶಾಸಕರು ನಿತೀಶ್ ಕುಮಾರ್ ನೇತೃತ್ವದ ಜೆಡಿಯುವ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೈಘಾಟ್ ಶಾಸಕ ಮಹೇಶ್ವರ ಪ್ರಸಾದ್ ಯಾದವ್, ಪಾಟೆಪುರ ಶಾಸಕಿ ಪ್ರೇಮಾ ಚೌಧರಿ ಮತ್ತು ಕಿಯೋಟಿ ಶಾಸಕ ಫರಾಜ್ ಫಾತ್ಮಿ ಅವರನ್ನು ಆರ್​ಜೆಡಿ ಪಕ್ಷದಿಂದ ಹೊರ ಹಾಕಲಾಗಿತ್ತು. ಜೆಡಿಯು ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು, ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ನಿನ್ನೆ, ಆರ್​ಜೆಡಿ ತನ್ನ ಮೂವರು ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ ಎಂದು ಪಕ್ಷದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ - ನವೆಂಬರ್‌ನಲ್ಲಿ ನಡೆಯಲಿದ್ದು, ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29 ರಂದು ಕೊನೆಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.