ಮುಂಬೈ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮುಂಬೈನ ಪೂಜ್ಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಎಲ್ಲರಿಂದ ಮೊದಲು ಪೂಜೆಗೆ ಒಳಪಡುವ ಗಣೇಶನ ಆಶೀರ್ವಾದ ಪಡೆದರು.
-
Maharashtra: Union Home Minister Amit Shah offered prayers at Shree Siddhivinayak Ganapati Temple, in Mumbai on #GaneshChaturthi today. pic.twitter.com/uTQiqUpvZt
— ANI (@ANI) September 2, 2019 " class="align-text-top noRightClick twitterSection" data="
">Maharashtra: Union Home Minister Amit Shah offered prayers at Shree Siddhivinayak Ganapati Temple, in Mumbai on #GaneshChaturthi today. pic.twitter.com/uTQiqUpvZt
— ANI (@ANI) September 2, 2019Maharashtra: Union Home Minister Amit Shah offered prayers at Shree Siddhivinayak Ganapati Temple, in Mumbai on #GaneshChaturthi today. pic.twitter.com/uTQiqUpvZt
— ANI (@ANI) September 2, 2019
ಶಾ ಅವರು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ,ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.
-
Mumbai: Home Minister Amit Shah offered prayers to Lord Ganpati at Lalbaugcha Raja, today. #GaneshChaturthi pic.twitter.com/ODDljnJr3c
— ANI (@ANI) September 2, 2019 " class="align-text-top noRightClick twitterSection" data="
">Mumbai: Home Minister Amit Shah offered prayers to Lord Ganpati at Lalbaugcha Raja, today. #GaneshChaturthi pic.twitter.com/ODDljnJr3c
— ANI (@ANI) September 2, 2019Mumbai: Home Minister Amit Shah offered prayers to Lord Ganpati at Lalbaugcha Raja, today. #GaneshChaturthi pic.twitter.com/ODDljnJr3c
— ANI (@ANI) September 2, 2019
ಇನ್ನೂ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಹಾರೈಸಿದ ಕೇಂದ್ರ ಸಚಿವ ಅಮಿತ್ ಶಾ, "ಎಲ್ಲ ದೇಶವಾಸಿಗಳಿಗೂ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ. ಇಂದು ಇಡೀ ದಿನ ಮುಂಬೈನಲ್ಲಿದ್ದ ಅಮಿತ್ ಶಾ ವಿವಿಧೆಡೆ ಭೇಟಿ ನೀಡಿದರು. ಅಷ್ಟೇ ಸುಪ್ರಸಿದ್ಧ ಲಾಲ್ಭಾಗ್ ಗಣಪತಿಯ ದರ್ಶನವನ್ನೂ ಪಡೆದರು.