ETV Bharat / bharat

ಬಸ್​ ಹೈಜಾಕ್​​​ ಪ್ರಕರಣ: ಪೊಲೀಸರಿಂದ ಗುಂಡಿನ ದಾಳಿ, ಪ್ರಮುಖ ಆರೋಪಿ ವಶಕ್ಕೆ - ಆಗ್ರಾದಲ್ಲಿ ಬಸ್ ಹೈಜಾಕ್

ಫತೇಹಾಬಾದ್​ನ ಫಿರೋಜ್​ಬಾದ್​ ರಸ್ತೆಯಲ್ಲಿ ದುಷ್ಕರ್ಮಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ನಿನ್ನೆ ನಡೆದ ಬಸ್​ ಹೈಜಾಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಿನಿಖೆ ನಡೆಸುತ್ತಿರುವಾಗ ಈ ಘಟನೆ ಜರುಗಿದೆ.

agra : encounter with mastermind of bus hijack
ದುಷ್ಕರ್ಮಿಗಳ ಮೇಲೆ ಪೊಲೀಸರ ಗುಂಡಿನ ದಾಳಿ
author img

By

Published : Aug 20, 2020, 8:06 AM IST

Updated : Aug 20, 2020, 8:23 AM IST

ಲಖನೌ(ಉತ್ತರಪ್ರದೇಶ): ನಿನ್ನೆ ಆಗ್ರಾದಲ್ಲಿ ಬಸ್ ಹೈಜಾಕ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ವೇಳೆ ಪೊಲೀಸರು ದುಷ್ಕರ್ಮಿಗಳ ಮೇಲೆ ಫೈರಿಂಗ್​ ಮಾಡಿದ್ದಾರೆ.

ಫತೇಹಾಬಾದ್​ನ ಫಿರೋಜ್​ಬಾದ್​ ರಸ್ತೆಯಲ್ಲಿ ದುಷ್ಕರ್ಮಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಸ್ ಹೈಜಾಕ್​ ಮಾಸ್ಟರ್ ​ಮೈಂಡ್​ ಕಾಲಿಗೆ ಗಾಯವಾಗಿದ್ದು, ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುಷ್ಕರ್ಮಿಯ ಹೆಸರನ್ನು ಪ್ರದೀಪ್ ಗುಪ್ತಾ ಎಂದು ಗುರುತಿಸಲಾಗಿದೆ.

ಹೆಚ್ಚಿನ ಓದಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ: ಣಕಾಸು ವಿಚಾರ: ಪ್ರಯಾಣಿಕರ ಸಹಿತ ಬಸ್​ ವಶಕ್ಕೆ ಪಡೆದ ಫೈನಾನ್ಶಿಯರ್ಸ್

ಬಸ್ ಹೈಜಾಕ್​ಗೆ ಸಂಬಂಧಿಸಿದಂತೆ ಈ ಮಾಸ್ಟರ್​ ಮೈಂಡ್​ ಪ್ರದೀಪ್ ಗುಪ್ತಾ ಹೆಸರು ಕೇಳಿ ಬರುತ್ತಿತ್ತು. ಇನ್ನು ಇತರ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Last Updated : Aug 20, 2020, 8:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.