ETV Bharat / bharat

ನಾಲ್ಕು ತಿಂಗಳ ಮಗುವಿಗೆ ನಿನ್ನೆ ಸೋಂಕು ದೃಢ... ಇಂದು ಸಾವು

author img

By

Published : Apr 24, 2020, 10:31 AM IST

ನಿನ್ನೆಯಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದ ಕಂದಮ್ಮ ಇಂದು ಬೆಳಗಾಗುತ್ತಿದ್ದಂತಯೇ ಮೃತಪಟ್ಟಿದೆ.

4 month old baby dies by corona in Kerala
ಕೊರೊನಾಗೆ ನಾಲ್ಕು ತಿಂಗಳ ಮಗು ಬಲಿ

ಕೇರಳ: ಕಿಲ್ಲರ್​ ಕೊರೊನಾಗೆ ಕೇರಳದ ಮಲಪ್ಪುರಂನಲ್ಲಿ ನಾಲ್ಕು ತಿಂಗಳ ಹೆಣ್ಣು ಮಗು ಬಲಿಯಾಗಿದೆ.

ಕೋಯಿಕ್ಕೋಡ್​ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಕಂದಮ್ಮನಿಗೆ ನಿನ್ನೆಯಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಬೆಳಗಾಗುತ್ತಿದ್ದಂತಯೇ ಮೃತಪಟ್ಟಿದೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ 3 ತಿಂಗಳಿನಿಂದ ಮಗು ಚಿಕಿತ್ಸೆ ಪಡೆಯುತ್ತಿತ್ತು. ಅಲ್ಲದೇ ನ್ಯುಮೋನಿಯಾದಿಂದ ಕೂಡ ಬಳಲುತ್ತಿತ್ತು ಎಂದು ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.