ETV Bharat / bharat

ವಿವಾಹೇತರ ಸಂಬಂಧ: ಗಂಡನ ಕೈಯಲ್ಲಿ ರೆಡ್​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಹೆಂಡತಿ! - ಹೈದರಾಬಾದ್​​ ಸುದ್ದಿ

ವಿವಾಹವಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ಗಂಡನ ಕೈಯಲ್ಲಿ ರೆಡ್​ಹ್ಯಾಡ್​ ಆಗಿ ಸಿಕ್ಕಿಬಿದ್ದಿದ್ದಾಳೆ.

ವಿವಾಹೇತರ ಸಂಬಂಧ
author img

By

Published : Nov 24, 2019, 4:44 AM IST

Updated : Nov 24, 2019, 12:06 PM IST

ಹೈದರಾಬಾದ್​​: ಕಟ್ಟಿಕೊಂಡ ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಇದೀಗ ಗಂಡನ ಕೈಯಲ್ಲಿ ರೆಡ್​ಹ್ಯಾಡ್​ ಆಗಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾಳೆ.

ಹೈದರಾಬಾದ್​ನ ಚೈನತ್ಯಪುರಿಯಲ್ಲಿ ಈ ಘಟನೆ ನಡೆದಿದ್ದು, ಈಗಾಗಲೇ ಇಬ್ಬರು ಮಕ್ಕಳಿದ್ದರೂ ಹೆಂಡತಿ ಬೇರೆ ವ್ಯಕ್ತಿ ಜತೆ ವಿವಾಹೇತರ ಸಂಬಂಧ ಹೊಂದಿದ್ದು ಬೆಳಕಿಗೆ ಬಂದಿದೆ.

2010ರಲ್ಲಿ ಸಂತೋಷ್​ ರೆಡ್ಡಿ ಸಮತಾ ಎಂಬ ಮಹಿಳೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಉನ್ನತ ಶಿಕ್ಷಣಕ್ಕಾಗಿ ಸಂತೋಷ 2014ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಸ್ವಲ್ಪ ಸಮಯದ ನಂತರ ಸಮತಾ ಅವರನ್ನ ಅಲ್ಲಿಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆದರೆ ಆಕೆ ಬರುವುದಿಲ್ಲ ಎಂದು ಹೇಳುತ್ತಾಳೆ. ಈ ವೇಳೆ ಶಂಕೆ ವ್ಯಕ್ತಪಡಿಸಿರುವ ಗಂಡ ತವರಿಗೆ ಬಂದು ಪೊಲೀಸರ ಸಹಾಯದಿಂದ ಏಕಾಏಕಿಯಾಗಿ ಮನೆಗೆ ನುಗ್ಗಿದಾಗ ಹೆಂಡತಿ ಬೇರೆ ವ್ಯಕ್ತಿಯೊಂದಿಗೆ ಇರುವುದು ರೆಡ್​ಹ್ಯಾಡ್​ ಆಗಿ ಸಿಕ್ಕಿಬಿದ್ದಿದ್ದಾಳೆ.

ಇದೀಗ ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ದಾಖಲಾಗಿದ್ದು, ಸಂತೋಷ ಪತ್ನಿ ಸಮತಾ,ಶಿವಪ್ರಸಾದ್​ ಹಾಗೂ ಆತನ ಇಬ್ಬರು ಗೆಳೆಯರ ವಿರುದ್ಧ ಸೆಕ್ಷನ್​ 408,506 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:Body:

ವಿವಾಹೇತರ ಸಂಬಂಧ: ರೆಡ್​ಹ್ಯಾಡ್​ ಆಗಿ ಸಿಕ್ಕಿಬಿದ್ದ ಹೆಂಡತಿ! 

Conclusion:
Last Updated : Nov 24, 2019, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.