ETV Bharat / bharat

ಅವಳು ಮಾದಕ ವ್ಯಸನಿಯನ್ನ ಪ್ರೀತಿಸುತ್ತಿದ್ದ ಕಾರಣ ಬಂಧಿಸಿದ್ದಾರೆ: ರಿಯಾ ಪರ ವಕೀಲ - ರಿಯಾ ಚಕ್ರವರ್ತಿ ಪರ ವಕೀಲ

ಬಾಲಿವುಡ್ ನಟ ಸುಶಾಂತ್​​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ರಿಯಾ ಚಕ್ರವರ್ತಿ ಬಂಧನ ಮಾಡಲಾಗಿದ್ದು, ಇದೇ ವಿಚಾರವಾಗಿ ಅವರ ಪರ ವಕೀಲರು ಮಾತನಾಡಿದ್ದಾರೆ.

Rhea's lawyer
Rhea's lawyer
author img

By

Published : Sep 8, 2020, 6:35 PM IST

ಮುಂಬೈ: ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿ ಬಂಧನ ಮಾಡಲಾಗಿದ್ದು, ಇದರ ಬೆನ್ನಲ್ಲೇ ನಟಿ ಪರ ವಕೀಲರು ಮಾತನಾಡಿದ್ದಾರೆ.

ಸತತ ಮೂರು ದಿನಗಳ ಕಾಲ ವಿಚಾರಣೆಗೊಳಪಟ್ಟಿದ್ದ ನಟಿ ರಿಯಾ ಇಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್​​ಸಿಬಿ) ಬಂಧನ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿರುವ ವಕೀಲ ಸತೀಶ್​ ಮನ್​ಶಿಂದೆ, ಮಾದಕ ವ್ಯಸನಿಯನ್ನ ಪ್ರೀತಿಸುತ್ತಿದ್ದ ಕಾರಣಕ್ಕಾಗಿ ಅವರನ್ನ ಬಂಧನ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಿಯಾ ಚಕ್ರವರ್ತಿ ಬಂಧನ... ಬಿಗ್​ ವಿಕ್ಟರಿ ಎಂದ ನಟ ಶೇಖರ್​​ ಸುಮನ್!​

ಓರ್ವ ಮಾದಕ ವ್ಯಸನಿಯೊಂದಿಗೆ ಪ್ರೀತಿಸುತ್ತಿದ್ದ ಕಾರಣ ಆಕೆಯ ಬಂಧನ ಸರಿಯಲ್ಲ ಎಂದು ರಿಯಾ ಪರ ವಕೀಲರು ತಿಳಿಸಿದ್ದಾರೆ. ಬಂಧನಕ್ಕೊಳಪಟ್ಟಿರುವ ರಿಯಾ ಚಕ್ರವರ್ತಿ ಇದೀಗ ವೈದ್ಯಕೀಯ ತಪಾಸಣೆಗೊಳಪಟ್ಟಿದ್ದು, ತದನಂತರ ಹೆಚ್ಚಿನ ವಿಚಾರಣೆಗೋಸ್ಕರ ಅವರನ್ನ ಪೊಲೀಸ್​ ಕಸ್ಟಡಿಗೆ ಪಡೆದುಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.