ETV Bharat / bharat

ತಂದೆ - ತಾಯಿಯನ್ನೇ ಕೊಲೆ ಮಾಡಿದ ಮಗ... ಅಕ್ಕ - ಅಣ್ಣನಿಂದ ತಪ್ಪಿಸಿಕೊಂಡ ತಮ್ಮ! - ಪಶ್ಚಿಮ ಗೋದಾವರಿ ಪೋಷಕರ ಕೊಲೆ ಸುದ್ದಿ

ತಂದೆ- ತಾಯಿಯನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಆತನ ಅಕ್ಕ-ತಮ್ಮ ಹಿಡಿದು ಪೊಲೀಸರಿಗೊಪ್ಪಿಸುವಲ್ಲಿ ವಿಫಲರಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ತಂದೆ, ತಾಯಿಯ ಕೊಲೆ ಮಾಡಿದ ಮಗ
author img

By

Published : Oct 29, 2019, 1:46 PM IST

ಪಶ್ಚಿಮ ಗೋದಾವರಿ: ಬುದ್ದಿ ಸ್ಥಿಮಿತದಲ್ಲಿರದ ಮಗನೊಬ್ಬ ತನ್ನ ಹೆತ್ತ ತಂದೆ - ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಕಡಿಯದ್ದ ಗ್ರಾಮದಲ್ಲಿ ನಡೆದಿದೆ.

ಜಾಲವರ್ತಿ ರಮೇಶ್​ಗೆ ಮದುವೆಯಾಗಿದ್ದು, ಮತಿ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಆತನ ಹೆಂಡ್ತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇಂದು ರಮೇಶ್​ ತನ್ನ ಹೆತ್ತ ತಂದೆ-ತಾಯಿಯನ್ನು ರಾಡ್​ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ರಮೇಶ್ ಅಕ್ಕ ಮತ್ತು ಅಣ್ಣನಿಗೆ ಎದುರಾಗಿದ್ದು, ಅವರ ಕೈಗೆ ಸಿಗದೇ ಎಸ್ಕೇಪ್​​ ಆಗಿದ್ದಾನೆ. ಈ ಸುದ್ದಿ ತಿಳಿದ ಪೊಲೀಸ್​ ಅಧಿಕಾರಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಈ ಘಟನೆ ಕುರಿತು ತಾಡೆಪಲ್ಲಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

Intro:Body:

A man killed to father mother, A man killed to parents, A man killed to parents in West Godavari, West Godavari parents murder news, West Godavari crime news, ತಂದೆ ತಾಯಿಯನ್ನು ಕೊಂದ ಮಗ, ಪಶ್ಚಿಮ ಗೋದಾವರಿಯಲ್ಲಿ ಪೋಷಕರನ್ನು ಕೊಂದ ಮಗ, ಪಶ್ಚಿಮ ಗೋದಾವರಿ ಪೋಷಕರ ಕೊಲೆ ಸುದ್ದಿ, ಪಶ್ಚಿಮ ಗೋದಾವರಿ ಅಪರಾಧ ಸುದ್ದಿ, 

A man killed to father, mother in West Godavari

ತಂದೆ-ತಾಯಿಯ ಕೊಲೆ ಮಾಡಿದ ಮಗ... ಅಕ್ಕ-ಅಣ್ಣನಿಂದ ತಪ್ಪಿಸಿಕೊಂಡ ತಮ್ಮ! 

ತಂದೆ-ತಾಯಿಯನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಆತನ ಅಕ್ಕ-ತಮ್ಮ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ಪಶ್ಚಿಮ ಗೋದಾವರಿ: ಮತಿ ಸ್ಥಿಮಿತ ಸರಿಯಾಗಿ ಇಲ್ಲದ ಮಗನೊಬ್ಬ ತನ್ನ ಹೆತ್ತ ತಂದೆ-ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಕಡಿಯದ್ದ ಗ್ರಾಮದಲ್ಲಿ ನಡೆದಿದೆ. 

ಜಾಲವರ್ತಿ ರಮೇಶ್​ಗೆ ಮದುವೆಯಾಗಿದ್ದು, ಮತಿ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಆತನ ಹೆಂಡ್ತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇಂದು ರಮೇಶ್​ ತನ್ನ ಹೆತ್ತ ತಂದೆ-ತಾಯಿಯನ್ನು ರಾಡ್​ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ರಮೇಶ್ ಅಕ್ಕ ಮತ್ತು ಅಣ್ಣನಿಗೆ ಎದುರಾಗಿದ್ದು, ಅವರ ಕೈಗೆ ಸಿಗದೆ ಎಸ್ಕೆಪ್​ ಆಗಿದ್ದಾನೆ. ಈ ಸುದ್ದಿ ತಿಳಿದ ಪೊಲೀಸ್​ ಅಧಿಕಾರಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದರು. 

ಈ ಘಟನೆ ಕುರಿತು ತಾಡೆಪಲ್ಲಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ. 

పశ్చిమ గోదావరి జిల్లా తాడేపల్లి గూడెం మండలం కడియద్ద గ్రామంలో దారుణం జరిగింది. మతి స్థిమితం సరిగా లేని జాలపర్తి రమేష్​ అనే వ్యక్తి... తన తల్లిదండ్రులను రాడ్​తో కొట్టి హత్య చేశాడు. అనంతరం పారిపోతూ అక్క, అన్నలకు తారసపడ్డాడు. అతన్ని పట్టుకునేలోపే పరారయ్యాడు. సమాచారం అందుకున్న కొవ్వూరు డీఎస్పీ రాజేశ్వరరెడ్డి, తాడేపల్లిగూడెం రూరల్​ సీఐ రవికుమార్​ అక్కడికి చేరుకుని మృతదేహాలను పరిశీలించారు. ఘటనపై కేసు నమోదు చేసి దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.