ETV Bharat / bharat

ಪಾಟ್ನಾದಲ್ಲಿನ ಮನೆಯೊಂದರಲ್ಲಿ ದಿಢೀರ್​ ಸ್ಫೋಟ... ಓರ್ವ ಸಾವು, ನಾಲ್ವರು ಗಂಭೀರ ಗಾಯ! - ಪಾಟ್ನಾದಲ್ಲಿ ಬಾಂಬ್​ ಸ್ಫೋಟ

ಮನೆಯಲ್ಲಿ ದಿಢೀರ್​ ಆಗಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

explosion at a house in Patna
explosion at a house in Patna
author img

By

Published : Feb 10, 2020, 9:51 AM IST

Updated : Feb 10, 2020, 11:36 AM IST

ಪಾಟ್ನಾ(ಬಿಹಾರ): ಮನೆಯೊಂದರಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • Bihar: Five people injured in an explosion at a house in Patna. Police say, "It seems a bomb that had been kept at this house exploded, damaging two houses. Injured people have been shifted to a hospital". pic.twitter.com/b2EG4zDgIt

    — ANI (@ANI) February 10, 2020 " class="align-text-top noRightClick twitterSection" data=" ">

ಬಾಂಬ್​ ಸ್ಫೋಟದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮನೆಯಲ್ಲಿ ಅಡಗಿಟ್ಟಿಸಿದ್ದ ವೇಳೆ ಬಾಂಬ್​ ಸ್ಫೋಟಗೊಂಡಿರಬಹುದು ಎಂದು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿರುವ ಪೊಲೀಸರು ಗಾಯಾಳುಗಳಿಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸ್ಫೋಟಕದ ತೀವ್ರತೆಗೆ ಮನೆ ಗೋಡೆಗಳು ಛಿದ್ರಛಿದ್ರವಾಗಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೆ ಖಚಿತವಾಗಿ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 10, 2020, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.