ETV Bharat / bharat

ಮುಗಿಯದ ಅತ್ಯಾಚಾರಿಗಳ ಅಟ್ಟಹಾಸ: ದೇಶದಲ್ಲಿ ಮತ್ತೆ ಮೂರು ಲೈಂಗಿಕ ಕಿರುಕುಳ ಪ್ರಕರಣ ದಾಖಲು! - ದರ್ಭಾಂಗಾ ಅತ್ಯಾಚಾರ ಪ್ರಕರಣ

ಹೈದರಾಬಾದ್​ನಲ್ಲಿ ನಿನ್ನೆಯಷ್ಟೇ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿತ್ತು. ಆದರೂ ಅತ್ಯಾಚಾರಿಗಳಿಗೆ ಬಿಸಿ ಮುಟ್ಟಿರುವ ಹಾಗೆ ಕಾಣಿಸುತ್ತಿಲ್ಲ. ಉನ್ನಾವೋದಲ್ಲಿ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಬಿಹಾರದಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಒಬ್ಬನನ್ನು ಅರೆಸ್ಟ್​ ಮಾಡಲಾಗಿದೆ. ಅಲ್ಲದೆ ಕೇರಳದಲ್ಲೂ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

ಅತ್ಯಾಚಾರ, rap
ಅತ್ಯಾಚಾರ
author img

By

Published : Dec 7, 2019, 9:39 AM IST

Updated : Dec 7, 2019, 9:46 AM IST

ಉನ್ನಾವೋ/ಪಾಟ್ನಾ: ದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈ ಸಂಬಂಧ ಉತ್ತರ ಭಾರತದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೇರಳದಲ್ಲೂ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

ದೇಶದ ಅತ್ಯಾಚಾರದ ರಾಜಧಾನಿ ಎಂಬ ಹಣೆಪಟ್ಟಿ ಹೊತ್ತುಕೊಂಡ ಉತ್ತರ ಪ್ರದೇಶದ ಉನ್ನಾವೋದಲ್ಲಿ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಬಿಹಾರ ರಾಜ್ಯದ ದರ್ಭಾಂಗದ ಸಾದರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ ಟೆಂಪೋ ಟ್ರೈವರ್​ ಒಬ್ಬನನ್ನು ಬಂಧಿಸಲಾಗಿದೆ.

  • Unnao: One arrested on charges of attempting to sexually assault a three year old girl in Makhi village. Vikrant Veer, SP Unnao says, "We arrested the accused from the spot of the incident. Case has been registered, investigation underway". pic.twitter.com/B8ozCPsUN0

    — ANI UP (@ANINewsUP) December 7, 2019 " class="align-text-top noRightClick twitterSection" data=" ">
  • Bihar: A tempo driver arrested on charges of raping a 5-year-old girl in Sadar police station limits of Darbhanga, on Friday. Anoj Kumar, Deputy Superintendent of Police says, "We have been told the tempo driver took her to a garden & raped her. Victim is undergoing treatment". pic.twitter.com/EzPGohNHAc

    — ANI (@ANI) December 7, 2019 " class="align-text-top noRightClick twitterSection" data=" ">

ಕೇರಳದ ಕೊಟ್ಟಾಯಂನಲ್ಲೂ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕಂಜಿರಾಪಲ್ಲಿಯಲ್ಲಿ ಮನೆಯೊಳಗೆ ಕುಡಿಯಲು ನೀರು ಕೇಳಲು ಬಂದ ಆರೋಪಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

  • Kerala: Minor girl allegedly raped by a man, who entered her house on the pretext of asking for a glass of water, in Kanjirapally, Kottayam. Case has been registered by police.

ಹೈದರಾಬಾದ್​ನಲ್ಲಿ ನಿನ್ನೆಯಷ್ಟೇ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿತ್ತು. ಆದರೂ ಅತ್ಯಾಚಾರಿಗಳಿಗೆ ಬಿಸಿ ಮುಟ್ಟಿರುವ ಹಾಗೆ ಕಾಣಿಸುತ್ತಿಲ್ಲ. ಅಲ್ಲದೆ ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಕೂಡಾ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದು, ಪುಟ್ಟ ಮಕ್ಕಳು, ಬಾಲಕಿಯರು ಸೇರಿದಂತೆ ಮಹಿಳೆಯರಿಗೆ ಮತ್ತಷ್ಟು ಭಯದ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ.

Intro:Body:

again 2 rap case

Conclusion:
Last Updated : Dec 7, 2019, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.