ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಕ್ಯಾಂಪ್ ಧ್ವಂಸ ಮಾಡಿರುವ ಜತೆಗೆ 50ಕ್ಕೂ ಹೆಚ್ಚು ಉಗ್ರರನ್ನು ಸೆದೆಬಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇಷ್ಟಾದರೂ ಭಯೋತ್ಪಾದಕರಿಗೆ ಬುದ್ಧಿ ಬಂದಿರುವ ಹಾಗೇ ಕಾಣಿಸುತ್ತಿಲ್ಲ.
ಇದೀಗ ಜಮ್ಮು-ಕಾಶ್ಮೀರದ ಅವಂತಿಪುರ್ ಹಾಗೂ ನೌಸಾರಿ ಸೆಕ್ಟರ್ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರತೀಯ ಸೇನೆಯ ಜೂನಿಯರ್ ಸೇನಾ ಅಧಿಕಾರಿ ಹುತಾತ್ಮರಾಗಿದ್ದಾರೆ.
-
J&K: A Junior Commissioned Officer (JCO) of the Indian Army succumbed to injuries after being fired upon by terrorists at a post(500m inside the LoC) in Naushera sector earlier today. Area cordoned off, exchange of fire underway pic.twitter.com/tvEN6Wqc7W
— ANI (@ANI) October 22, 2019 " class="align-text-top noRightClick twitterSection" data="
">J&K: A Junior Commissioned Officer (JCO) of the Indian Army succumbed to injuries after being fired upon by terrorists at a post(500m inside the LoC) in Naushera sector earlier today. Area cordoned off, exchange of fire underway pic.twitter.com/tvEN6Wqc7W
— ANI (@ANI) October 22, 2019J&K: A Junior Commissioned Officer (JCO) of the Indian Army succumbed to injuries after being fired upon by terrorists at a post(500m inside the LoC) in Naushera sector earlier today. Area cordoned off, exchange of fire underway pic.twitter.com/tvEN6Wqc7W
— ANI (@ANI) October 22, 2019
ನೌಸಾರಿ ಸೆಕ್ಟರ್ನಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಉಗ್ರರು ಗುಂಡಿನ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಭಾರತೀಯ ಸೇನೆ ತಿರುಗೇಟು ನೀಡುತ್ತಿದೆ. ಕಳೆದ ಕೆಲ ದಿನಗಳಿಂದ ಭಾರತೀಯ ಗಡಿಯೊಳಗೆ ನುಗ್ಗಲು ಉಗ್ರರು ಸತತ ಪ್ರಯತ್ನ ನಡೆಸುತ್ತಿದ್ದು, ಈ ವೇಳೆ ಭಾರತೀಯ ಯೋಧರು ತಿರುಗೇಟು ನೀಡುತ್ತಿದ್ದಾರೆ.