ETV Bharat / bharat

ಈ ವಡೆಗಿದೆ 70ವರ್ಷಗಳ ಇತಿಹಾಸ... ಆಂಧ್ರದಲ್ಲೇ ಇದು ಸಖತ್​ ಫೇಮಸ್​!

author img

By

Published : Feb 3, 2020, 12:49 PM IST

ಪ್ರತಿಯೊಂದು ಪ್ರದೇಶವು ಅಲ್ಲಿನ ವಿಶಿಷ್ಟ ತಿನಿಸುಗಳಿಂದ ಹೆಚ್ಚು ಪ್ರಸಿದ್ಧಿ ಹೊಂದಿರುತ್ತದೆ. ಅದರಂತೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೆರುಮಲ್ಲಾಪುರಂನಲ್ಲಿ ತಯಾರಿಸುವ 'ಬೆಲ್ಲಂ ಗರೆಲು' ವಡೆ ಹೆಚ್ಚು ಜನಪ್ರಿಯವಾಗಿದೆ.

Bellam Garelu: Famous Perumallapuram Vada
ಈ ವಡೆಗಿದೆ 70ಗಳ ಇತಿಹಾಸ..ಆಂಧ್ರದಲ್ಲೇ ಸಖತ್​ ಫೇಮಸ್​!

ಪೆರುಮಲ್ಲಾಪುರಂ(ಆಂಧ್ರಪ್ರದೇಶ): ಪ್ರತಿಯೊಂದು ಪ್ರದೇಶವು ಅಲ್ಲಿನ ವಿಶಿಷ್ಟ ತಿನಿಸುಗಳಿಂದ ಹೆಚ್ಚು ಪ್ರಸಿದ್ಧಿ ಹೊಂದಿರುತ್ತದೆ. ಅದರಂತೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೆರುಮಲ್ಲಾಪುರಂನಲ್ಲಿ ತಯಾರಿಸುವ 'ಬೆಲ್ಲಂ ಗರೆಲು' ವಡೆ ಹೆಚ್ಚು ಜನಪ್ರಿಯವಾಗಿದೆ.

70 ವರ್ಷಗಳ ಇತಿಹಾಸವಿರುವ ಪೆರುಮಲ್ಲಾಪುರಂ ವಡೆಗೆ, ಸ್ಥಳೀಯವಾಗಿ 'ಬೆಲ್ಲಂ ಗರೆಲು' ಕರೆಯಲಾಗುತ್ತೆ. ಈ ವಡಾಗಳನ್ನ ಬೆಲ್ಲದ ಸೂಪ್‌ನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿ ತಯಾರಿಸಲಾಗುತ್ತೆ. 1940ರಲ್ಲಿ ದಂಪತಿಗಳು ಪೆರುಮಲ್ಲಾಪುರಂದಲ್ಲಿ ಒಂದು ಸಣ್ಣ ಹೋಟೆಲ್ ಪ್ರಾರಂಭಿಸಿ, ಬೆಲ್ಲಮ್ ಗರೆಲು ತಯಾರಿಸಲು ಪ್ರಾರಂಭಿಸಿದರು. ಇದು ಹೋಟೆಲ್​ನ ಪ್ರಸಿದ್ಧ ಖಾದ್ಯವಾಯಿತು. ಆ ಬಳಿಕ ಬೆಲ್ಲಂ ಗರೆಲು ವಡಾದಿಂದಾಗಿ ಪೆರುಮಲ್ಲಾಪುರಂ ಗ್ರಾಮ ಹೆಚ್ಚು ಜನಪ್ರಿಯವಾಗತೊಡಗಿತು.

ಸದ್ಯ,ಈ ವಡೆ ಪ್ರಾರಂಭಿಸಿದ ದಂಪತಿ ನಿಧನರಾಗಿದ್ದು, ಅವರ ಮಗ ಮತ್ತು ಮೊಮ್ಮಗ ಈ ಹೋಟೆಲ್​ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ವಡೆಗಳಿಗೆ ಭಾರಿ ಬೇಡಿಕೆ ಇದ್ದು, ಜನಪ್ರಿಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.