ETV Bharat / bharat

ಮಸೀದಿ ಮುಂದೆಯೇ ಅಫ್ಘಾನ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ಹತ್ಯೆ

ಮಸೀದಿಯ ಮುಂದೆಯೇ ಅಫ್ಘಾನಿಸ್ತಾನ ಸುಪ್ರೀಂಕೋರ್ಟ್ ನ್ಯಾಯಾಧೀಶ ಅಬ್ದುಲ್ ಜಮಿಲ್ ಅವರನ್ನು ದುಷ್ಕರ್ಮಿಗಳು ಹತ್ಯೆ ​ಮಾಡಿದ್ದಾರೆ.

author img

By

Published : Dec 5, 2020, 3:56 PM IST

afghan-sc-judge-assassinated-in-kabul
ಅಫಘಾನ್ ಹೈಕೋರ್ಟ್​​ ನ್ಯಾಯಾಧೀಶರ ಹತ್ಯೆ

ಕಾಬೂಲ್: ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರ ಬರುತ್ತಿದ್ದ ಅಫ್ಘಾನ್ ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಹಮಾನ್ ಮಿನಾದ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರ ಬಂದ ನ್ಯಾಯಾದೀಶ ಅಬ್ದುಲ್ ಜಮಿಲ್​ ಹತ್ಯೆಯಾಗಿದ್ದಾರೆ.

ಓದಿ- ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅವಘಡ: ವಿಷಕಾರಿ ಅನಿಲ ಸೇವಿಸಿ 18 ಮಂದಿ ಬಲಿ

ಅಫ್ಘಾನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿರುವ ತಾಲಿಬಾನ್​ ಉಗ್ರ ಸಂಘಟನೆ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾಗರಿಕರು ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಉದ್ದೇಶಿತ ದಾಳಿಗಳನ್ನು ತಾಲಿಬಾನ್​ ಉಗ್ರರು ನಡೆಸುತ್ತಿದ್ದಾರೆ. ಸರ್ಕಾರ, ನ್ಯಾಟೋ ಮತ್ತು ಯು.ಎಸ್ ನೇತೃತ್ವದ ಸೈನ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಜನರನ್ನು ಉಗ್ರರು ಗುರಿಯಾಗಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.