ETV Bharat / bharat

ಹೆಂಡ್ತಿಯಿಂದ ಪ್ರತಿದಿನ ಟಿಕ್​ಟಾಕ್​ ವಿಡಿಯೋ, ರೋಸಿ ಹೋದ ಗಂಡನಿಂದಲೇ ಕೊಲೆ! - ವಿಜಯವಾಡ ಸುದ್ದಿ

ಪತ್ನಿ ಪ್ರತಿದಿನ ಮಾಡುತ್ತಿದ್ದ ಟಿಕ್​ ಟಾಕ್ ವಿಡಿಯೋದಿಂದ ಬೇಸತ್ತ ಗಂಡನೋರ್ವ ಆಕೆಯ ಕೊಲೆ ಮಾಡಿರುವ ಸುದ್ದಿ ಇದೀಗ ಬಹಿರಂಗಗೊಂಡಿದೆ.

ಟಿಕ್​ಟಾಕ್​ ಕಿತ್ತಾಟಕ್ಕೆ ಬಿತ್ತು ಹೆಣ
author img

By

Published : Nov 8, 2019, 6:56 PM IST

ವಿಜಯವಾಡ: ಮನೆಯಲ್ಲಿನ ಕೆಲಸ ಬಿಟ್ಟು ಟಿಕ್​ಟಾಕ್​ ವಿಡಿಯೋ ಮಾಡುವುದರಲ್ಲೇ ಕಾಲಕಳೆಯುತ್ತಿದ್ದ ಮಹಿಳೆಯೋರ್ವಳನ್ನ ಆಕೆಯ ಗಂಡ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಪ್ರತಿದಿನ ಟಿಕ್​ಟಾಕ್​ ಮಾಡುವುದನ್ನೇ 30 ವರ್ಷದ ಫಾತಿಮಾ ಹವ್ಯಾಸ ಮಾಡಿಕೊಂಡಿದ್ದಳು. ಅಕ್ಟೋಬರ್ 27ರಂದು ಆಕೆಯ ಕೊಲೆ ಮಾಡಿರುವ ಗಂಡ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ನೇತು ಹಾಕಿದ್ದನು. ಈ ವೇಳೆ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ ಇದೀಗ ಮರಣೋತ್ತರ ಪರೀಕ್ಷೆಯ ವರದಿಯಿಂದ ಗಂಡನಿಂದಲೇ ಆಕೆಯ ಕೊಲೆ ನಡೆದಿದೆ ಎಂಬ ಸತ್ಯಾಂಶ ಹೊರಬಿದ್ದಿದೆ.

ಮರಣೋತ್ತರ ಪರೀಕ್ಷೆ ಪ್ರಕಾರ, ಫಾತಿಮಾ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ತದನಂತರ ಆಕೆಯನ್ನ ಸೀರೆಯಿಂದ ನೇಣು ಹಾಕಲಾಗಿದೆ.

ಫಾತಿಮಾ ಗಂಡ ಹಾಗೂ ಕುಟುಂಬಸ್ಥರಿಗೆ ತನ್ನ ಹೆಂಡತಿ ಪ್ರತಿದಿನ ಟಿಕ್​ಟಾಕ್​ ವಿಡಿಯೋ ಮಾಡುವುದು ಇಷ್ಟವಿರಲಿಲ್ಲ. ಇದೇ ವಿಷಯಕ್ಕಾಗಿ ಅವರು ಪ್ರತಿದಿನ ಜಗಳವಾಡುತ್ತಿದ್ದರಂತೆ.ಅದು ತಾರಕ್ಕೇರಿದಾಗ ಕೊಲೆ ಮಾಡಿದ್ದಾನೆ. ಈಗಾಗಲೇ ಪತಿ ಚಿನ್ನಪಾಚು ಬಂಧನ ಮಾಡಿರುವ ಪೊಲೀಸರು ಕೊಲೆ ಪ್ರಕರಣದಡಿ ಕೇಸ್​ ದಾಖಲು ಮಾಡಿಕೊಂಡಿದ್ದಾರೆ.

Intro:Body:

ಹೆಂಡ್ತಿಯಿಂದ ಪ್ರತಿದಿನ ಟಿಕ್​ಟಾಕ್​ ವಿಡಿಯೋ... ರೋಸಿ ಹೋದ ಗಂಡನಿಂದಲೇ ಕೊಲೆ! 

ವಿಜಯವಾಡ: ಮನೆಯಲ್ಲಿನ ಕೆಲಸ ಬಿಟ್ಟು ಟಿಕ್​ಟಾಕ್​ ವಿಡಿಯೋ ಮಾಡುವುದರಲ್ಲೇ ಕಾಲಕಳೆಯುತ್ತಿದ್ದ ಮಹಿಳೆಯೋರ್ವಳನ್ನ ಆಕೆಯ ಗಂಡ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 

ಪ್ರತಿದಿನ ಟಿಕ್​ಟಾಕ್​ ಮಾಡುವುದರಲ್ಲೇ 30 ವರ್ಷದ ಫಾತಿಮಾ ಹವ್ಯಾಸ ಮಾಡಿಕೊಂಡಿದ್ದಳು. ಅಕ್ಟೋಬರ್ 27ರಂದು ಆಕೆಯ ಕೊಲೆ ಮಾಡಿರುವ ಗಂಡ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ನೇತು ಹಾಕಿದ್ದನು. ಈ ವೇಳೆ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ ಇದೀಗ ಮರಣೋತ್ತರ ಪರೀಕ್ಷೆ ಬಹಿರಂಗಗೊಂಡಿದ್ದು, ಗಂಡನಿಂದಲೇ ಆಕೆಯ ಕೊಲೆ ನಡೆದಿದೆ ಎಂಬ ಸತ್ಯಾಂಶ ಹೊರಬಿದ್ದಿದೆ. 

ಮರಣೋತ್ತರ ಪರೀಕ್ಷೆ ಪ್ರಕಾರ, ಫಾತಿಮಾ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ತದನಂತರ ಆಕೆಯನ್ನ ಸೀರೆಯಿಂದ ನೇಣು ಹಾಕಲಾಗಿದೆ. 

ಕೊಲೆಗೆ ಕಾರಣ!? 

ಫಾತಿಮಾ ಗಂಡ ಹಾಗೂ ಕುಟುಂಬಸ್ಥರಿಗೆ ತನ್ನ ಹೆಂಡತಿ ಪ್ರತಿದಿನ ಟಿಕ್​ಟಾಕ್​ ವಿಡಿಯೋ ಮಾಡುವುದು ಇಷ್ಟವಿರಲಿಲ್ಲ. ಇದೇ ವಿಷಯಕ್ಕಾಗಿ ಅವರು ಪ್ರತಿದಿನ ಜಗಳವಾಡುತ್ತಿದ್ದರಂತೆ.ಅದು ತಾರಕ್ಕೇರಿದಾಗ ಕೊಲೆ ಮಾಡಿದ್ದಾನೆ. ಈಗಾಗಲೇ ಪತಿ ಚಿನ್ನಪಾಚು ಬಂಧನ ಮಾಡಿರುವ ಪೊಲೀಸರು ಕೊಲೆ ಪ್ರಕರಣದಡಿ ಕೇಸ್​ ದಾಖಲು ಮಾಡಿಕೊಂಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.