ETV Bharat / bharat

ಅಕ್ರಮವಾಗಿ ಕಟ್ಟಲಾಯ್ತೇ ನಾಯ್ಡು ನಿವಾಸ..? ಮನೆ ತೆರವಿಗೆ ನೋಟಿಸ್ ಜಾರಿ - ಅಮರಾವತಿ

ಜಗನ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನಾಯ್ಡು ಮನೆಗೆ ಆಗಮಿಸಿ, ಆದೇಶ ಪ್ರತಿ ನೀಡಿ ಮನೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ನಾಯ್ಡು
author img

By

Published : Jun 28, 2019, 12:07 PM IST

Updated : Jun 28, 2019, 1:08 PM IST

ವಿಜಯವಾಡ: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವತ್ತ ಚಿತ್ತ ಹರಿಸಿರುವ ಆಂಧ್ರದ ನೂತನ ಸಿಎಂ ಜಗನ್​​ಮೋಹನ ರೆಡ್ಡಿ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೇರಿದ ಅಮರಾವತಿ ಮನೆಯನ್ನು ತೆರವುಗೊಳಿಸಲು ಆದೇಶಿಸಿದ್ದು ಸದ್ಯ ಅಧಿಕಾರಿಗಳು ಏಳು ದಿನದೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

AP government
ಕೃಷ್ಣ ನದಿ ತೀರದಲ್ಲಿರುವ ನಾಯ್ಡು ನಿವಾಸ

ಜಗನ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನಾಯ್ಡು ಮನೆಗೆ ಆಗಮಿಸಿ, ಆದೇಶ ಪ್ರತಿ ನೀಡಿ ಮನೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಅಮರಾವತಿಯ ಕೃಷ್ಣ ನದಿಯ ಸಮೀಪದಲ್ಲಿ ಕಟ್ಟಿರುವ ಮನೆ ಅಕ್ರಮ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತೆಲುಗು ದೇಶಂ ಪಾರ್ಟಿ ನಾಯಕರು ಈಗಾಗಲೇ ಚಂದ್ರಬಾಬು ನಾಯ್ಡರಿಗೆ ತಾತ್ಕಾಲಿಕ ಮನೆಯ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.

  • Andhra Pradesh Capital Region Development Authority has served notice to Former CM, N Chandrababu Naidu to vacate his current official residence. pic.twitter.com/E8KmJA3AqQ

    — ANI (@ANI) June 28, 2019 " class="align-text-top noRightClick twitterSection" data=" ">

ಮಾಜಿ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಜಾ ವೇದಿಕಾ ಕಟ್ಟಡ ಅಕ್ರಮವಾಗಿ ಕಟ್ಟಲಾಗಿದೆ ಎಂದು ದಾಖಲೆ ಸಮೇತ ವಿವರ ನೀಡಿದ್ದ ಸಿಎಂ ಜಗನ್​​ ಎರಡು ದಿನಗಳಲ್ಲಿ ನೆಲಸಮ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Intro:Body:

ಪ್ರಜಾ ವೇದಿಕೆ ಬಳಿಕ ನಾಯ್ಡು ಮನೆ ಧ್ವಂಸಕ್ಕೆ ಸಿಎಂ ಜಗನ್ ಆದೇಶ...!

ವಿಜಯವಾಡ: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವತ್ತ ಚಿತ್ತ ಹರಿಸಿರುವ ಆಂಧ್ರದ ನೂತನ ಸಿಎಂ ಜಗನ್​​ಮೋಹನ ರೆಡ್ಡಿ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡುರಿಗೆ ಸೇರಿದ ಅಮರಾವತಿ ಮನೆಯನ್ನು ನೆಲಸಮ ಮಾಡಲು ಆದೇಶಿಸಿದ್ದಾರೆ.

ಜಗನ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನಾಯ್ಡು ಮನೆಗೆ ಆಗಮಿಸಿ, ಆದೇಶ ಪ್ರತಿ ನೀಡಿ ಮನೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಅಮರಾವತಿಯ ಕೃಷ್ಣ ನದಿಯ ಸಮೀಪದಲ್ಲಿ ಕಟ್ಟಿರುವ ಮನೆಯ ಅಕ್ರಮ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ನೆಲಸಮ ಮಾಡಲು ಆದೇಶ ಹೊರಡಿಸಲಾಗಿದೆ.

ತೆಲುಗು ದೇಶಂ ಪಾರ್ಟಿ ನಾಯಕರು ಈಗಾಗಲೇ ಚಂದ್ರಬಾಬು ನಾಯ್ಡರಿಗೆ ತಾತ್ಕಾಲಿಕ ಮನೆಯ ಹುಡುಕಾಟ ಆರಂಭಿಸಿದ್ದಾರೆ.  

ಮಾಜಿ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಜಾ ವೇದಿಕಾ ಕಟ್ಟಡ ಅಕ್ರಮವಾಗಿ ಕಟ್ಟಲಾಗಿದೆ ಎಂದು ದಾಖಲೆ ಸಮೇತ ವಿವರ ನೀಡಿದ್ದ ಸಿಎಂ ಜಗನ್​​ ಎರಡು ದಿನಗಳಲ್ಲಿ ನೆಲಸಮ ಮಾಡಿಸಿದ್ದರು. ಇದಾದ ಎರಡೇ ದಿನದಲ್ಲಿ ಚಂದ್ರಬಾಬು ನಾಯ್ಡು ಮನೆಯನ್ನೂ ಸಹ ಅಕ್ರಮ ಎಂದು ನೆಲಸಮ ಮಾಡಲು ಆದೇಶಿಸಿದ್ದಾರೆ.

Conclusion:
Last Updated : Jun 28, 2019, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.