ETV Bharat / bharat

ಅರೇ ಅಮೆರಿಕಾ ಹೈದನ ತೆಲುಗು ಎಷ್ಟು ಚಂದವಿದೆ ಗೊತ್ತೇ? ​ - ತೆಲುಗು

ಅಮೆರಿಕದ ವ್ಯಕ್ತಿಯೊಬ್ಬ ತನ್ನ ಅಂಗಡಿಗೆ ಬರುವ ತೆಲುಗು ಭಾಷಿಕರಿಗೆ ತೆಲುಗಿನಲ್ಲಿಯೇ ಟ್ರೀಟ್​ ಮಾಡುತ್ತಾನೆ. ಅಷ್ಟೆ ಅಲ್ಲದೆ ಅವನು ಮಾತನಾಡುವ ತೆಲುಗು ಎಷ್ಟು ಸುಲಲಿತವಾಗಿದೆ ಎಂದರೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮಂದಿ ಇವನು ನಿಜವಾಗಿಯೂ ಅಮೆರಿಕದವನು ಎನ್ನುವ ಮಟ್ಟಿಗೆ ಇದೆ ಈ ವ್ಯಕ್ತಿಯ ತೆಲುಗು.

ಐಸಾಕ್
author img

By

Published : Jul 16, 2019, 11:48 PM IST

ನಮ್ಮ ದೇಶದ ಭಾಷೆಯನ್ನು ಇನ್ಯಾವುದೋ ದೂರದ ದೇಶದ ವ್ಯಕ್ತಿ ಸುಲಲಿತವಾಗಿ ಮಾತನಾಡುತ್ತಾನೆ ಎಂದರೆ ನಿಜಕ್ಕೂ ನಮ್ಮ ದೇಶದ ಬಗ್ಗೆ ಹೆಮ್ಮ ಅನಿಸುತ್ತದೆ ಅಲ್ವಾ..?

ಹೌದು ಇದೀಗ ಇಂತಹದ್ದೇ ಒಂದು ಹೆಮ್ಮೆ ಪಡುವ ವಿಷಯ ಇಲ್ಲಿದೆ. ಅಮೆರಿಕದ ವ್ಯಕ್ತಿಯೊಬ್ಬ ತನ್ನ ಅಂಗಡಿಗೆ ಬರುವ ತೆಲುಗು ಭಾಷಿಕರಿಗೆ ತೆಲುಗಿನಲ್ಲಿಯೇ ಟ್ರೀಟ್​ ಮಾಡುತ್ತಾನೆ. ಅಷ್ಟೆ ಅಲ್ಲದೆ ಅವನು ಮಾತನಾಡುವ ತೆಲುಗು ಎಷ್ಟು ಸುಲಲಿತವಾಗಿದೆ ಎಂದರೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮಂದಿ ಇವನು ನಿಜವಾಗಿಯೂ ಅಮೆರಿಕಾದವನ ಎನ್ನುವ ಮಟ್ಟಿಗೆ ಇದೆ ಈ ವ್ಯಕ್ತಿಯ ತೆಲುಗು.

ಹೌದು ಆ ವ್ಯಕ್ತಿಯ ಹೆಸರು ಐಸಾಕ್​. ಈತ ಅಮೆರಿಕಾದ ಮೊಟಾನಾದಲ್ಲಿರುವ ಒಂದು ಐಸ್​ ಕ್ರೀಂ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಈತ ತನ್ನ ಅಂಗಡಿಗೆ ಬರುವ ವ್ಯಕತಿಗಳೊಂದಿಗೆ ತೆಲುಗಿನಲ್ಲಿಯೇ ಉಪಚಾರ ಮಾಡುತ್ತಾನೆ.

ಇದೀಗ ಗಣೇಶ ಕೆಸನ ಎಂಬುವವರು ಐಸಾಕ್​ ಮಾತನಾಡಿರುವ ತೆಲುಗನ್ನು ಫೇಸ್​ ಬುಕ್​ನಲ್ಲಿ ಹರಿ ಬಿಟ್ಟಿದ್ದಾರೆ. ಇನ್ನು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಐಸಾಕ್​ ಕೂಡ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ಹೇಳಿರುವ ಐಸಾಕ್​ ನಾನು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕೆಲಸ ಮಾಡಿರುವುದಾಗಿ ಈ ವಿಡಿಯೋದಲ್ಲಿ ಹೇಳಿ ಕೋಂಡಿದ್ದಾನೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.