ETV Bharat / bharat

ಆಂಧ್ರ: ಒಂದೇ ನಿಮಿಷದಲ್ಲಿ 68 ಬಾಟಲ್​ಗಳ ಕ್ಯಾಪ್​ ತೆಗೆದು ಗಿನ್ನೆಸ್​​​ ರೆಕಾರ್ಡ್​​ - ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ ಪ್ರಭಾಕರ್ ರೆಡ್ಡಿ ಗಿನ್ನೀಸ್​ ದಾಖಲೆ ಸುದ್ದಿ

ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ ಪ್ರಭಾಕರ್ ರೆಡ್ಡಿ ಒಂದು ನಿಮಿಷದಲ್ಲಿ 68 ಬಾಟಲ್ ಕ್ಯಾಪ್ ಗಳನ್ನು ತಮ್ಮ ತಲೆಯಿಂದ ತೆಗೆದಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಹಮ್ಮದ್ ರಶೀದ್ ನಸೀಮ್ ಅವರ ವಿಶ್ವ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

removes 68 bottle caps in a minute with head
ಗಿನ್ನೀಸ್​ ರೆಕಾರ್ಡ್​​
author img

By

Published : Nov 23, 2020, 9:29 AM IST

ನೆಲ್ಲೂರು: ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ, ಆಂಧ್ರದ ಪ್ರಭಾಕರ್ ರೆಡ್ಡಿ ತಮ್ಮ ತಲೆಯಿಂದ ಒಂದು ನಿಮಿಷದಲ್ಲಿ 68 ಬಾಟಲ್ ಕ್ಯಾಪ್ ಗಳನ್ನು ತೆಗೆದು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಹಮ್ಮದ್ ರಶೀದ್ ನಸೀಮ್ ಅವರು ಈ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

  • DON'T TRY THIS AT HOME! 🤕

    NEW RECORD: The most bottle caps removed with the head in one minute is 68 and was achieved by Prabhakar Reddy P, assisted by Sujith Kumar E and Rakesh B (all India) in Nellore, Andhra Pradesh, India. #GWRDay pic.twitter.com/u8CQR3cQUS

    — Guinness World Records 2021 Out Now (@GWR) November 18, 2020 " class="align-text-top noRightClick twitterSection" data=" ">

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವೀಟ್ :

ಅಖಿಲ ಭಾರತದ ಸುಜಿತ್ ಕುಮಾರ್ ಇ ಮತ್ತು ರಾಕೇಶ್ ಬಿ ನೆರವಿನೊಂದಿಗೆ ಭಾರತದ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ "ಒಂದು ನಿಮಿಷದಲ್ಲಿ ತಲೆಯಿಂದ 68 ಕ್ಯಾಪ್​​ ತೆಗೆಯುವ ಮೂಲಕ ಪಿ. ರೆಡ್ಡಿ ಸಾಧನೆ ಅತಿ ಹೆಚ್ಚಿನ ಬಾಟಲ್ ಕ್ಯಾಪ್ ತೆಗದು ಸಾಧನೆ ಮಾಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವೀಟ್ ಮಾಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.