ETV Bharat / bharat

ನವ ಭಾರತ ನಿರ್ಮಾಣ ಸಂಕಲ್ಪದಿಂದ ಹಿಂದೆ ಸರಿಯಲ್ಲ: ಸಂಸತ್​​ನಲ್ಲಿ ಮೋದಿ ಭರವಸೆ

ಲೋಕಸಭಾ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ದಾಖಲು ಮಾಡಲು ಸಹಕರಿಸಿದ ಜನತೆಗೆ ಧನ್ಯವಾದಗಳು ಎಂದ ಪ್ರಧಾನಿ ಮೋದಿ, ದೇಶದಲ್ಲಿ ಸುಭದ್ರ ಸರ್ಕಾರ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದರು.

author img

By

Published : Jun 25, 2019, 8:53 PM IST

ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು, ಭಾಷಣದ ಉದ್ದಕ್ಕೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ದಾಖಲು ಮಾಡಲು ಸಹಕರಿಸಿದ ಜನತೆಗೆ ಧನ್ಯವಾದಗಳು ಎಂದ ಮೋದಿ, ದೇಶದಲ್ಲಿ ಸುಭದ್ರ ಸರ್ಕಾರ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದರು.

  • PM Narendra Modi in Lok Sabha: I never think about polls in terms of victory and defeat. The opportunity to serve 130 crore Indians and work to make a positive difference in the lives of our citizens is special to me. pic.twitter.com/4UVwOvEvE7

    — ANI (@ANI) June 25, 2019 " class="align-text-top noRightClick twitterSection" data=" ">
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿರುವ ಎಲ್ಲ ಭರವಸೆ ಈಡೇರಿಸಲು ಎನ್​ಡಿಎ ಸರ್ಕಾರ ಮುಂದಾಗಿದ್ದು, ದೇಶವನ್ನ ಮತ್ತಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುವುದು. ನವಭಾರತ ನಿರ್ಮಾಣಕ್ಕೆ ತಾವು ತೆಗೆದುಕೊಂಡಿರುವ ಸಂಕಲ್ಪದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮೋದಿ ಹೇಳಿದರು.
  • PM Modi in Lok Sabha: I know that it takes time to change things which have been existing for last 70 years. We did not divert or dilute from our main goal. We have to moved forward, be it regarding infrastructure or in space. pic.twitter.com/GmyqULTTaU

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೋದಿ, ಸಾಕಷ್ಟು ಹಗರಣ ಮಾಡಿದವರು ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿದ್ದು, ಅವರನ್ನ ಯಾಕೆ ಜೈಲಿಗೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೂ ಒಂದು ದಿನ ಬರುತ್ತೆ. ತಕ್ಷಣವೇ ಎಲ್ಲರನ್ನ ಜೈಲಿಗೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್​ ಪಕ್ಷ ಕೇವಲ ಗಾಂಧಿ ಕುಟುಂಬದ ಗುಣಗಾನ ಮಾಡಿದೆ. ಆದರೆ ನಾವು ಆ ರೀತಿ ಮಾಡಿಲ್ಲ ಎಂದರು.

Intro:Body:

ನವಭಾರತ ನಿರ್ಮಾಣ ಸಂಕಲ್ಪದಿಂದ ಹಿಂದೆ ಸರಿಯಲ್ಲ: ಸಂಸತ್​​ನಲ್ಲಿ ಮೋದಿ ಭರವಸೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು, ಭಾಷಣದ ಉದ್ದಕ್ಕೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. 

ಲೋಕಸಭಾ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ದಾಖಲು ಮಾಡಲು ಸಹಕರಿಸಿದ ಜನತೆಗೆ ಧನ್ಯವಾದಗಳು ಎಂದ ಮೋದಿ, ದೇಶದಲ್ಲಿ ಸುಭದ್ರ ಸರ್ಕಾರ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು. 

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿರುವ ಎಲ್ಲ ಭರವಸೆ ಈಡೇರಿಕೆ ಮಾಡಲು ಎನ್​ಡಿಎ ಸರ್ಕಾರ ಮುಂದಾಗಿದ್ದು, ದೇಶವನ್ನ ಮತ್ತಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುವುದು. ನವಭಾರತ ನಿರ್ಮಾಣಕ್ಕೆ ತಾವು ತೆಗೆದುಕೊಂಡಿರುವ ಸಂಕಲ್ಪದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮೋದಿ ತಿಳಿಸಿದ್ದರು. 

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೋದಿ, ಸಾಕಷ್ಟು ಹಗರಣ ಮಾಡಿದವರು ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿದ್ದು, ಅವರನ್ನ ಯಾಕೆ ಜೈಲಿಗೆ ಕಳುಹಿಸಿಲ್ಲ ಎಂದು ಪ್ರಶ್ನಿಸುತ್ತಾರೆ. ಅದಕ್ಕೂ ಒಂದು ದಿನ ಬರುತ್ತೆ. ತಕ್ಷಣವೇ ಎಲ್ಲರನ್ನ ಜೈಲಿಗೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್​ ಪಕ್ಷ ಕೇವಲ ಗಾಂಧಿ ಕುಟುಂಬದ ಗುಣಗಾನ ಮಾಡಿದೆ. ಆದರೆ ನಾವು ಆ ರೀತಿ ಮಾಡಿಲ್ಲ ಎಂದಿ ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.