ಹೈದರಾಬಾದ್: ಸಂಬಂಧದಲ್ಲಿ ಆಕೆ ಸಹೋದರಿ. ಆದ್ರೂ ಸಹ ಆಕೆಯನ್ನು ನನಗೆ ಮದುವೆ ಮಾಡಿಕೊಡಿ ಎಂದು ಅಣ್ಣನೊಬ್ಬ ದೊಡ್ಡಮ್ಮಳಿಗೆ ಚಾಕುವಿಂದ ಇರಿದ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ.
ಹೌದು, ಇಂತಹದೊಂದು ವಿಚಿತ್ರ ಪ್ರಕರಣ ನಡೆದಿರುವುದು ಹೈದರಾಬಾದ್ನಲ್ಲಿ. ಇಲ್ಲಿನ ಶಂಷಾಬಾದ್ನ ನಿವಾಸಿ ರಮೇಶ್ಗೆ (26) ತನ್ನ ದೊಡ್ಡಪ್ಪನ ಮಗಳ ಮೇಲೆ ಪ್ರೇಮಾಂಕುರವಾಗಿದೆ. ಅಷ್ಟೆ ಅಲ್ಲದೇ ಸಂಬಂಧದಲ್ಲಿ ಸಹೋದರಿ ಆದ್ರೂ ಅವಳನ್ನು ನಾನು ಪ್ರೀತಿಸುತ್ತಿದ್ದೇನೆ, ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ನಾಚಿಕೆ ಇಲ್ಲದೇ ದೊಡ್ಡಪ್ಪನಿಗೆ ಕೇಳಿದ್ದಾನೆ.
ಇದಕ್ಕೆ ರಮೇಶನ ದೊಡ್ಡಪ್ಪ ಸಾಧ್ಯವಿಲ್ಲ ಎಂದು ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ಕುದ್ದುಹೋದ ರಮೇಶ್, ಯುವತಿ ಮತ್ತು ಆಕೆಯ ತಾಯಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಯುವತಿಯ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಾಕುವಿನಿಂದ ದಾಳಿ ನಡೆಸಿದ ಆರೋಪಿ ರಮೇಶ್ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
Intro:Body:
A brother harassing to his sister in Hyderabad
kannada newspaper, etv bharat, brother harassing, his sister, Hyderabad, ದೊಡ್ಡಪ್ಪನ ಮಗಳ, ಮನಸ್ಸಾಯ್ತು, ಮಗ, ತಂಗಿ, ಮದುವೆ, ಎಂದ ಅಣ್ಣ,
ದೊಡ್ಡಪ್ಪನ ಮಗಳ ಮೇಲೆ ಜಾರಿದ ಮನಸು... ತಂಗಿಯನ್ನ ಮದುವೆಯಾಗ್ತಿನಿ ಎಂದ ಅಣ್ಣ!
ಕೆಲವರಿಂದ ಈ ಪ್ರಪಂಚದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇಲ್ಲೊಬ್ಬ ಯುವಕ ತನ್ನ ದೊಡ್ಡಪ್ಪನ ಮಗಳ ಮೇಲೆ ಮನಸ್ಸು ಮಾಡಿದ್ದು, ಆಕೆಯನ್ನು ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ಬೆದರಿಕೆ ಹಾಕಿದ್ದಾನೆ.
ಹೈದರಾಬಾದ್: ಸಂಬಂಧದಲ್ಲಿ ಆಕೆ ಸಹೋದರಿ. ಆದ್ರೂ ಸಹ ಆಕೆಯನ್ನು ನನಗೆ ಮದುವೆ ಮಾಡಿಕೊಡಿ ಎಂದು ಅಣ್ಣ ದೊಡ್ಡಮ್ಮಳಿಗೆ ಚಾಕುವಿಂದ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಇಂತಹದೊಂದು ವಿಚಿತ್ರ ಪ್ರಕರಣ ನಡೆದಿರುವುದು ತೆಲಂಗಾಣದ ಹೈದರಾಬಾದ್ನಲ್ಲಿ. ಇಲ್ಲಿನ ಶಂಷಾಬಾದ್ನ ನಿವಾಸಿ ರಮೇಶ್ (26) ತನ್ನ ದೊಡ್ಡಪ್ಪ ಮಗಳ ಮೇಲೆ ಮನಸು ಮಾಡಿದ್ದಾನೆ. ಸಂಬಂಧದಲ್ಲಿ ಸಹೋದರಿ ಆದ್ರೂ ಅವಳನ್ನು ನಾನು ಪ್ರೀತಿಸುತ್ತಿದ್ದೇನೆ, ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ನಾಚಿಕೆ ಇಲ್ಲದೇ ಅವರ ದೊಡ್ಡಪ್ಪನಿಗೆ ಕೇಳಿದ್ದಾನೆ.
ಇದಕ್ಕೆ ಆ ಯುವಕನ ದೊಡ್ಡಪ್ಪ ನೋ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಮೇಶ್ ಯುವತಿ ಮತ್ತು ಆಕೆಯ ತಾಯಿ ದೇವಸ್ಥಾನಕ್ಕೆ ಹೋಗಿ ಹಿಂದುರುತ್ತಿದ್ದ ವೇಳೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಯುವತಿಯ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಾಕುವಿನಿಂದ ದಾಳಿ ನಡೆಸಿದ ರಮೇಶ್ ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
శంషాబాద్ గ్రామీణ: ప్రేమిస్తున్నా.. పెళ్లి చేసుకోవాలంటూ పెదనాన్న బిడ్డనే వేధిస్తున్న ఓ యువకుడు కత్తితో ఆ యువతిని బెదిరించడమేకాక ఆమె తల్లిపై దాడి చేశాడు. శంషాబాద్ ధర్మగిరి ఆలయం వద్ద సోమవారం జరిగిన ఈ ఘటనలో గాయపడిన యువతి తల్లి ఆసుపత్రిలో చికిత్స పొందుతోంది. శంషాబాద్ వీకర్సెక్షన్ కాలనీకి చెందిన రమేష్ అలియాస్ ఉమేష్ (26) సొంత పెదనాన్న కుమార్తె(19)ను ప్రేమిస్తున్నానంటూ మూడు నెలలుగా వేధిస్తున్నాడు. అతను శంషాబాద్ దేవాలయానికి వెళ్తున్న తల్లీకుమార్తెను వెంబడించాడు. కత్తితో దాడికి యత్నించాడు. అడ్డుకున్న యువతి తల్లిని గాయపరిచి పరారయ్యాడు. కేసు నమోదు చేసి, రమేష్ కోసం గాలిస్తున్నట్లు పోలీసులు తెలిపారు.
Conclusion: