ETV Bharat / bharat

ಆನ್​ಲೈನ್​ ತರಗತಿಗೆ ಹೊಸ ಆಯಾಮ: ಮಕ್ಕಳ ಉತ್ಸಾಹ ಹೆಚ್ಚಿಸಿದ ಶಿಕ್ಷಕಿ

author img

By

Published : Jul 14, 2020, 4:11 AM IST

ಶಿಶುವಿಹಾರದ ಮಕ್ಕಳು ದೈತ್ಯ ಗ್ರಹಗಳು, ಪ್ರಾಣಿಗಳು ಮತ್ತು ಇತರ ಆಸಕ್ತಿದಾಯಕ ವಿಷಯಗಳು ತಮ್ಮ ಶಿಕ್ಷಕರ ಪಕ್ಕದಲ್ಲಿ ಪಾಪ್ ಅಪ್ ಆಗುವುದರಿಂದ ಉತ್ಸಾಹದಿಂದ ಕಲಿಯುತ್ತಿದ್ದಾರೆ.

ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿ
ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿ

ಮಲಪ್ಪುರಂ (ಕೇರಳ) : ಕೇರಳದ ಮಲಪ್ಪುರಂ ಜಿಲ್ಲೆಯ ಶಿಶುವಿಹಾರದ ತರಗತಿಯೊಳಗೆ ಇದ್ದಕ್ಕಿದ್ದಂತೆ ಆನೆ, ಹಸು, ದೈತ್ಯ ಗ್ರಹಗಳು ಕಾಣಿಸಿಕೊಂಡು ಮಕ್ಕಳಿಗೆ ಕಲಿಯಲು ಸಂಪೂರ್ಣ ಹೊಸ ಆಯಾಮವನ್ನು ಸೃಷ್ಟಿಸಿವೆ.

ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿ
ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿ

ಎಇಎಂ ಎಯುಪಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದ್ದಾರೆ. ಶಿಶುವಿಹಾರದ ಮಕ್ಕಳು ದೈತ್ಯ ಗ್ರಹಗಳು, ಪ್ರಾಣಿಗಳು ಮತ್ತು ಇತರ ಆಸಕ್ತಿದಾಯಕ ವಿಷಯಗಳು ತಮ್ಮ ಶಿಕ್ಷಕರ ಪಕ್ಕದಲ್ಲಿ ಪಾಪ್ ಅಪ್ ಆಗುವುದರಿಂದ ಉತ್ಸಾಹದಿಂದ ಕಲಿಯುತ್ತಿದ್ದಾರೆ.

ಈ ರೀತಿಯ ವಾತಾವರಣ ಸೃಷ್ಟಿಸಲು ಸುಮಾರು ಎರಡು ತಿಂಗಳುಗಳನ್ನು ತೆಗೆದುಕೊಂಡೆ. ಆನ್‌ಲೈನ್ ಪಾಠಗಳು ಮಂದವಾಗಿದ್ದವು ಮತ್ತು ಹೆಚ್ಚಿನ ಶ್ರಮ ಬೇಕಾಗುತ್ತದೆ ಎಂದು ಶ್ಯಾಮ್ ವೆಂಗಲೂರು ಹೇಳಿದರು.

ಶಿಕ್ಷಕಿ ಶ್ಯಾಮ್ ವೆಂಗಲೂರು ಆನ್‌ಲೈನ್ ತರಗತಿ

ಇದನ್ನು ಕಂಡ ಕೇರಳದ ಅನೇಕ ಶಾಲೆಗಳು ಮತ್ತು ಶಿಕ್ಷಕರು ವೆಂಗಲೂರು ಅವರ ಸಹಾಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ.

ಹಸಿರು ಪರದೆ, ಜಿಫ್ (ಗ್ರಾಫಿಕ್ಸ್ ಇಂಟರ್​ಚೇಂಜ್ ಫಾರ್ಮೆಟ್) ಚಿತ್ರಗಳು ಮತ್ತು ಹಲವಾರು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು, ಗ್ರಾಫಿಕ್ಸ್, ಆಡಿಯೋ ಮತ್ತು ಸಂವೇದನಾ ವರ್ಧನೆಗಳನ್ನು ಹೆಚ್ಚಿಸುವ ಮೂಲಕ ವರ್ಚುವಲ್ ತರಗತಿಗೆ ವಾಸ್ತವತೆಯನ್ನು ಮರು ಸೃಷ್ಟಿಸುವಲ್ಲಿ ಶ್ಯಾಮ್ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.