ETV Bharat / bharat

ಟಾಪ್​ 10 ನ್ಯೂಸ್​ @ 9AM - ಐಪಿಎಲ್​ 2020 ಪಂಜಾಬ್​ಗೆ ಜಯ

ಬೆಳಗ್ಗೆ 9 ಗಂಟೆವರೆಗಿನ ಪ್ರಮುಖ ಸುದ್ದಿಗಳು ಇಂತಿವೆ..

dsdsd
ಬೆಳಗ್ಗೆ 9 ಗಂಟೆವರೆಗಿನ ಪ್ರಮುಖ ಸುದ್ದಿಗಳು ಇಂತಿವೆ..
author img

By

Published : Oct 25, 2020, 8:59 AM IST

ಕಾಂಗ್ರೆಸ್​​ನ ಭವಿಷ್ಯದ ಸಿಎಂ: 'ಸಿದ್ದರಾಮಯ್ಯ ಎಷ್ಟೇ ಪ್ರಯತ್ನಿಸಿದ್ರೂ ಗೆಲ್ಲುವುದು ಡಿಕೆಶಿ'- ಜನಾರ್ದನ ಪೂಜಾರಿ

  • ಬಾಲಕಿಗೆ ಗಂಭೀರ ಗಾಯ

ಕಿರುಕುಳ ನೀಡಿದ್ದಕ್ಕೆ ಆಕ್ಷೇಪ: ಬಾಲಕಿಯನ್ನು ಕಟ್ಟಡದ ಮೇಲಿಂದ ಎಸೆದ ಕಿರಾತಕರು

  • ಬಾಲಕಿ ಮೇಲೆ ಗ್ಯಾಂಗ್​ ರೇಪ್​

ಬುಡಕಟ್ಟು ಜನಾಂಗದ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್​ ರೇಪ್​

  • ರಿಷಿ ಸುನಾಕ್​​ಗೆ ಆಜೀವ ನಿಷೇಧ

ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್​​ಗೆ ಆಜೀವ ನಿಷೇಧ ಹೇರಿದ ಬ್ರಿಟನ್ ಪಬ್: ಕಾರಣವೇನು ಗೊತ್ತೇ?

  • ತಾಯಿ-ಮಗ ನೀರುಪಾಲು

ಜೀವಕ್ಕೆ ಕುತ್ತು ತಂದ ಸೆಲ್ಫಿ ಗೀಳು: ನದಿಯಲ್ಲಿ ಕಾಲು ಜಾರಿಬಿದ್ದು ತಾಯಿ-ಮಗ ನೀರುಪಾಲು

  • ಬಿಹಾರದಲ್ಲಿ ಕೊಲೆ

ಬಿಹಾರದಲ್ಲಿ ಜನತಾದಳ ರಾಷ್ಟ್ರವಾದಿ ಅಭ್ಯರ್ಥಿ ಮೇಲೆ ಗುಂಡಿನ ದಾಳಿ,ಕೊಲೆ... ಆರೋಪಿಯನ್ನ ಹೊಡೆದು ಕೊಂದ್ರು!

  • ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಯುವಕ

ದೇವಿ ಮಾತಾಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಯುವಕ: ಯುಪಿಯಲ್ಲಿ ಬೇಡರ ಕಣ್ಣಪ್ಪ ಮಾದರಿಯ ಭಕ್ತ!

  • ಪಂಜಾಬ್​ಗೆ ಜಯ

ಬೌಲರ್​ಗಳ ಅದ್ಭುತ ಪ್ರದರ್ಶನ: 12 ರನ್​ಗಳ ರೋಚಕ ಜಯ ಸಾಧಿಸಿದ ಪಂಜಾಬ್

  • ಇಂದು 'ಮನ್​ ಕಿ ಬಾತ್​'

ಪ್ರಧಾನಿ ಮೋದಿಯಿಂದ ಬೆಳಗ್ಗೆ 11 ಗಂಟೆಗೆ 'ಮನ್​ ಕಿ ಬಾತ್​'

  • ಡಿಕೆ ಬ್ರದರ್ಸ್​ ಕಸರತ್ತು

ಅಭ್ಯರ್ಥಿ ಪರ ಪ್ರಚಾರದಲ್ಲಿ ಡಿಕೆ ಶಿವಕುಮಾರ್; ಕಾರ್ಯ ತಂತ್ರ ರೂಪಿಸುವಲ್ಲಿ ಡಿಕೆ ಸುರೇಶ್ ಫುಲ್ ಬ್ಯುಸಿ

  • ಡಿಕೆಶಿ ಭವಿಷ್ಯದ ಸಿಎಂ

ಕಾಂಗ್ರೆಸ್​​ನ ಭವಿಷ್ಯದ ಸಿಎಂ: 'ಸಿದ್ದರಾಮಯ್ಯ ಎಷ್ಟೇ ಪ್ರಯತ್ನಿಸಿದ್ರೂ ಗೆಲ್ಲುವುದು ಡಿಕೆಶಿ'- ಜನಾರ್ದನ ಪೂಜಾರಿ

  • ಬಾಲಕಿಗೆ ಗಂಭೀರ ಗಾಯ

ಕಿರುಕುಳ ನೀಡಿದ್ದಕ್ಕೆ ಆಕ್ಷೇಪ: ಬಾಲಕಿಯನ್ನು ಕಟ್ಟಡದ ಮೇಲಿಂದ ಎಸೆದ ಕಿರಾತಕರು

  • ಬಾಲಕಿ ಮೇಲೆ ಗ್ಯಾಂಗ್​ ರೇಪ್​

ಬುಡಕಟ್ಟು ಜನಾಂಗದ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್​ ರೇಪ್​

  • ರಿಷಿ ಸುನಾಕ್​​ಗೆ ಆಜೀವ ನಿಷೇಧ

ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್​​ಗೆ ಆಜೀವ ನಿಷೇಧ ಹೇರಿದ ಬ್ರಿಟನ್ ಪಬ್: ಕಾರಣವೇನು ಗೊತ್ತೇ?

  • ತಾಯಿ-ಮಗ ನೀರುಪಾಲು

ಜೀವಕ್ಕೆ ಕುತ್ತು ತಂದ ಸೆಲ್ಫಿ ಗೀಳು: ನದಿಯಲ್ಲಿ ಕಾಲು ಜಾರಿಬಿದ್ದು ತಾಯಿ-ಮಗ ನೀರುಪಾಲು

  • ಬಿಹಾರದಲ್ಲಿ ಕೊಲೆ

ಬಿಹಾರದಲ್ಲಿ ಜನತಾದಳ ರಾಷ್ಟ್ರವಾದಿ ಅಭ್ಯರ್ಥಿ ಮೇಲೆ ಗುಂಡಿನ ದಾಳಿ,ಕೊಲೆ... ಆರೋಪಿಯನ್ನ ಹೊಡೆದು ಕೊಂದ್ರು!

  • ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಯುವಕ

ದೇವಿ ಮಾತಾಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಯುವಕ: ಯುಪಿಯಲ್ಲಿ ಬೇಡರ ಕಣ್ಣಪ್ಪ ಮಾದರಿಯ ಭಕ್ತ!

  • ಪಂಜಾಬ್​ಗೆ ಜಯ

ಬೌಲರ್​ಗಳ ಅದ್ಭುತ ಪ್ರದರ್ಶನ: 12 ರನ್​ಗಳ ರೋಚಕ ಜಯ ಸಾಧಿಸಿದ ಪಂಜಾಬ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.