", "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-4598972-thumbnail-3x2-brm.jpg" } } }
", "articleSection": "bharat", "articleBody": "ವಾಯುಸೇನಾ ಮುಖ್ಯಸ್ಥ ಬಿ.ಎಸ್.ಧನೋವ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಇಂದು ನಿವೃತ್ತಿ ಹೊಂದಿದ್ದಾರೆ. ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ನೂತನ ವಾಯುಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.ನವದೆಹಲಿ: ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. Chief of Air Staff, Air Chief Marshal Rakesh Kumar Singh Bhadauria to ANI: Rafale combat aircraft will give India an edge over Pakistan and China. pic.twitter.com/LdBIFGPkWi— ANI (@ANI) September 30, 2019 ಬಿ.ಎಸ್.ಧನೋವ ಅವರ ಅಧಿಕಾರ ಅವಧಿ ಪೂರ್ಣಗೊಂಡಿದ್ದರಿಂದ ಇಂದು ನಿವೃತ್ತಿ ಹೊದಿದ್ದಾರೆ. ಆ ಸ್ಥಾನಕ್ಕೆ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರನ್ನ ಆಯ್ಕೆ ಮಾಡಲಾಗಿದ್ದು, 2 ವರ್ಷಗಳ ಅಧಿಕಾರ ಅವಧಿಯನ್ನ ಹೊಂದಿದ್ದಾರೆ. #WATCH IAF Chief Air Chief Marshal RKS Bhadauria on being asked if IAF is better prepared to carry out another Balakot like strike in future: We were prepared then, we will be prepared next time. We will be ready to face any challenge, any threat. pic.twitter.com/gMv6HpxJns— ANI (@ANI) September 30, 2019 ಇದೇ ವೇಳೆ, ಏರ್​ಸ್ಟ್ರೈಕ್ ಕುರಿತಂತೆ ಮಾತನಾಡಿದ ಅವರು, ನಾವು ಮುಂದೆಯೂ ಕೂಡ ಇಂತಹ ಸವಾಲುಗಳಿಗೆ ಸಿದ್ದರಾಗುತ್ತೇವೆ. ಎಂಥಾ ಸವಾಲು​ಗಳನ್ನಾದರೂ ಎದುರಿಸಲು ನಾವು ರೆಡಿ ಎಂದಿದ್ದಾರೆ. ರಫೇಲ್ ಯುದ್ಧ ವಿಮಾನ ಕುರಿತು ಮಾತನಾಡಿದ್ದು, ರಫೇಲ್ ಬಹಳ ಸಮರ್ಥವಾದ ಯುದ್ಧ ವಿಮಾನವಾಗಿದ್ದು, ನಮ್ಮ ಕಾರ್ಯಾಚರಣೆಯಲ್ಲಿ ಗೇಮ್ ಚೇಂಜರ್ ಆಗಿರುತ್ತದೆ. ನೆರೆಯ ರಾಷ್ಟ್ರಗಳಿಗಿಂತ ನಮ್ಮ ವಾಯುಸೇನೆಯ ಬಲವನ್ನ ಹೆಚ್ಚಿಸುತ್ತದೆ ಎಂದಿದ್ದಾರೆ. 39 ವರ್ಷಗಳಿಂದ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಕೇಶ್ ಕುಮಾರ್ ಸಿಂಗ್, ಏರ್ ಆಫೀಸರ್​ ಕಮಾಂಡಿಂಗ್ ಚೀಫ್ ಸೇರಿದಂತೆ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಲವಾರು ಮೆಡಲ್​ಗಳನ್ನ ಪಡೆದುಕೊಂಡಿದ್ದಾರೆ.", "url": "https://www.etvbharat.comkannada/karnataka/bharat/bharat-news/air-marshal-rks-bhadauria-takes-charge-as-iaf-chief/ka20190930131946641", "inLanguage": "kn", "datePublished": "2019-09-30T13:19:54+05:30", "dateModified": "2019-09-30T13:19:54+05:30", "dateCreated": "2019-09-30T13:19:54+05:30", "thumbnailUrl": "https://etvbharatimages.akamaized.net/etvbharat/prod-images/768-512-4598972-thumbnail-3x2-brm.jpg", "mainEntityOfPage": { "@type": "WebPage", "@id": "https://www.etvbharat.comkannada/karnataka/bharat/bharat-news/air-marshal-rks-bhadauria-takes-charge-as-iaf-chief/ka20190930131946641", "name": "ವಾಯುಸೇನಾ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕಾರ", "image": "https://etvbharatimages.akamaized.net/etvbharat/prod-images/768-512-4598972-thumbnail-3x2-brm.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-4598972-thumbnail-3x2-brm.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / bharat

ವಾಯುಸೇನಾ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕಾರ

author img

By

Published : Sep 30, 2019, 1:19 PM IST

ವಾಯುಸೇನಾ ಮುಖ್ಯಸ್ಥ ಬಿ.ಎಸ್.ಧನೋವ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಇಂದು ನಿವೃತ್ತಿ ಹೊಂದಿದ್ದಾರೆ. ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ನೂತನ ವಾಯುಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ರಾಕೇಶ್ ಕುಮಾರ್ ಸಿಂಗ್ ಭದೌರಿಯಾ

ನವದೆಹಲಿ: ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

  • Chief of Air Staff, Air Chief Marshal Rakesh Kumar Singh Bhadauria to ANI: Rafale combat aircraft will give India an edge over Pakistan and China. pic.twitter.com/LdBIFGPkWi

    — ANI (@ANI) September 30, 2019 " class="align-text-top noRightClick twitterSection" data=" ">

ಬಿ.ಎಸ್.ಧನೋವ ಅವರ ಅಧಿಕಾರ ಅವಧಿ ಪೂರ್ಣಗೊಂಡಿದ್ದರಿಂದ ಇಂದು ನಿವೃತ್ತಿ ಹೊದಿದ್ದಾರೆ. ಆ ಸ್ಥಾನಕ್ಕೆ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರನ್ನ ಆಯ್ಕೆ ಮಾಡಲಾಗಿದ್ದು, 2 ವರ್ಷಗಳ ಅಧಿಕಾರ ಅವಧಿಯನ್ನ ಹೊಂದಿದ್ದಾರೆ.

  • #WATCH IAF Chief Air Chief Marshal RKS Bhadauria on being asked if IAF is better prepared to carry out another Balakot like strike in future: We were prepared then, we will be prepared next time. We will be ready to face any challenge, any threat. pic.twitter.com/gMv6HpxJns

    — ANI (@ANI) September 30, 2019 " class="align-text-top noRightClick twitterSection" data=" ">

ಇದೇ ವೇಳೆ, ಏರ್​ಸ್ಟ್ರೈಕ್ ಕುರಿತಂತೆ ಮಾತನಾಡಿದ ಅವರು, ನಾವು ಮುಂದೆಯೂ ಕೂಡ ಇಂತಹ ಸವಾಲುಗಳಿಗೆ ಸಿದ್ದರಾಗುತ್ತೇವೆ. ಎಂಥಾ ಸವಾಲು​ಗಳನ್ನಾದರೂ ಎದುರಿಸಲು ನಾವು ರೆಡಿ ಎಂದಿದ್ದಾರೆ. ರಫೇಲ್ ಯುದ್ಧ ವಿಮಾನ ಕುರಿತು ಮಾತನಾಡಿದ್ದು, ರಫೇಲ್ ಬಹಳ ಸಮರ್ಥವಾದ ಯುದ್ಧ ವಿಮಾನವಾಗಿದ್ದು, ನಮ್ಮ ಕಾರ್ಯಾಚರಣೆಯಲ್ಲಿ ಗೇಮ್ ಚೇಂಜರ್ ಆಗಿರುತ್ತದೆ. ನೆರೆಯ ರಾಷ್ಟ್ರಗಳಿಗಿಂತ ನಮ್ಮ ವಾಯುಸೇನೆಯ ಬಲವನ್ನ ಹೆಚ್ಚಿಸುತ್ತದೆ ಎಂದಿದ್ದಾರೆ.

39 ವರ್ಷಗಳಿಂದ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಕೇಶ್ ಕುಮಾರ್ ಸಿಂಗ್, ಏರ್ ಆಫೀಸರ್​ ಕಮಾಂಡಿಂಗ್ ಚೀಫ್ ಸೇರಿದಂತೆ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಲವಾರು ಮೆಡಲ್​ಗಳನ್ನ ಪಡೆದುಕೊಂಡಿದ್ದಾರೆ.

Intro:Body:

mallaa

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.