ETV Bharat / bharat

ಮೇಷ ರಾಶಿಯವರ ರಾಶಿಫಲ ಈ ವರ್ಷ ಹೇಗಿದೆ? - 2020 ಮೇಷ ರಾಶಿಭವಿಷ್ಯ

ಮೇಷ ರಾಶಿಯವರ ಪಾಲಿಗೆ 2020ನೇ ಹೊಸ ವರ್ಷ ಹೇಗಿದೆ ನೋಡಿ...

2020 ಮೇಷ ರಾಶಿಭವಿಷ್ಯ
Aries 2020 year Astrology
author img

By

Published : Jan 1, 2020, 5:00 AM IST

ಮೇಷ:

ನೀವು ಈ ವರ್ಷವನ್ನು ಅದ್ಭುತ ಸಂದೇಶದೊಂದಿಗೆ ಪ್ರಾರಂಭಿಸುವಿರಿ. ನೀವು ನಿಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಯಶಸ್ಸನ್ನು ನಿರೀಕ್ಷಿಸಬಹುದು. ನಿಮ್ಮ ಗಮನವು ನಿಮ್ಮ ವೃತ್ತಿಯ ಮೇಲೆಯೇ ಹೆಚ್ಚಾಗಿರುತ್ತದೆ. ನೀವು ನಿಮ್ಮ ಭವಿಷ್ಯಕ್ಕಾಗಿ ಯೋಜನೆ ರೂಪಿಸಬಹುದು. ಈ ವರ್ಷ ನೀವು ನಿಮ್ಮ ಕೆಲಸದಲ್ಲಿ ಸ್ಥಿರತೆಯನ್ನು ತರುವ ಸಾಧ್ಯತೆಯಿದೆ. ನಿಮ್ಮ ಕೆಲಸದಲ್ಲಿ ಯಾವುದೇ ಒತ್ತಡವಿದ್ದಲ್ಲಿ ಅಥವಾ ಯಾವುದೇ ಸರ್ಕಾರಿ ಅಥವಾ ಕಾನೂನು ವಿಚಾರಗಳು ಬಾಕಿಯಿದ್ದಲ್ಲಿ, ಅದನ್ನು ಪರಿಹರಿಸಿಕೊಳ್ಳಲು ಪ್ರಾಶಸ್ತ್ಯ ನೀಡುವಿರಿ. ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಪ್ರಯೋಜನಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸುವಿರಿ.

ಈ ವರ್ಷದ ನಿಮ್ಮ ಸಂಬಂಧಗಳು ವೃದ್ಧಿಯಾಗಲಿವೆ. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಸಂಪರ್ಕವು ಕಡಿಮೆಯಾಗಲಿದೆ. ಆದ್ರೆ ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಆತ್ಮೀಯತೆಯು ಹೆಚ್ಚಾಗಬಹುದು. ಎಪ್ರಿಲ್‌ನಿಂದ ಜುಲೈವರೆಗೆ, ನಿಮ್ಮ ಸಂವಹನ ಕೌಶಲ್ಯವು ನಿಮ್ಮ ವಿರುದ್ಧದ ಲಿಂಗವನ್ನು ಮೆಚ್ಚಿಸಲು ಸಹಾಯ ಮಾಡಬಹುದು. ಈ ವರ್ಷ ನೀವು ಸಂಬಂಧಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಿರಿ.

ಸೆಪ್ಟಂಬರ್​ ಬಳಿಕ ನಿಮ್ಮ ಆದಾಯವು ಅಸ್ಥಿರತೆ ಹೊಂದುವ ಸಾಧ್ಯತೆಯಿದೆ. ಆದ್ದರಿಂದ ಈ ಅವಧಿಯಲ್ಲಿ ನೀವು ನಿಮ್ಮ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಣ ಸಂಗ್ರಹವನ್ನು ಈ ಅವಧಿಗಿಂತ ಮೊದಲೇ ಮಾಡಬೇಕು. ಮೇ ತಿಂಗಳಲ್ಲಿ, ನೀವು ಸರ್ಕಾರ ಅಥವಾ ಹಿರಿಯರಿಂದ ಪ್ರಯೋಜನವನ್ನು ನಿರೀಕ್ಷಿಸಬಹುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಹಿರಿಯರ ಮಧ್ಯಸ್ಥಿಕೆಯೊಂದಿಗೆ ಪರಿಹಾರಗೊಳ್ಳಲಿವೆ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಬಹುದು, ಆದರೂ, ಈ ವರ್ಷದ ಕೊನೆಯ ಹಂತದಲ್ಲಿ, ನಿಮಗೆ ಕೆಮ್ಮು ಅಥವಾ ಶೀತಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಆರೋಗ್ಯವು ನಿಮ್ಮ ಆದ್ಯತೆಯಾಗಿರಬೇಕು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.