ETV Bharat / bharat

ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ! - ಗುಂತಕಲ್ಲು ಅಪರಾಧ ಸುದ್ದಿ

ಉದ್ಯೋಗ ಇಲ್ಲದೇ ಮನೆಯಲ್ಲಿ ಖಾಲಿ ಕುಳಿತಿದ್ದ ಮಗ ತನ್ನ ಹೆತ್ತ ತಾಯಿಯನ್ನು ಕುಡಗೋಲಿನಿಂದ ತುಂಡರಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ
author img

By

Published : Sep 28, 2019, 5:16 PM IST

ಅನಂತಪುರಂ: ಮಗನ ಕ್ಷಣಿಕ ಆವೇಶಕ್ಕೆ ತಾಯಿಯೊಬ್ಬಳು ಬಲಿಯಾಗಿರುವ ಘಟನೆ ಅನಂತಪುರಂ ಜಿಲ್ಲೆಯ ಗುಂತಕಲ್ಲಿನ ತಿಲಕ್​ ನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸಂಜಮ್ಮ (65)ರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆಕೆಯ ಗಂಡ ನರಸಿಂಹಲು ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಆ ಉದ್ಯೋಗ ಸಂಜಮ್ಮರ ಹಿರಿಯ ಮಗ ವೀರೂಪಾಕ್ಷಿಗೆ ಬಂದಿದೆ. ಆ ಸಮಯದಲ್ಲಿ ಕಿರಿಯ ಮಗ ಶ್ರೀನಿವಾಸ್​ ಕರ್ನಾಟಕದ ಬಳ್ಳಾರಿಯ ಜಿಂದಾಲ್​ ಸ್ಟೀಲ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ.

ಶ್ರೀನಿವಾಸ್​ ಹತ್ತು ತಿಂಗಳ ಹಿಂದೆ ಜಿಂದಾಲ್​ ಫ್ಯಾಕ್ಟರಿಯಲ್ಲಿನ ಉದ್ಯೋಗ ತೊರೆದು ಮನೆಯಲ್ಲೇ ಕಾಲ ಕಳೆಯುತ್ತಿದ್ದನಂತೆ. ಈ ವಿಷಯಕ್ಕಾಗಿ ತಾಯಿ-ಮಗನ ಮಧ್ಯೆ ವಾಗ್ವಾದ ನಡೆದಿದೆ. ಕೋಪಗೊಂಡ ಶ್ರೀನಿವಾಸ್​ ಕುಡಗೋಲಿನಿಂದ ಹೆತ್ತ ತಾಯಿಯನ್ನ 18 ಬಾರಿ ಕೊಚ್ಚಿ ತುಂಡರಿಸಿದ್ದಾನೆ. ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ ಶ್ರೀನಿವಾಸ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಕುರಿತು ಗುಂತಕಲ್ಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Intro:Body:

son killed to mother, son killed to mother in AndhraPradesh, guntakal mother murder news, guntakal latest news, guntakal news, guntakal crime news, ತಾಯಿಯನ್ನು ಕೊಂದ ಮಗ, ಆಂಧ್ರಪ್ರದೇಶದಲ್ಲಿ ತಾಯಿಯನ್ನು ಕೊಂದ ಮಗ, ಗುಂತಕಲ್ಲು ತಾಯಿ ಕೊಲೆ ಸುದ್ದಿ, ಗುಂತಕಲ್ಲು ಅಪರಾಧ ಸುದ್ದಿ, ಗುಂತಕಲ್ಲು ಸುದ್ದಿ, 

A son killed to mother in AndhraPradesh's Guntakal

ಹೆತ್ತ ತಾಯಿಯನ್ನೇ ಕೊಡಲಿಯಿಂದ ತುಂಡರಿಸಿದ ನಿರುದ್ಯೋಗಿ ಮಗ! 

ಉದ್ಯೋಗಿ ಇಲ್ಲದೇ ಮನೆಯಲ್ಲಿ ಖಾಲಿ ಕುಳಿತಿದ್ದ ಮಗ ತನ್ನ ಹೆತ್ತ ತಾಯಿಯನ್ನು ಬರ್ಬರವಾಗಿ ಕೊಡಲಿಯಿಂದ ತುಂಡಾಗಿ ಕತ್ತರಿಸಿದ್ದಾನೆ. ಈ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ. 

ಅನಂತಪುರಂ: ಮಗನ ಕ್ಷಣಿಕ ಆವೇಶಕ್ಕೆ ತಾಯಿಯೊಬ್ಬಳು ಬಲಿಯಾಗಿರುವ ಘಟನೆ ಅನಂತಪುರಂ ಜಿಲ್ಲೆಯ ಗುಂತಕಲ್ಲಿನ ತಿಲಕ್​ ನಗರದಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಸಂಜಮ್ಮ (65)ರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ. ಆಕೆಯ ಗಂಡ ನರಸಿಂಹಲು ರೈಲ್ವೇ ಉದ್ಯೋಗಿಯಾಗಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಆ ಉದ್ಯೋಗ ಸಂಜಮ್ಮರ ಹಿರಿಯ ಮಗ ವೀರೂಪಾಕ್ಷಿಗೆ ಬಂದಿದೆ. ಆ ಸಮಯದಲ್ಲಿ ಕಿರಿಯ ಮಗ ಶ್ರೀನಿವಾಸ್​ ಕರ್ನಾಟಕದ ಬಳ್ಳಾರಿಯ ಜಿಂದಾಲ್​ ಸ್ಟೀಲ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. 

ಶ್ರೀನಿವಾಸ್​ ಕಳೆದ ಹತ್ತು ತಿಂಗಳ ಹಿಂದಿನಿಂದಲೂ ಜಿಂದಾಲ್​ ಫ್ಯಾಕ್ಟರಿಯಲ್ಲಿ ಉದ್ಯೋಗ ತೊರೆದು ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಈ ವಿಷಯಕ್ಕಾಗಿ ತಾಯಿ-ಮಗನ ಮಧ್ಯೆ ವಾಗ್ವಾದ ನಡೆದಿದೆ. ಕೋಪಗೊಂಡ ಶ್ರೀನಿವಾಸ್​ ಕೊಡಲಿಯಿಂದ ಹೆತ್ತ ತಾಯಿಯನ್ನ 18 ಬಾರಿ ಕೊಚ್ಚಿ ತುಂಡರಿಸಿದ್ದಾನೆ. ಹೆತ್ತ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ ಶ್ರೀನಿವಾಸ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. 

ಈ ಘಟನೆ ಕುರಿತು ಗುಂತಕಲ್ಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

గుంతకల్లు: అనంతపురం జిల్లాలో దారుణం చోటుచేసుకుంది. ఆవేశంలో ఓ కొడుకు తన కన్నతల్లిని వేటకొడవలితో ముక్కలుగా నరికి చంపేశాడు. ఈ హృదయవిదారక ఘటన గుంతకల్లు పట్టణంలోని తిలక్ నగర్‌లో చోటు చేసుకుంది. పోలీసులు తెలిపిన వివరాల ప్రకారం.. గుంతకల్లు పట్టణంలోని తిలక్‌నగర్‌కు చెందిన సంజమ్మ(65)కు ఇద్దరు కుమారులు, ఇద్దరు కుమార్తెలు ఉన్నారు. ఆమె భర్త నరసింహులు రైల్వేలో ఉద్యోగం చేస్తూ కొంతకాలం క్రితం అనారోగ్యంతో మృతి చెందాడు. దీంతో కారుణ్య నియామకం కింద తండ్రి ఉద్యోగం పెద్ద కుమారుడు విరూపాక్షికి వచ్చింది. ఆ సమయంలో చిన్న కుమారుడు శ్రీనివాసులు కర్ణాటకలోని జిందాల్ స్టీల్ ఫ్యాక్టరీలో పని చేసేవాడు. ఉద్యోగం మానేసిన శ్రీనివాసులు పది నెలల నుంచి ఇంటివద్దనే ఉంటున్నాడు.

ఈరోజు ఉదయం తల్లి సంజమ్మ, శ్రీనివాసులుకు మధ్య ఏదో విషయంలో చిన్న వాగ్వాదం జరిగింది. ఈ క్రమంలో ఆవేశానికి గురైన శ్రీనివాసులు తన తల్లిని వేట కొడవలితో 18 సార్లు అతి కిరాతకంగా నరికి చంపేశాడు. అనంతరం అక్కడి నుంచి పరారయ్యాడు. రక్తపు మడుగులో పడిఉన్న సంజమ్మను చూసిన కుటుంబసభ్యులు కన్నీరు మున్నీరుగా విలపించారు. సమాచారం అందుకున్న గుంతకల్లు రెoడో పట్టణ పోలీసులు ఘటనాస్థలికి చేరుకుని వివరాలు అడిగి తెలుసుకున్నారు. కేసు నమోదు చేసి దర్యాప్తు చేస్తున్నామని పోలీసులు తెలిపారు. హత్యకు గల కారణాలు తెలియాల్సి ఉంది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.