ETV Bharat / bharat

ಸಾರ್ಕ್​ ರಾಷ್ಟ್ರಗಳ ಕೊರೊನಾ ನಿಧಿಗೆ ಭೂತಾನ್​, ನೇಪಾಳ ದೇಣಿಗೆ... ಪ್ರಧಾನಿ ಮೋದಿ ಅಭಿನಂದನೆ

ಕೊರೊನಾ ವಿರುದ್ಧ ಹೋರಾಡಲು ಒಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಾರ್ಕ್​ ರಾಷ್ಟ್ರಗಳಿಗೆ ಕರೆ ನೀಡಿದ್ದು, ನಮೋ ಮಾತಿಗೆ ಜೈಕಾರ ಹಾಕಿರುವ ಕೆಲವೊಂದು ರಾಷ್ಟ್ರಗಳು ದೇಣಿಗೆ ನೀಡುತ್ತಿವೆ.

Bhutan,Nepal given Emergency fund for COVID19

author img

By

Published : Mar 21, 2020, 6:29 AM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಟಕ್ಕಾಗಿ ಸಾರ್ಕ್​ ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕು ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಇದಾದ ಬಳಿಕ ಸಾರ್ಕ್​ ದೇಶಗಳ ನಾಯಕರೊಂದಿಗೆ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ಕೂಡ ನಡೆಸಿದ್ದರು.

ಕೊರೊನಾ ವೈರಸ್​ ಸೋಂಕು ನಿಯಂತ್ರಣ ನಿಧಿಗೆ ಈಗಾಗಲೇ ಭಾರತ 1 ಕೋಟಿ ರೂ ದೇಣಿಗೆ ನೀಡಿದ್ದು, ಇದರ ಬೆನ್ನಲ್ಲೇ ಭೂತಾನ್​ ಪ್ರಧಾನಿ ಡಾ. ಲೋಟೆ ತ್ಯೆರಿಂಗ್​ 75,62,260 ರೂ. ಹಾಗೂ ನೇಪಾಳ ಪ್ರಧಾನಿ ಕೆಪಿ ಶರ್ಮಾ 10 ಕೋಟಿ ರೂ ದೇಣಿಗೆ ನೀಡಿ ಘೋಷಣೆ ಮಾಡಿದ್ದಾರೆ.

  • Deeply appreciate PM @kpsharmaoli’s announcement of contribution of NPR 10 crores to the COVID-19 Emergency Fund. It reflects Oli Ji’s commitment and support to the collective fight of SAARC countries against the pandemic.

    — Narendra Modi (@narendramodi) March 20, 2020 " class="align-text-top noRightClick twitterSection" data=" ">

ಕೊರೊನಾ ವಿರುದ್ಧ ಹೋರಾಡಲು ಈ ಹಣ ಬಳಕೆಯಾಗಲಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಎರಡು ದೇಶದ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದು, ಮಹಾಮಾರಿ ವಿರುದ್ಧ ಹೋರಾಡಲು ನೀವೂ ನೀಡಿರುವ ಸಹಾಯ ನಿಜಕ್ಕೂ ಶ್ಲಾಘನಿಯ ಎಂದಿದ್ದಾರೆ.

  • Gratitude to @PMBhutan Dr. Lotay Tshering for his decision to contribute $100,000 to the COVID-19 Emergency Fund on behalf of the Bhutanese Government. It is wonderful to see SAARC leaders taking initiatives that are adding strength to the collective fight against Coronavirus.

ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಈ ವಿಡಿಯೋ ಕಾನ್ಪರೆನ್ಸ್​ನಲ್ಲಿ ಮಾಲ್ಡಿವ್​ ಅಧ್ಯಕ್ಷ ಇಬ್ರಾಹಿಂ ಸೊಲಿಹ್​, ಶ್ರೀಲಂಕಾ ಪ್ರಧಾನಿ ಗೊಟಬಯ ರಾಜಪಕ್ಷೆ, ಭೂತಾನ್​ ಪ್ರಧಾನಿ ಲೋಟೆ, ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ, ಆಫ್ಘಾನ್​ ಹಾಗೂ ಪಾಕ್​ ದೇಶದ ಪ್ರತಿನಿಧಿಗಳು ಸಹ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.