ETV Bharat / bharat

ಆರ್​ ಕೆ ಎಸ್ ಭದೌರಿಯಾ ವಾಯುಸೇನೆಗೆ ನೂತನ ಸಾರಥಿ - Air Marshal RKS Bhadauria

ಪ್ರಸ್ತುತ ಏರ್ ವೈಸ್ ಚೀಫ್ ಆಗಿರುವ ಏರ್ ಮಾರ್ಷಲ್ ಆರ್​ಕೆಎಸ್ ಭದೌರಿಯಾ ಅವರನ್ನು ಮುಂದಿನ ವಾಯುಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

RKS Bhadauria
author img

By

Published : Sep 19, 2019, 7:52 PM IST

ನವದೆಹಲಿ: ಏರ್ ಮಾರ್ಷಲ್ ಆರ್​ ಕೆ ಎಸ್ ಭದೌರಿಯಾ ಅವರನ್ನು ವಾಯುಸೇನಾ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಸೆಪ್ಟಂಬರ್​ 30 ರಂದು ಹಾಲಿ ವಾಯುಸೇನಾ ಮುಖ್ಯಸ್ಥ ಬಿ ಎಸ್ ಧನೊವಾ ಅವರು ನಿವೃತ್ತಿಯಾಗಲಿದ್ದಾರೆ. ಅದೇ ದಿನ ಪ್ರಸ್ತುತ ಏರ್ ವೈಸ್ ಚೀಫ್ ಆಗಿರುವ ಆರ್​ ಕೆ ಎಸ್ ಭದೌರಿಯಾ ಅವರು ನೂತನ ಏರ್ ಮಾರ್ಷಲ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Intro:Body:

air staff

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.