ETV Bharat / bharat

ಕೊರೊನಾ ತಡೆಗೆ ಸಿಗದ ದಾರಿ... ಜುಲೈ 16ರಿಂದ 31ರವರೆಗೆ ಬಿಹಾರದಲ್ಲೂ ಲಾಕ್​ಡೌನ್​​​​! - ಬಿಹಾರ ಲಾಕ್​ಡೌನ್​

ಕೊರೊನಾ ಅಬ್ಬರ ಜೋರಾಗಿದ್ದು, ಇದೀಗ ಎಲ್ಲಾ ರಾಜ್ಯಗಳು ಮತ್ತೊಮ್ಮೆ ಲಾಕ್​ಡೌನ್​​ ಹಾದಿ ಹಿಡಿಯುತ್ತಿವೆ.

Bihar Lockdown
Bihar Lockdown
author img

By

Published : Jul 14, 2020, 3:59 PM IST

ಪಾಟ್ನಾ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಕೋವಿಡ್​​-19 ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಬೇರೆ ದಾರಿ ಕಾಣದೆ ಕೆಲವೊಂದು ರಾಜ್ಯಗಳು ಮತ್ತೊಮ್ಮೆ ಲಾಕ್​ಡೌನ್ ಮೊರೆ ಹೋಗ್ತಿವೆ.

ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಲಾಕ್​ಡೌನ್​ ಜಾರಿಗೊಳ್ಳಲಿದ್ದು, ಅದರಂತೆ ಬಿಹಾರದಲ್ಲೂ ಇದೀಗ ಲಾಕ್​ಡೌನ್​ ಆದೇಶ ಹೊರಡಿಸಲಾಗಿದೆ.

ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​​ ಮೋದಿ ಇದರ ಬಗ್ಗೆ ಮಾಹಿತಿ ನೀಡಿದ್ದು, ಜುಲೈ 16ರಿಂದ 31ರವರೆಗೆ ಲಾಕ್​ಡೌನ್​ ಘೋಷಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಿದ್ಧಪಡಿಸಲಾಗ್ತಿದೆ ಎಂದಿದ್ದಾರೆ.

ಈಗಾಗಲೇ ದೆಹಲಿ, ಮುಂಬೈ, ಚೆನ್ನೈ, ಥಾಣೆ, ಪಾಲ್ಗರ್​, ಪುಣೆ, ಹೈದರಾಬಾದ್​ನ ರಂಗಾರೆಡ್ಡಿ, ಗುಜರಾತ್​ನ ಅಹಮದಾಬಾದ್​ ಹಾಗೂ ಫರಿದಾಬಾದ್​​ ಲಾಕ್​ಡೌನ್​ ಆಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.