ETV Bharat / bharat

ವೇಶ್ಯಾವಾಟಿಕೆಗೆ ಹೋಗಲು ಒಪ್ಪದ ಮಗಳ ಮೇಲೆ ಅಮಾನವೀಯ ಹಲ್ಲೆ... ವಿಡಿಯೋ ತುಣುಕು ವೈರಲ್​! - ತಂದೆಯಿಂದ ಮಗಳ ಮೇಲೆ ಹಲ್ಲೆ

ವೇಶ್ಯಾವಾಟಿಕೆಗೆ ಹೋಗಲು ಒಪ್ಪದ ಮಗಳ ಮೇಲೆ ಪಾಪಿ ತಂದೆಯೋರ್ವ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮಗಳ ಮೇಲೆ ಮನಸ್ಸೋ ಇಚ್ಛೇ ಹಲ್ಲೆ
author img

By

Published : Sep 3, 2019, 5:37 AM IST

ಮೋವಾಮಾರಿ(ಅಸ್ಸೋಂ)​​: ಮಗಳು ವೇಶ್ಯಾವಾಟಿಕೆಗೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನಡುರೋಡಿನಲ್ಲೇ ಆಕೆಯ ಮೇಲೆ ಪಾಪಿ ತಂದೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಅಸ್ಸೋಂನ ನಾಗಾನ್​​​​ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮಗಳ ಮೇಲೆ ಮನಸ್ಸೋ ಇಚ್ಛೇ ಹಲ್ಲೆ

ಮೊದಲು ಈ ವಿಡಿಯೋ ಕೇರಳದ ಹುಡುಗಿಯೋರ್ವಳು, ಪಶ್ಚಿಮ ಬಂಗಾಳದ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಕ್ಕಾಗಿ ಆಕೆಯ ತಂದೆ ಮನಬಂಧಂತೆ ಥಳಿಸುತ್ತಿದ್ದಾನೆ ಎಂಬ ಅರ್ಥದಲ್ಲಿ ವಿಡಿಯೋ ವೈರಲ್​ ಆಗಿತ್ತು. ಆದರೆ ಇದೀಗ ನಿಜಾಂಶ ಹೊರಬಿದ್ದಿದ್ದು, ಮಗಳು ವೇಶ್ಯಾವಾಟಿಕೆಗೆ ಹೋಗಲು ಒಪ್ಪದ ಕಾರಣಕ್ಕಾಗಿ ಆಕೆಯ ತಂದೆ ಥಳಿಸಿರುವ ವಿಡಿಯೋ ಆಗಿದೆ.

ಮೋವಾಮಾರಿ ಗ್ರಾಮದ ನಿವಾಸಿ ಜಮಾಲುದ್ದೀನ್​ ತನ್ನ 15 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದಾನೆ. ಆದರೆ ಆಕೆ ಅದಕ್ಕೆ ಒಪ್ಪಿಲ್ಲ. ಇದರಿಂದ ಆಕ್ರೋಶಗೊಂಡ ತಂದೆ ಆಕೆಯನ್ನ ರಸ್ತೆಗೆ ಎಳೆದುಕೊಂಡು ಬಂದು ಮನಸ್ಸೋ ಇಚ್ಛೇ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗಳ ತಾಯಿ ವಿರೋಧ ವ್ಯಕ್ತಪಡಿಸಿದರೂ ಆತ ಕ್ಯಾರೆ ಮಾಡಿಲ್ಲ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನ ಮಾಡಿ ಜೈಲಿಗೆ ತಳ್ಳಲಾಗಿದೆ.

Intro:Body:

ವೇಶ್ಯಾವಾಟಿಕೆಗೆ ಹೋಗಲು ಒಪ್ಪದ ಮಗಳ ಮೇಲೆ ಅಮಾನವೀಯ ಹಲ್ಲೆ... ವಿಡಿಯೋ ತುಣುಕು ವೈರಲ್​!

ನಾಗಾಂವ್​​:  ಮಗಳು ವೇಶ್ಯಾವಾಟಿಕೆಗೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನಡುರೋಡಿನಲ್ಲೇ ಆಕೆಯ ಮೇಲೆ ತಂದೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಅಸ್ಸೋಂನ ನಾಗಾನ್​​​​ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮೊದಲು ಈ ವಿಡಿಯೋ ಕೇರಳದ ಹುಡುಗಿ ಪಶ್ಚಿಮ ಬಂಗಾಳದ ಹುಡುಗನೊಂದಿಗೆ ಓಡಿ ಹೋಗಿದ್ದಕ್ಕಾಗಿ ಆಕೆಯ ತಂದೆ ಮನಬಂಧಂತೆ ಥಳಿಸುತ್ತಿದ್ದಾನೆ ಎಂಬ ಅರ್ಥದಲ್ಲಿ ವಿಡಿಯೋ ವೈರಲ್​ ಆಗಿತ್ತು. ಆದರೆ ಇದಕ್ಕೆ ನಿಜಾಂಶ ಹೊರಬಿದ್ದಿದ್ದು, ಮಗಳು ವೇಶ್ಯಾವಾಟಿಕೆಗೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ಆಕೆಯ ತಂದೆ ಥಳಿಸಿರುವ ವಿಡಿಯೋ ಆಗಿದೆ.

ಮೋವಾಮಾರಿ ಗ್ರಾಮದ ನಿವಾಸಿ ಜಮಾಲುದ್ದೀನ್​ ತನ್ನ 15 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದಾನೆ. ಆದರೆ ಆಕೆ ಅದಕ್ಕೆ ಒಪ್ಪಿಲ್ಲ. ಇದರಿಂದ ಆಕ್ರೋಶಗೊಂಡ ತಂದೆ ಆಕೆಯನ್ನ ರಸ್ತೆಗೆ ಎಳೆದುಕೊಂಡು ಬಂದು ಮನಸ್ಸೋ ಇಚ್ಛೇ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗಳ ತಾಯಿ ವಿರೋಧ ವ್ಯಕ್ತಪಡಿಸಿದರೂ ಆತ ಕ್ಯಾರೆ ಮಾಡಿಲ್ಲ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನ ಮಾಡಿ ಜೈಲಿಗೆ ತಳ್ಳಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.