ETV Bharat / bharat

$1.9 ಟ್ರಿಲಿಯನ್​ ಪ್ಯಾಕೇಜ್​ ಅನುಮೋದಿಸುವ ಪ್ರಕ್ರಿಯೆ ಆರಂಭಿಸಿದ ಬೈಡನ್​

ಮಂಗಳವಾರ ಬೈಡನ್ 10 ರಿಪಬ್ಲಿಕನ್ ಸೆನೆಟರ್‌ಗಳನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿ ದೇಶದ ಅಗತ್ಯತೆಗಳನ್ನು ಪೂರೈಸಲು ಇಷ್ಟು ಪ್ಯಾಕೇಜ್​ ಬೇಕಿದೆ ಎಂಬುದನ್ನು ಅವರಿಗೆ ತಿಳಿಸಿದ್ರು..

ಬೈಡನ್​
ಬೈಡನ್​
author img

By

Published : Feb 3, 2021, 6:29 PM IST

ವಾಷಿಂಗ್ಟನ್ : ಕೋವಿಡ್​-19 ತಡೆಯುವ ಸಲುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ 1.9 ಟ್ರಿಲಿಯನ್​ ಯುಎಸ್​ ಡಾಲರ್​​​ ಘೋಷಣೆ ಮಾಡಿದ್ದಾರೆ. ಇದಕ್ಕೆ ರಿಪಬ್ಲಿಕನ್ಸ್ ಒಂದು ವೇಳೆ ವಿರೋಧ ವ್ಯಕ್ತಪಡಿಸಿದ್ರೆ, ತಮ್ಮ ಆದ ರೀತಿಯಲ್ಲಿ ಪ್ಯಾಕೇಜ್​ಗೆ​ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಾರಂಭಿಸಲು ಮತಚಲಾಯಿಸಲಾಯಿತು.

ಸೆನೆಟ್​ನಲ್ಲಿ ಜೋ ಬೈಡನ್​ ನೇತೃತ್ವದ ಡೆಮೋಕ್ರಾಟಿಕ್​ ಪಕ್ಷದ ಸದಸ್ಯರ ಕೊರತೆ ಇದ್ದು, ರಿಪಬ್ಲಿಕನ್ಸ್​ ಹೆಚ್ಚಿದ್ದಾರೆ. ಹಾಗಾಗಿ, ಸೆನೆಟ್​ನಲ್ಲಿ 50-49ರಷ್ಟು ಮತಚಲಾಯಿಸಿ, ಜಿಒಪಿ (ರಿಪಬ್ಲಿಕನ್​ ಪಕ್ಷ) ಬೆಂಬಲದೊಂದಿಗೆ ಅಥವಾ ಇಲ್ಲದೆ ಮಸೂದೆಯನ್ನು ಅನುಮೋದಿಸುವ ಸುದೀರ್ಘ ಪ್ರಕ್ರಿಯೆಯನ್ನು ಬೈಡನ್​​ ಪ್ರಾರಂಭಿಸಿದರು.

ಓದಿ: ಹೋಮ್‌ ಲ್ಯಾಂಡ್‌ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್ ನೇಮಕ

ಮಂಗಳವಾರ ಬೈಡನ್ 10 ರಿಪಬ್ಲಿಕನ್ ಸೆನೆಟರ್‌ಗಳನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿ ದೇಶದ ಅಗತ್ಯತೆಗಳನ್ನು ಪೂರೈಸಲು ಇಷ್ಟು ಪ್ಯಾಕೇಜ್​ ಬೇಕಿದೆ ಎಂಬುದನ್ನು ಅವರಿಗೆ ತಿಳಿಸಿದ್ರು. ಸೋಮವಾರದ ಕೊನೆಯಲ್ಲಿ ನಡೆದ ಅಧಿವೇಶನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದಿದ್ದರೂ, ರಿಪಬ್ಲಿಕನ್ನರೊಂದಿಗೆ ಶ್ವೇತಭವನದ ಮಾತುಕತೆ ಖಾಸಗಿಯಾಗಿ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.