ETV Bharat / bharat

ಹೆಂಡ್ತಿ ಜೊತೆ ಜಗಳವಾಡಿ ಟ್ರೇನ್​​​ ನಿಲ್ಲಿಸಿದ ಗಂಡ... ಪ್ರಯಾಣಿಕರು ಸಮಾಧಾನ ಪಡಿಸಿದರೂ ಬಗ್ಗದ ಭೂಪ!

ಕುಡಿದ ಮತ್ತಿನಲ್ಲಿ ಜನ ಏನ್​ ಮಾಡ್ತಾರೇ ಎಂಬುದನ್ನು ಹೇಳೋಕೆ ಸಾಧ್ಯವೇ ಇಲ್ಲ. ಇಲ್ಲೊಬ್ಬ ಭೂಪ ಹೆಂಡ್ತಿಯ ಜೊತೆ ಜಗಳವಾಡಿ ರೈಲನ್ನೇ ನಿಲ್ಲಿಸಿ ಸುದ್ದಿಯಾಗಿದ್ದಾನೆ

ಹೆಂಡ್ತಿ ಜೊತೆ ಜಗಳವಾಡಿ ರೈಲನ್ನೇ ನಿಲ್ಲಿಸಿದ ಗಂಡ
author img

By

Published : May 20, 2019, 4:58 PM IST

ಚೆನ್ನೈ: ಹೆಂಡ್ತಿ ಜೊತೆ ಜಗಳವಾಡಿದ ಗಂಡ ಕುಡಿದ ಮತ್ತಿನಲ್ಲಿ ರೈಲನ್ನೇ ನಿಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.

ಶಿವಗಂಗೆ ಜಿಲ್ಲೆಯ ಮಾನಮದುರೈ ನಿವಾಸಿ ಷಣ್ಮುಗವೇಲು​ (26) ಶುಕ್ರವಾರ ಹೆಂಡ್ತಿಯ ಜೊತೆ ಜಗಳವಾಡಿ ತನ್ನ ಬೈಕ್​ ಮೂಲಕ ತಿರುಭುವನಂ ಸೇರಿದ್ದಾನೆ. ಲಾಡನೆಂದಲ್​ ರೈಲ್ವೇ ಹಳಿ ಪಕ್ಕ ಕುಡಿದು ಮಲಗಿದ್ದಾನೆ. ಶನಿವಾರ ಬೆಳಗ್ಗೆ ಷಣ್ಮುಗವೇಲು​ ಬೈಕ್ ರೈಲ್ವೇ ಹಳಿಯ ಮೇಲೆ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡಿದ್ದಾನೆ.

ಇನ್ನು ಬೆಳಗ್ಗೆ 7.40ಕ್ಕೆ ಮದುರೈನಿಂದ ರಾಮೇಶ್ವರ್​ಗೆ ತೆರಳುತ್ತಿದ್ದ ರೈಲು ಬಂದಿದೆ. ಸ್ವಲ್ಪ ದೂರದಲ್ಲಿ ಹಳಿಗಳ ಮೇಲೆ ಬೈಕ್​ ಮತ್ತು ಷಣ್ಮುಗ ಇರುವುದನ್ನು ಗಮನಿಸಿದ ಚಾಲಕ ಟ್ರೇನ್​ಗೆ ಬ್ರೇಕ್​ ಹಾಕಿ ನಿಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ಟ್ರೇನ್​ ನಿಂತಿದ್ದರಿಂದ ಕೆಳಗಿಳಿದ ಪ್ರಯಾಣಿಕರು ಷಣ್ಮುಗವೇಲ್​ನನ್ನು ಯಾಕಪ್ಪ ಹೀಗೆ ಹಳಿ ಮೇಲೆ ಬೈಕ್ ಏರಿ ಕುಳಿತ್ತಿದ್ದೀಯಾ ಎಂದು ವಿಚಾರಿಸಿದ್ದಾರೆ. ಅಷ್ಟೇ ಅಲ್ಲ ಆತನನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.

ಈ ಸುದ್ದಿ ರೈಲ್ವೇ ಪೊಲೀಸರಿಗೂ ಗೊತ್ತಾಗಿ, ಸ್ಥಳಕ್ಕೆ ದೌಡಿಯಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಷಣ್ಮುಗವೇಲು​ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯಿಂದ ರೈಲು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಚಲಿಸಿದೆ. ಮಾನಮದುರೈ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಷಣ್ಮುಗವೇಲು ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

Intro:Body:

ಹೆಂಡ್ತಿ ಜೊತೆ ಜಗಳವಾಡಿ ರೈಲನ್ನೇ ನಿಲ್ಲಿಸಿದ ಗಂಡ... ಪ್ರಯಾಣಿಕರು ಸಮಾಧಾನ ಪಡಿಸಿದರು ಬಗ್ಗದ ಭೂಪ! kannada newspaper, etv bharat, man, stopped, train, due, clashes, wife, ಹೆಂಡ್ತಿ, ಜಗಳವಾಡಿ, ರೈಲನ್ನೇ ನಿಲ್ಲಿಸಿದ ಗಂಡ, ಪ್ರಯಾಣಿಕರು ಸಮಾಧಾನ, ಬಗ್ಗದ ಭೂಪ, 

ಕುಡಿದ ಮತ್ತಿನಲ್ಲಿ ಜನ ಏನ್​ ಮಾಡ್ತಾರೇ ಎಂಬುದು ಹೇಳೋಕೆ ಸಾಧ್ಯವೇ ಇಲ್ಲ. ಆದ್ರೆ ಇಲ್ಲೊಬ್ಬ ಭೂಪ ಹೆಂಡ್ತಿಯ ಜೊತೆ ಜಗಳವಾಡಿ ನೇರ ರೈಲನ್ನೇ ನಿಲ್ಲಿಸಿದ್ದಾನೆ. 

ಚೆನ್ನೈ: ಹೆಂಡ್ತಿ ಜೊತೆ ಜಗಳವಾಡಿದ ಗಂಡ ಕುಡಿದ ಮತ್ತಿನಲ್ಲಿ ರೈಲನ್ನೇ ನಿಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. 

ಶಿವಗಂಗೈ ಜಿಲ್ಲೆಯ ಮಾನಮದುರೈ ನಿವಾಸಿ ಷಣ್ಮುಗವೇಲ್​ (26) ಶುಕ್ರವಾರ ಹೆಂಡ್ತಿಯ ಜೊತೆ ಜಗಳವಾಡಿ ತನ್ನ ಬೈಕ್​ ಮೂಲಕ ತಿರುಭುವನಂ ಸೇರಿದ್ದಾನೆ. ಲಾಡನೆಂದಲ್​ ರೈಲ್ವೇ ಹಳಿ ಪಕ್ಕ ಕುಡಿದು ಮಲಗಿದ್ದಾನೆ. ಶನಿವಾರ ಬೆಳಗ್ಗೆ ಷಣ್ಮುಗವೇಲ್​ ಬೈಕ್​ನ್ನು ರೈಲ್ವೇ ಹಳಿಯ ಮೇಲೆ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡಿದ್ದಾನೆ. 

ಇನ್ನು ಬೆಳಗ್ಗೆ 7.40ಕ್ಕೆ ಮದುರೈನಿಂದ ರಾಮೇಶ್ವರ್​ಗೆ ತೆರಳುತ್ತಿದ್ದ ರೈಲು ಬಂದಿದೆ. ಸ್ವಲ್ಪ ದೂರದಲ್ಲಿ ಹಳಿಗಳ ಮೇಲೆ ಬೈಕ್​ ಮತ್ತು ಷಣ್ಮುಗ ಇರುವುದನ್ನು ಗಮನಿಸಿದ ಚಾಲಕ ರೈಲುಗಾಡಿಯನ್ನು ನಿಲ್ಲಿಸಿದ್ದಾರೆ. ಇನ್ನು ಕೆಲ ಪ್ರಯಾಣಿಕರು ಷಣ್ಮುಗವೇಲ್​ನ ವಿಷಯ ತಿಳಿದುಕೊಂಡು ಸಮಾಧಾನ ಪಡಿಸಲು ಮುಂದಾಗಿದ್ದು, ಯಾವುದೇ ಪ್ರಯೋಜನವಾಗಲಿಲ್ಲ. 

ಈ ಸುದ್ದಿ ರೈಲ್ವೇ ಪೊಲೀಸರಿಗೆ ತಿಳಿಯುತ್ತಿದ್ದಂತೆ ಷಣ್ಮುಗವೇಲ್​ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯಿಂದ ರೈಲು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಚಲಿಸಿದೆ. ಮಾನಮದುರೈ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಷಣ್ಮುಗವೇಲ್​ಗಾಗಿ ಜಾಲ ಬೀಸಿದ್ದಾರೆ. 

చెన్నై, న్యూస్‌టుడే: భార్య గొడవ పడిందని ఓ యువకుడు మద్యంమత్తులో ఏకంగా రైలును అడ్డగించాడు. ఈ ఘటన శివగంగై జిల్లాలో చోటుచేసుకోగా ఆలస్యంగా వెలుగులోకి వచ్చింది. పోలీసులు తెలిపిన వివరాల మేరకు... మానామదురై సమీపంలోని ఏనాది చెంగోట్టైకు చెందిన షణ్ముగవేల్‌ (26) శుక్రవారం భార్యతో గోడవపడి తన ద్విచక్రవాహనంపై తిరుభువనం చేరుకున్నాడు. అక్కడి లాడనేందల్‌ రైల్వే వంతెన కింద మద్యం తాగి నిద్రించాడు. శనివారం ఉదయం బైకును తీసుకెళ్లి అక్కడి రైలు పట్టాలపై నిలిపి దానిపైనే కూర్చున్నాడు. ఉదయం 7.40 గంటలకు మదురై నుంచి రామేశ్వరం వెళ్లే రైలు అటుగా వచ్చింది. కొద్ది దూరంలోనే పట్టాలపై బైక్‌ సహా వ్యక్తి ఉండటాన్ని గమనించిన డ్రైవరు అప్రమత్తమై రైలును నిలిపివేశాడు. అందులోని ప్రయాణికులు కిందికి దిగి విషయం తెలుసుకున్నారు. షణ్ముగవేల్‌కు నచ్చచెప్పడానికి ఎంత ప్రయత్నించినా అతడు మాట వినలేదు. దీంతో రైల్వే పోలీసులకు సమాచారం ఇవ్వడంతో వారు సంఘటనా స్థలానికి చేరుకున్నారు. అప్పటికే షణ్ముగవేల్‌ అక్కడి నుంచి తప్పించుకున్నాడు. ఈ ఘటనతో సుమారు అరగంట ఆలస్యంగా రైలు నడిచింది. మానామదురై రైల్వే పోలీసులు కేసు నమోదు చేసుకుని షణ్ముగవేల్‌ కోసం గాలిస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.