ETV Bharat / bharat

ಆಂಬ್ಯುಲೆನ್ಸ್​ ನೋಡ್ತಿದ್ದಂತೆ ದಾರಿ ಬಿಟ್ಟ ಜಗನ್​... ಬೆಂಗಾವಲು ವಾಹನ ನಿಲ್ಲಿಸಿದ ಆಂಧ್ರ ಸಿಎಂ! - ಆಂಬ್ಯುಲೆನ್ಸ್​​

ವಿಜಯವಾಡ ಏರ್​ಪೋರ್ಟ್​​ನಿಂದ ಮನೆಗೆ ತೆರಳುತ್ತಿದ್ದ ವೇಳೆ ಅದೇ ರೋಡ್​ನಲ್ಲಿ ಆಂಬ್ಯುಲೆನ್ಸ್​​​ವೊಂದು ಬಂದಿದ್ದು, ತಕ್ಷಣವೇ ಆಂಧ್ರ ಸಿಎಂ ಅದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

Andhra Pradesh Chief Minister
Andhra Pradesh Chief Minister
author img

By

Published : Sep 2, 2020, 6:55 PM IST

Updated : Sep 2, 2020, 7:20 PM IST

ವಿಜಯವಾಡ(ಆಂಧ್ರಪ್ರದೇಶ)​​: ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವನನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಹೋಗ್ತಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ.

ಆಂಬ್ಯುಲೆನ್ಸ್​ ನೋಡ್ತಿದ್ದಂತೆ ಹಾದಿ ಬಿಟ್ಟ ಜಗನ್

ವಿಜಯವಾಡ ವಿಮಾನ ನಿಲ್ದಾಣದಿಂದ ಸಿಎಂ ಜಗನ್​​​ ವಾಪಸ್​​ ಆಗ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ವ್ಯಕ್ತಿಯನ್ನ ಹೊತ್ತು ಆಂಬ್ಯುಲೆನ್ಸ್​ ಸಾಗುತ್ತಿತ್ತು. ಇದನ್ನ ನೋಡಿರುವ ಸಿಎಂ ತಕ್ಷಣವೇ ತನ್ನ ಬೆಂಗಾವಲು ವಾಹನಗಳನ್ನ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್​ ದಾಟಿ ಹೋಗಿದೆ.

ಆಂಬ್ಯುಲೆನ್ಸ್​​ನಲ್ಲಿ ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಖರ್​ ಎಂಬ ವ್ಯಕ್ತಿ ಇದ್ದನು. ಇತನನ್ನ ವಿಜಯವಾಡದ ಇಎಸ್​ಐ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಇದೇ ವೇಳೆ ಸಿಎಂ ಕೂಡ ಅದೇ ರೋಡ್​ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು.

Last Updated : Sep 2, 2020, 7:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.